ದೇಶದ ಉದ್ಯೋಗಿಗಳ ವೇತನ: ಶೇ 11.9 ಹೆಚ್ಚಳ?

7

ದೇಶದ ಉದ್ಯೋಗಿಗಳ ವೇತನ: ಶೇ 11.9 ಹೆಚ್ಚಳ?

Published:
Updated:

ನವದೆಹಲಿ (ಪಿಟಿಐ): ಭಾರತದ ಉದ್ಯೋಗಿಗಳ ವೇತನದಲ್ಲಿ ಈ ವರ್ಷ ಶೇ11.9ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಸಮೀಕ್ಷೆಯೊಂದು ಹೇಳಿದೆ. 

ಆ ಮೂಲಕ, ಏಷ್ಯಾ ಪೆಸಿಫಿಕ್ ವಲಯದಲ್ಲಿ ವೇತನ ಹೆಚ್ಚಳ ವಿಚಾರದಲ್ಲಿ ಸತತ 10 ವರ್ಷವೂ ಭಾರತ ಅಗ್ರಸ್ಥಾನ ಕಾಯ್ದುಕೊಳ್ಳಲಿದೆ ಎಂದು ಅದು ಹೇಳಿದೆ. ಜಾಗತಿಕ ಮಾನವ ಸಂಪನ್ಮೂಲಗಳ ಸಲಹಾ ಮತ್ತು ಹೊರಗುತ್ತಿಗೆ ಸಂಸ್ಥೆ `ಅಯೊನ್ ಹೆವಿಟ್~ ಈ ಸಮೀಕ್ಷೆ ನಡೆಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry