ಮಂಗಳವಾರ, ನವೆಂಬರ್ 19, 2019
26 °C

ದೆಹಲಿ ದರ್ಬಾರು

Published:
Updated:

ದೆಹಲಿ ದರ್ಬಾರು

ಚುನಾವಣಾ ಉಮೇದುವಾರಿಕೆಯ

ಟಿಕೆಟ್ ಖಾತ್ರಿಗಾಗಿ ಸಾಗಿದೆ

ಆಕಾಂಕ್ಷಿಗಳ ದೆಹಲಿ ಯಾತ್ರೆ

ಅಧಿಕೃತ ಮುದ್ರೆಗಾಗಿ

ಹೈಕಮಾಂಡ್ ಮನೆಯಂಗಳದಿ

ಅಭ್ಯರ್ಥಿಗಳ ಜನಜಾತ್ರೆ

ನಿರಂತರ ಸಾಗಿದೆ

ರಾಷ್ಟ್ರೀಯ ಪಕ್ಷಗಳ ಕಾರುಬಾರು

ನಿಲ್ಲುವುದೆಂದು ದೆಹಲಿ ದರ್ಬಾರು?

ಪ್ರತಿಕ್ರಿಯಿಸಿ (+)