ದುರ್ಗೆಗೆ ರಾಷ್ಟ್ರಪತಿ ಪೂಜೆ

7

ದುರ್ಗೆಗೆ ರಾಷ್ಟ್ರಪತಿ ಪೂಜೆ

Published:
Updated:

ಮಿರಿತಿ, ಪಶ್ಚಿಮ ಬಂಗಾಳ (ಪಿಟಿಐ): ರಾಷ್ಟ್ರಪತಿ ಪ್ರಣವ್ ಮುಖರ್ಜಿ ಭಾನುವಾರ ಪಶ್ಚಿಮ ಬಂಗಾಳದ ಬೀರ್‌ಭೂಮ್‌ನಲ್ಲಿರುವ ತಮ್ಮ ಪೂರ್ವಜರ ಮನೆಗೆ ತೆರಳಿ, ಕುಲದೇವತೆ ದುರ್ಗೆಗೆ ಪೂಜೆ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry