ದೇವರ ಸಂಪತ್ತು ದೇವರಲ್ಲೇ ಇರಲಿ

ಗುರುವಾರ , ಮೇ 23, 2019
27 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ದೇವರ ಸಂಪತ್ತು ದೇವರಲ್ಲೇ ಇರಲಿ

Published:
Updated:

`ಭಕ್ತರನ್ನು ಅಂಜಿಸುತ್ತಿರುವ ದೈವಜ್ಞರು~ ಎಂಬ (ವಾವಾ ಆ. 26 ಪ್ರೊ. ಆರ್.ವಿ. ಹೊರಡಿ) ಪತ್ರಕ್ಕೊಂದು ಪ್ರತಿಕ್ರಿಯೆ. ಸದ್ಯ ಕೇರಳದ ಅನಂತಪದ್ಮನಾಭನ ಬಳಿ ಭದ್ರವಾಗಿರುವ ಐಶ್ವರ್ಯವನ್ನು ಹಂಚಿ ತಿನ್ನುವ ಮಟ್ಟದ ಬಡತನ ನಮ್ಮ ದೇಶಕ್ಕಿಲ್ಲ. ಆದ್ದರಿಂದ ಅದು ಅಲ್ಲೇ ಭದ್ರವಾಗಿರಲಿ.ಒಂದು ವೇಳೆ ಈಗಿರುವ ದೇವ ಸಂಪತ್ತನ್ನು ಸರ್ಕಾರ ವಶಪಡಿಸಿಕೊಂಡರೆ ಅದು ಚಲ್ಲಾಪಿಲ್ಲಿಯಾಗಿ ವಿದೇಶ ಸೇರಬಹುದು ಅಥವಾ ಕಳ್ಳರ, ಸುಳ್ಳರ ಪಾಲಾಗಬಹುದು.ಮಾರಾಟ ಮಾಡಿದರೆ ಬಂದ ಹಣ ಪುಢಾರಿಗಳ ಪಾಲಾಗಬಹುದು. ಬಡವರಿಗೇನೂ ದಕ್ಕದು. ಇರುವ ಐಶ್ವರ್ಯ ಎಲ್ಲಿಗೋ ಹೋಗಿ ಹಾಳಾಗುವುದು ಬೇಡವೆಂಬುದೇ ದೈವ(ಜ್ಞ) ಸಂದೇಶ. ಇದನ್ನು ನಾವು ಅರ್ಥಮಾಡಿಕೊಳ್ಳಬೇಕು.ಇದರ ಬದಲು ನಮ್ಮ ರಾಜಕಾರಣಿಗಳೂ ಪುಢಾರಿಗಳೂ ವಿದೇಶೀ ಬ್ಯಾಂಕ್‌ಗಳಲ್ಲಿಟ್ಟಿರುವ ನಮ್ಮ ದೇಶದ ಬಡವರ ನೆತ್ತರಿನ ಫಲವಾದ ಕೋಟ್ಯಾಂತರ ಮೊತ್ತದ ಹಣ ನಮ್ಮ ದೇಶಕ್ಕೆ ವಾಪಾಸು ಬರುವಂತಾಗಲಿ, ಅದು ನಮ್ಮ ಬಡತನವನ್ನು ದೂರ ಮಾಡಲು ಸಾಕು! ಇದು ವಾಸ್ತವ!

ದೇವರ ಧನ ದೇಶದ ಧನ, ಅದು ಇಲ್ಲೇ ಭದ್ರವಾಗಿರಲಿ!

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry