ದೇಸಿ ಸಂಭ್ರಮ

7

ದೇಸಿ ಸಂಭ್ರಮ

Published:
Updated:
ದೇಸಿ ಸಂಭ್ರಮ

ಹಂಸಲೇಖ ದೇಸಿ ಕಾಲೇಜು ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ಮೂರನೇ ವರ್ಷದ `ದೇಸಿ ದಿಬ್ಬ ಹಾಡು ಹಬ್ಬ~  ಕಾರ್ಯಕ್ರಮ ಸ್ವರ್ಗವನ್ನೇ ಧರೆಗಿಳಿಸಿದಂತೆ ಮಾಡಿತ್ತು. ದೇಸಿ ಪದವಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಜಾನಪದ ಪ್ರದರ್ಶನ ಕಲೆಗಳು ದೇಸಿ ಸೊಗಡನ್ನು ಬಿಂಬಿಸುವಂತಿದ್ದವು. ದೇಸಿ ಹುಡುಗರ ಕೈಯಲ್ಲಿ ಪಾಶ್ಚಾತ್ಯ ಸಂಗೀತ ವಾದ್ಯಗಳ ನಾದ ಮೊಳಗಿತು.  ಚಿತ್ರಗಳು: ಸವಿತಾ ಬಿ.ಆರ್ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry