ಧನಸಹಾಯ

7

ಧನಸಹಾಯ

Published:
Updated:

ಬೆಂಗಳೂರು: ಮಹಿಳಾ ದಕ್ಷತಾ ಸಮಿತಿಯು ಹತ್ತನೇ ತರಗತಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ 80 ಕ್ಕೂ ಹೆಚ್ಚು ಅಂಕಗಳನ್ನು ಪಡೆದಿರುವ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯರಿಗೆ ಆರ್ಥಿಕ ಸಹಾಯಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ.ವಿದ್ಯಾರ್ಥಿನಿಯರು ಮೂರು ಭಾವಚಿತ್ರಗಳೊಂದಿಗೆ ಪೂರ್ಣ ವಿಳಾಸ ಮತ್ತು ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ ಹಾಗೂ ಅಂಕಪಟ್ಟಿಯ ನಕಲು ಪ್ರತಿಯನ್ನು ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ವಿಳಾಸ: ಮಹಿಳಾ ದಕ್ಷತಾ ಸಮಿತಿ, ನಂ.66/ಎ, ಎಇಸಿಎಸ್ ಲೇ ಔಟ್, ಸಂಜಯನಗರ ಮುಖ್ಯರಸ್ತೆ, ಆರ್‌ಎಂವಿ 2 ನೇ ಹಂತ, ಗೆದ್ದಲಹಳ್ಳಿ. ದೂರವಾಣಿ ಸಂಖ್ಯೆ-2351 2543 ಸಂಪರ್ಕಿಸಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry