ಧರೆಗುರುಳಿದ ಮರ: ಮಕ್ಕಳಿಗೆ ಗಾಯ

7

ಧರೆಗುರುಳಿದ ಮರ: ಮಕ್ಕಳಿಗೆ ಗಾಯ

Published:
Updated:

ಶಿರಸಿ: ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಗಾಯಗೊಂಡ ಘಟನೆ ಶನಿವಾರ ನಗರದ ಖಾಜಿಗಲ್ಲಿಯಲ್ಲಿ ಸಂಭವಿಸಿದೆ.ಎರಡು ವರ್ಷದ ಬಾಲಕ ಸಾಹಿಲ್ ತಲೆಗೆ ಪೆಟ್ಟಾಗಿದ್ದು, ಇನ್ನೊಬ್ಬ ಬಾಲಕಿಗೂ ಗಾಯಗಳಾಗಿವೆ. ಇಬ್ಬರಿಗೂ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry