ದೆಹಲಿಯಲ್ಲಿ ಸ್ವೀಡನ್ ವಿದೇಶಾಂಗ ಸಚಿವ

7

ದೆಹಲಿಯಲ್ಲಿ ಸ್ವೀಡನ್ ವಿದೇಶಾಂಗ ಸಚಿವ

Published:
Updated:

ಮುಂಬೈ (ಐಎಎನ್‌ಎಸ್):  ಸ್ವೀಡನ್‌ನ ವಿದೇಶಾಂಗ ಸಚಿವ ಕಾರ್ಲ್ ಬಿಲ್ಟ್ ಅವರು  ಭಾರತಕ್ಕೆ ಮೂರು ದಿನಗಳ ಭೇಟಿಗಾಗಿ ಮಂಗಳವಾರ ಇಲ್ಲಿಗೆ ಆಗಮಿಸಿದ್ದಾರೆ. ಅವರು ಭಾರತೀಯ ಅಧಿಕಾರಿಗಳನ್ನು ಹಾಗೂ ಹಣಕಾಸು ಸಂಸ್ಥೆಗಳ ಮುಖಂಡರನ್ನು ಭೇಟಿಯಾಗಲಿದ್ದಾರೆ.ಬಿಲ್ಟ್ ಅವರು ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಗಳನ್ನು ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಛೇಂಜ್ ಅಧಿಕಾರಿಗಳ ಜತೆ ಚರ್ಚಿಸುವರು ಅಲ್ಲದೆ ಪ್ರಮುಖ ಭಾರತೀಯ ಮತ್ತು ಸ್ವೀಡನ್ ಕಂಪೆನಿಗಳಿಗೂ ಭೇಟಿ ನೀಡಲಿದ್ದಾರೆ.ನವದೆಹಲಿಯಲ್ಲಿ ಅವರು ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ರಾಷ್ಟ್ರೀಯ ಭದ್ರತಾ ಸಲಹೆಗಾರ  ಶಿವ್‌ಶಂಕರ್ ಮೆನನ್ ಮತ್ತು ಬಿಜೆಪಿಯ ಯಶವಂತ್ ಸಿನ್ಹಾ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry