ಧನ್ಯವಾದಗಳು ಮಲಾಲಾ

7

ಧನ್ಯವಾದಗಳು ಮಲಾಲಾ

Published:
Updated:

ತನ್ನ 14 ನೇ ವಯಸ್ಸನ್ನು ಕೇವಲ ಆಟ-ಪಾಠಗಳಿಗೆ ಮುಡುಪಾಗಿಡದೆ, ದೇಶದ ಒಳಿತನ್ನು ಬಯಸಿ,ತನ್ನ ದೇಶದ ಹೆಣ್ಣು ಮಕ್ಕಳನ್ನು ಸಾಕ್ಷರತರನ್ನಾಗಿ ಮಾಡಲು ಎದೆಗುಂದದೆ ಮುನ್ನುಗ್ಗಿ  ಪಾಕಿಸ್ತಾನ ಸರ್ಕಾರವನ್ನು ಅಲುಗಾಡಿಸಿದ ನಿಮ್ಮ ಸಾಧನೆಗೆ ತಲೆಬಾಗುವೆ.ಮಲಾಲಾ ನಿನ್ನ ಸಾಧನೆ ಮತ್ತು ಹೋರಾಟ ಕೇವಲ ಪಾಕಿಸ್ತಾನಕ್ಕೆ ಮೀಸಲಾಗಿಡದೆ ಭಾರತಕ್ಕೂ ಅವಶ್ಯಕವಾಗಿದೆ, ಇಲ್ಲಿಯೂ ಹೇಮಶ್ರೀ ರಂತಹ ಅದೆಷ್ಟೋ ಹೆಣ್ಣು ಮಕ್ಕಳು ತನ್ನ ಗಂಡಂದಿರಿಂದಲೇ ಮಾರಾಟಗೊಂಡು ಜೀವತೆತ್ತ ಕೂಗು ನಿಮ್ಮಂತವರಿಗೆ ಕೇಳಬೇಕಿದೆ, ಇಂತಹ ಕ್ರೌರ್ಯ ಎಸಗುವ ಮತಿಗೆಟ್ಟ ರಾಜಕಾರಣಿಗಳಿಗೆ ಬುದ್ದಿ ಹೇಳಬೇಕಿದೆ. 

    

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry