ದೆಹಲಿ ಅತ್ಯಾಚಾರ: ಗಲ್ಲು ದೃಢೀಕರಣ ವಿಚಾರಣೆ ಇಂದು

7

ದೆಹಲಿ ಅತ್ಯಾಚಾರ: ಗಲ್ಲು ದೃಢೀಕರಣ ವಿಚಾರಣೆ ಇಂದು

Published:
Updated:

ನವದೆಹಲಿ (ಪಿಟಿಐ): ಕಳೆದ ವರ್ಷ ಡಿಸೆಂಬರ್‌ 16ರಂದು ದೆಹಲಿಯಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಾಲ್ವರು ಆರೋಪಿಗಳಿಗೆ ವಿಧಿಸಿರುವ ಮರಣ ದಂಡನೆ ದೃಢೀಕರಣಕ್ಕೆ ಸಂಬಂಧಿಸಿ ದೆಹಲಿ ಹೈಕೋರ್ಟ್‌್ ಸೋಮವಾರ ವಿಚಾರಣೆ ನಡೆಸಲಿದೆ.ಈ ಪ್ರಕರಣದ ಆರೋಪಿಗಳಾದ ಮುಖೇಶ್‌ (26), ಅಕ್ಷಯ್‌ ಠಾಕೂರ್‌ (28), ಪವನ್‌ ಗುಪ್ತಾ (19) ಹಾಗೂ ವಿನಯ್‌್ ಶರ್ಮಾ (20)ಗೆ ವಿಚಾರಣಾ ನ್ಯಾಯಾಲಯವು ಇದೇ ತಿಂಗಳು 13ರಂದು ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry