ಧರ್ಮ ಮತ್ತು ಕಾವ್ಯಧರ್ಮ

7

ಧರ್ಮ ಮತ್ತು ಕಾವ್ಯಧರ್ಮ

Published:
Updated:

ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರ ಮತ್ತು ಶ್ರುತ ಸಂವರ್ಧನ ಸಂಸ್ಥಾನ: ಧರ್ಮ ಮತ್ತು ಕಾವ್ಯಧರ್ಮ ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ, ಗುರುವಾರ ಬೆಳಿಗ್ಗೆ 11ಕ್ಕೆ ಉದ್ಘಾಟನೆ: ಡಾ. ಕಮಲಾ ಹಂಪನಾ. ಅತಿಥಿ: ಸಂಸ್ಕೃತ ವಿವಿ ಕುಲಪತಿ ಪ್ರೊ. ಮಲ್ಲೇಪುರಂ. ಜಿ. ವೆಂಕಟೇಶ್, ಅಧ್ಯಕ್ಷತೆ: ವಿವಿ ಕುಲಪತಿ ಡಾ. ಎನ್. ಪ್ರಭುದೇವ್.ಮಧ್ಯಾಹ್ನ 2ರಿಂದ ಗೋಷ್ಠಿ: ಡಾ. ಬಸವರಾಜ ಸಬರದ (ಧರ್ಮ ಮತ್ತು ಸಾಹಿತ್ಯ ಮುಖಾಮುಖಿ), ಪ್ರೊ. ಎಸ್.ಪಿ. ಪದ್ಮಪ್ರಸಾದ್ (ಜೈನಧರ್ಮ ಕುರಿತ ತಾತ್ವಿಕ ಗ್ರಹಿಕೆಗಳು), ಡಾ. ಮೊಗಳ್ಳಿ ಗಣೇಶ್ (ವಡ್ಡಾರಾಧನೆ: ಧರ್ಮ ಚಿಂತನೆಯ ಸ್ವರೂಪ). ಪ್ರತಿಕ್ರಿಯೆ: ಪ್ರೊ. ಎಂ.ಜಿ. ಚಂದ್ರಶೇಖರಯ್ಯ, ಡಾ.ಚಲಪತಿ ಆರ್. ಅಧ್ಯಕ್ಷತೆ: ಡಾ. ಬಸವರಾಜ ಸಿ.ಕಲ್ಗುಡಿ.ಶುಕ್ರವಾರ ಬೆಳಿಗ್ಗೆ 10ರಿಂದ ಗೋಷ್ಠಿ. ಡಾ.ಶಾಂತಿನಾಥ ದಿಬ್ಬದ (ಪಂಪನ ಧರ್ಮ ಮತ್ತು ಕಾವ್ಯಧರ್ಮ ಕುರಿತ ಚಿಂತನೆಗಳು), ಡಾ.ಅಭಯಕುಮಾರ್ (ವಿಕ್ರಮಾರ್ಜುನ ವಿಜಯ: ಲೌಕಿಕ ಮತ್ತು ಧಾರ್ಮಿಕ ಸಂಘರ್ಷ), ಡಾ. ಸರಸ್ವತಿ ವಿಜಯಕುಮಾರ್ (ಆದಿಪುರಾಣ: ಶೈಕ್ಷಣಿಕ ಆಯಾಮಗಳು), ಡಾ. ಟಿ.ಎಂ. ಭಾಸ್ಕರ್ (ಪೊನ್ನನ ಕಾವ್ಯಗಳಲ್ಲಿ ನಿರ್ವಹಣೆಗೊಂಡ ಧರ್ಮ). ಪ್ರತಿಕ್ರಿಯೆ: ಡಾ.ಕಾ.ವೆಂ. ಶ್ರೀನಿವಾಸಮೂರ್ತಿ, ಡಾ.ಬಿ.ಯು.ಸುಮಾ.ಮಧ್ಯಾಹ್ನ 2ರಿಂದ ಡಾ. ಮಮತಾ ಜಿ. ಸಾಗರ್ (ರನ್ನನ ಗದಾಯುದ್ಧ: ಲೋಕಧರ್ಮ- ಕಾವ್ಯಧರ್ಮ ಸಂಬಂಧ), ಡಾ. ವಡ್ಡೆ ಹೇಮಲತಾ (ಆದಿಪುರಾಣ: ಜೈನಧರ್ಮ- ಕಾವ್ಯಧರ್ಮ ಸಂಬಂಧ), ಡಾ. ಪಾರ್ಶ್ವನಾಥ ಕೆಂಪಣ್ಣ (ಶಾಂತಿನಾಥನ ಸುಕುಮಾರ ಚರಿತ್ರೆ), ನಾಗಚಂದ್ರನ ಮಲ್ಲಿನಾಥನ ಪುರಾಣ (ಡಾ. ಜೆ.ಎ. ಹಡಗಲಿ). ಪ್ರತಿಕ್ರಿಯೆ: ಡಾ. ಲಿಂಗರಾಜಯ್ಯ, ಡಾ. ನಿಂಗಮಾರಯ್ಯ. ಅಧ್ಯಕ್ಷತೆ: ಡಾ.ಎಂ.ಎ.ಜಯಚಂದ್ರ.

ಸ್ಥಳ: ಸೆಂಟ್ರಲ್ ಕಾಲೇಜು ಸೆನೆಟ್ ಸಭಾಂಗಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry