ದುರ್ಗಾ ಅಮಾನತು ರದ್ದು

7

ದುರ್ಗಾ ಅಮಾನತು ರದ್ದು

Published:
Updated:

ಲಖನೌ (ಪಿಟಿಐ): ಐಎಎಸ್‌ ಅಧಿಕಾರಿ ದುರ್ಗಾ ಶಕ್ತಿ ನಾಗಪಾಲ್‌ ಅವರ ಅಮಾನತನ್ನು ಉತ್ತರ ಪ್ರದೇಶ ಸರ್ಕಾರ ಭಾನುವಾರ ರದ್ದುಮಾಡಿದೆ.ಶನಿವಾರವಷ್ಟೇ ನಾಗಪಾಲ್‌ ಅವರು ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರನ್ನು ಭೇಟಿಯಾಗಿ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದರು.  ಕದಲ್‌ಪುರ ಗ್ರಾಮದಲ್ಲಿ ನಿರ್ಮಾಣ ಹಂತದ ಮಸೀದಿ ಆವರಣ ಗೋಡೆ ಕೆಡವಲು  ಆದೇಶ ನೀಡಿದ್ದಕ್ಕಾಗಿ ದುರ್ಗಾ ಅವರನ್ನು ಅಮಾನತು ಮಾಡಲಾಗಿದೆ ಎಂದು ಅಖಿಲೇಶ್‌ ಯಾದವ್‌ ಹೇಳಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry