ದ್ರಾಕ್ಷಿ ತೋಟ

7
ಒಂಚೂರು

ದ್ರಾಕ್ಷಿ ತೋಟ

Published:
Updated:
ದ್ರಾಕ್ಷಿ ತೋಟ

ಮುಘಲ್ ದೊರೆ ಶಾಹ್‌ಜಹಾನ್ ಆಗ್ರಾದಲ್ಲಿ ಕಟ್ಟಿದ ‘ಖಾಸ್ ಮಹಲ್’ ಎದುರಿನ ಆಯತಾಕಾರದ ಜಾಗವನ್ನು ‘ಅಂಗೂರಿ ಬಾಗ್’ ಎಂದು ಕರೆಯುತ್ತಾರೆ. ಅಂಗೂರಿ ಎಂದರೆ ದ್ರಾಕ್ಷಿ ಎಂದರ್ಥ. ಆದರೆ, ಅಲ್ಲಿ ದ್ರಾಕ್ಷಿ ಬೆಳೆದ ಅಥವಾ ವೈನ್ ಉತ್ಪಾದಿಸಿದ ಯಾವ ಕುರುಹೂ ಇಲ್ಲ.ಚೂಪು ಅಂಚಿನ ಟೋಪಿ

ಪ್ರಾಚೀನ್ ರೋಮನ್ ಗುಲಾಮರು ಚೂಪಾದ ಅಂಚಿನ ಟೋಪಿಯನ್ನು ಧರಿಸಿದ ಮೊದಲಿಗರು. ಗುಲಾಮರಲ್ಲದವರು ಮಾತ್ರ ಔತಣಕೂಟಗಳಲ್ಲಿ ಅಂಥ ಟೋಪಿಗಳನ್ನು ತೊಡಬಹುದಿತ್ತು. ಆದರೆ, ಸ್ಯಾಟರ್ನೇಲಿಯಾ ಹಬ್ಬದ ದಿನ ಗುಲಾಮರಿಗೂ ಅದನ್ನು ತೊಡುವ ವಿಶೇಷ ಅವಕಾಶ ಕಲ್ಪಿಸಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry