ದೆಹಲಿ ಸ್ಫೋಟ:ಉಗ್ರರ ಕೈವಾಡ ?

ಬುಧವಾರ, ಜೂಲೈ 17, 2019
28 °C

ದೆಹಲಿ ಸ್ಫೋಟ:ಉಗ್ರರ ಕೈವಾಡ ?

Published:
Updated:

ನವದೆಹಲಿ (ಪಿಟಿಐ): ವಾರದ ಹಿಂದೆ ದೆಹಲಿ ಹೈಕೋರ್ಟ್ ಹೊರಭಾಗದಲ್ಲಿ ಶಕ್ತಿಶಾಲಿಯಲ್ಲದ ಬಾಂಬ್ ಸ್ಫೋಟ ಪ್ರಕರಣದ ಹಿಂದೆ ಉಗ್ರರ ಕೈವಾಡವನ್ನು ಕೇಂದ್ರ ಸರ್ಕಾರ ತಳ್ಳಿಹಾಕಿಲ್ಲ.ಘಟನೆ ಕುರಿತು ತನಿಖೆ ಮುಂದುವರೆದಿದ್ದು, ನಂತರ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಗೃಹ ಸಚಿವ ಪಿ.ಚಿದಂಬರಂ ಬುಧವಾರ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry