`ಧನು' ಚಿತ್ರ ಮುಕ್ತಾಯ

7

`ಧನು' ಚಿತ್ರ ಮುಕ್ತಾಯ

Published:
Updated:

`ಒಂದು ಸಲ ನನ್ನ ತಿರುಗಿ ನೋಡು' ಹಾಡನ್ನು `ಧನು' ಚಿತ್ರಕ್ಕಾಗಿ ಚಿತ್ರೀಕರಿಸಿಕೊಳ್ಳಲಾಯಿತು. ನಾಯಕ ಸಂತೋಷ್ ಮತ್ತು ನಾಯಕಿ ಖುಷಿ ಪಾಲ್ಗೊಂಡಿದ್ದರು. ಕವಿರಾಜ್ ಬರೆದಿರುವ ಈ ರೊಮ್ಯಾಂಟಿಕ್ ಹಾಡಿಗೆ ಶಂಕರ್ ನೃತ್ಯ ನಿರ್ದೇಶಿಸಿದರು. ಜೊತೆಗೆ ಐಟಂ ಹಾಡನ್ನು ಚಿತ್ರೀಕರಿಸಿಕೊಳ್ಳಲಾಯಿತು. ಇದರೊಂದಿಗೆ ಚಿತ್ರದ ಸಂಪೂರ್ಣ ಚಿತ್ರೀಕರಣ ಮುಕ್ತಾಯವಾದಂತಾಗಿದೆ. ಪರಮೇಶ್ವರಯ್ಯ ನಿರ್ಮಾಪಕರು. ದೇವು ನಿರ್ದೇಶಕರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry