ದುರಸ್ತಿ ಮಾಡಿ

7

ದುರಸ್ತಿ ಮಾಡಿ

Published:
Updated:

ಮಲ್ಲೇಶ್ವರ 11ನೇ ಮುಖ್ಯರಸ್ತೆ, 17ನೇ ಅಡ್ಡರಸ್ತೆಯ ಕೆನರಾ ಕ್ಲಿನಿಕ್ ಹತ್ತಿರ ಕುಡಿಯುವ ನೀರಿನ ಮುಖ್ಯ ವಾಲ್ವ್‌ನಲ್ಲಿ ನೀರು ಸೋರುತ್ತಿದ್ದು, ವ್ಯರ್ಥವಾಗಿ ಹರಿದು ಹೋಗುತ್ತಿದೆ.ಅಲ್ಲದೆ ಈ ರಸ್ತೆಯಲ್ಲಿ ದಿನನಿತ್ಯ ಸಾರ್ವಜನಿಕರು ಸಂಚರಿಸುತ್ತಿದ್ದು, ಬಾಯಾರಿದ ವಾಹನ ಚಾಲಕರೂ ನೀರು ಕುಡಿದು ದಣಿವಾರಿಸಿಕೊಳ್ಳುತ್ತಾರೆ.ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಗಮನಹರಿಸಿ ಸಮಸ್ಯೆಯನ್ನು ಸರಿಪಡಿಸಬೇಕೆಂದು ನಮ್ಮ ಮನವಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry