ದೇವದಾಸ್ 3ಡಿಯಲ್ಲಿ

7

ದೇವದಾಸ್ 3ಡಿಯಲ್ಲಿ

Published:
Updated:
ದೇವದಾಸ್ 3ಡಿಯಲ್ಲಿ

ದೇವದಾಸ್ ಚಿತ್ರ ಬಿಡುಗಡೆಯಾಗಿ ಒಂದು ದಶಕವೇ ಕಳೆದಿದೆ. ದಶಕದ ಸಂಭ್ರಮವನ್ನು ಸಂಜಯ್‌ಲೀಲಾ ಬನ್ಸಾಲಿ ವಿಶೇಷ ರೀತಿಯಲ್ಲಿ ಆಚರಿಸುತ್ತಿದ್ದಾರೆ. `ದೇವದಾಸ್~ ಚಿತ್ರವನ್ನು 3ಡಿಯಲ್ಲಿ ಬಿಡುಗಡೆಗೊಳಿಸುತ್ತಿದ್ದಾರೆ.`ಆ ಬೃಹತ್ ವೈಭವೋಪೇತ ಸೆಟ್‌ಗಳು, ಸುಂದರಿ ಮಾಧುರಿ ದೀಕ್ಷಿತ್, ಐಶ್ವರ್ಯ ರೈ ನಾಟ್ಯವನ್ನು 3ಡಿಯಲ್ಲಿ ಕಲ್ಪಿಸಿಕೊಳ್ಳುವುದೇ ರೋಚಕ ಅನುಭವವಾಗಿದೆ. ಇನ್ನು 3ಡಿಯಲ್ಲಿ ನೋಡುವುದಂತೂ ಅನನ್ಯ ಅನುಭವವಾಗಲಿದೆ~ ಎಂದು ಬನ್ಸಾಲಿ ಸಾಹೇಬರು ಭರವಸೆ ನೀಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry