ಬುಧವಾರ, ಜನವರಿ 29, 2020
27 °C

ದೆಹಲಿ ಮೊದಲ ಗೆಲುವು ಆಮ್ ಆದ್ಮಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೆಹಲಿ ವಿಧಾನಸಭೆ ಚುನಾವಣೆಯ ಮೊದಲ ಗೆಲುವು ಆಮ್ ಆದ್ಮಿ ಪಕ್ಷದ (ಎಎಪಿ) ಪಾಲಿಗೆ ಲಭಿಸಿದ್ದು, ಪಕ್ಷದ ಅಭ್ಯರ್ಥಿ ವೀಣಾ ಆನಂದ್ ಅವರು ಪಟೇಲ್ ನಗರ ಕ್ಷೇತ್ರದಲ್ಲಿ 6000ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಬಿಎಸ್ ಪಿಯ ಪೂರ್ಣಿಮಾ ವಿದ್ಯಾರ್ಥಿ ಅವರನ್ನು ಪರಾಭವಗೊಳಿಸಿದರು.

ಪ್ರತಿಕ್ರಿಯಿಸಿ (+)