ಶನಿವಾರ, ಜುಲೈ 31, 2021
27 °C

ದೇವಮಾನವ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಯಕ ಮಾಡುತ್ತಲೇ

ನಡೆದಾಡುವ ದೇವರೆಂದು

ಕರೆಸಿಕೊಂಡವರು

ನೂರನಾಲ್ಕನೆ ಹುಟ್ಟುಹಬ್ಬ

ಆಚರಿಸಿಕೊಳ್ಳುತ್ತಿದ್ದರೆ,

ತಾನು ದೇವರೆಂದು

ಸಾರಿಕೊಂಡವರು

ಇನ್ನೂ ಹತ್ತು ವರುಷ

ಇರುತ್ತೇನೆಂದವರು

ಸತತ ಒಂದು ತಿಂಗಳವರೆಗೆ

ಜೀವನ್ಮರಣದ ನಡುವೆ

ಹೋರಾಟ ಮಾಡಿ ಬೇಸತ್ತು

ಎಂಬತ್ತೈದಕ್ಕೇ ಅಸುನೀಗಿದರು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.