ದೊಡ್ಡಪ್ಪ ಅಪ್ಪ ಪುಣ್ಯತಿಥಿ ಆಚರಣೆ

7

ದೊಡ್ಡಪ್ಪ ಅಪ್ಪ ಪುಣ್ಯತಿಥಿ ಆಚರಣೆ

Published:
Updated:

ಗುಲ್ಬರ್ಗ: ನಗರದ ಶರಣ­ಬಸವೇಶ್ವರ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪೂಜ್ಯ ದೊಡ್ಡಪ್ಪ ಅಪ್ಪ ಅವರ 30ನೇ ಪುಣ್ಯತಿಥಿಯನ್ನು ಭಾನುವಾರ  ಆಚರಿಸಲಾಯಿತು.ಮುಖ್ಯ ಅತಿಥಿ ಡಾ.ಸೋಮ­ಶೇಖರಯ್ಯ ವಿ. ಮಠ ಅವರು ದೊಡ್ಡಪ್ಪ ಅಪ್ಪ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ವಿದ್ಯಾರ್ಥಿಗಳಾದ        ಜಗದೀಶ, ಎಸ್.ಡಿ. ಚೇತನ, ಎಸ್.ಆರ್.ಚೇತನ, ಶಿವಕು­ಮಾರ, ಭಾಗ್ಯಶ್ರೀ, ಸಿದ್ರಾಮಪ್ಪ ಹಾಗೂ ಶಾರದಾ ಅವರು ದೊಡ್ಡಪ್ಪ ಅಪ್ಪ ಕುರಿತು ಮಾತನಾಡಿದರು.ಕಾಲೇಜಿನ ಪ್ರಾಂಶುಪಾಲ ಪ್ರೊ.ವಿ.ಎಸ್.ಗಣಪತಿ ಉಪಸ್ಥಿತ­ರಿದ್ದರು. ಪೂಜಾ ಎಂ. ಜಾವಾಜಿ ನಿರೂಪಿಸಿ, ಶಾರದಾ ಪಾಟೀಲ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry