ದೃಷ್ಟಿ ಡಾನ್ಸ್ ಉತ್ಸವ

7

ದೃಷ್ಟಿ ಡಾನ್ಸ್ ಉತ್ಸವ

Published:
Updated:

ದೃಷ್ಟಿ ಕಲಾ ಕೇಂದ್ರ: ಶನಿವಾರ 6ನೇ ಡಾನ್ಸ್ ಉತ್ಸವ, ಅಮೆರಿಕದಲ್ಲಿ ನೃತ್ಯ ತರಗತಿ ನಡೆಸುತ್ತ ವಿದೇಶದಲ್ಲಿ ಭಾರತೀಯ ಸಾಂಸ್ಕೃತಿಕ ಕಲೆ ಉಳಿಸಿ ಬೆಳೆಸುತ್ತಿರುವ ಆರತಿ ನೃತ್ಯ ಶಾಲೆ ನಿರ್ದೇಶಕಿ ಆಶಾ ಗೋಪಾಲ್ ಅವರಿಗೆ ‘ದೃಷ್ಟಿ ನೃತ್ಯಕಲಾ ಪುರಸ್ಕಾರ’ ಪ್ರದಾನ.

ನಂತರ ಅನುರಾಧಾ ವಿಕ್ರಾಂತ್ ಮತ್ತು ಪಿ. ಪ್ರವೀಣ ಕುಮಾರ್ ಭರತನಾಟ್ಯ, ಲಖನೌನ ಅಂಜು ಮಿಶ್ರಾ ಮತ್ತು ತಂಡದಿಂದ ಕಥಕ್, ಸಮನ್ವಯ ಡಾನ್ಸ್ ಕಂಪೆನಿಯಿಂದ ‘ವಿಜಯ ವಿಲಾಸಂ’ ಕೂಚಿಪುಡಿ, ಯಕ್ಷಗಾನ ಸಂಭ್ರಮ (ಕಲಾವಿದರು: ವೀಣಾ ಮೂರ್ತಿ ವಿಜಯ್, ಮಂಟಪ ಪ್ರಭಾಕರ ಉಪಾಧ್ಯ, ಶಾಮಾ ಕೃಷ್ಣ,  ವೆಂಕಟಾಚಲಪತಿ ರಾವ್, ಕೃಷ್ಣಮೂರ್ತಿ ತುಂಗ).ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್. ಸಂಜೆ 6. ಮಾಹಿತಿಗೆ: 98455 55411.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry