ದೊಡ್ಡ ಮನೆಗೆ ಹೋಗಲು ಒಪ್ಪದ ಸಿಎಂ ಕೇಜ್ರಿವಾಲ್

7

ದೊಡ್ಡ ಮನೆಗೆ ಹೋಗಲು ಒಪ್ಪದ ಸಿಎಂ ಕೇಜ್ರಿವಾಲ್

Published:
Updated:

ನವದೆಹಲಿ (ಐಎಎನ್‌ಎಸ್‌): ಐದು ಬೆಡ್‌ರೂಂ ಇರುವ ಸರ್ಕಾರಿ ವಸತಿಗೃಹಕ್ಕೆ (ಫ್ಲ್ಯಾಟ್‌) ಹೋಗಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶನಿವಾರ ನಿರಾಕರಿಸಿದ್ದಾರೆ.ಸಾರ್ವಜನಿಕರಿಂದ ತೀವ್ರ ಟೀಕೆ  ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಫ್ಲ್ಯಾಟ್‌ಗೆ ಹೋಗಲು ನಿರಾಕರಿಸಿದ್ದು, ತಮ್ಮ ಕುಟುಂಬ ವಾಸಿಸಲು ಸಣ್ಣ ಮನೆಯೇ ಸಾಕು ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry