ದೊಡ್ಡ ಶಿಕ್ಷೆ

7

ದೊಡ್ಡ ಶಿಕ್ಷೆ

Published:
Updated:
ದೊಡ್ಡ ಶಿಕ್ಷೆ

ಉಪ್ಪು ತಿಂದವರು

ನೀರು ಕುಡಿಯುವ

ಹೊತ್ತು ಬಂತು ಕೊನೆಗೂ

ತಪ್ಪು ಮಾಡಿದವರಿಗೆ

ಇನ್ನಾದರೂ ಆದೀತೇ

ಶಿಕ್ಷೆ? ಇಲ್ಲವಾದರೆ

ಗಾದೆ ಸುಳ್ಳಾದೀತು

ಉಪ್ಪು ತಿಂದವರ

ಜತೆ `ಸಕ್ಕರೆ~ ತಿಂದವರೂ

ಇದ್ದಾರೆ ಅವರಿಗೂ

ಆಗಲಿ ಕಠಿಣ ಶಿಕ್ಷೆ

ಇಲ್ಲವಾದರೆ ಜನರೇ ಕೊಡುತ್ತಾರೆ

ಸೋಲಿನ ದೊಡ್ಡ ಶಿಕ್ಷೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry