ಗುರುವಾರ , ಏಪ್ರಿಲ್ 15, 2021
31 °C

ಧಾರವಾಡ ಪ್ರೆಸ್ ಕ್ಲಬ್ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಇಲ್ಲಿಯ ಧಾರವಾಡ ಪ್ರೆಸ್‌ಕ್ಲಬ್‌ನ ಉದ್ಘಾಟನೆಯನ್ನು ವಿಧಾನಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ ಬುಧವಾರ ನೆರವೇರಿಸಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರ ಪಾಟೀಲ ಮುನೇನಕೊಪ್ಪ, `ಕಾರ್ಯನಿರತ ಪತ್ರಕರ್ತರ ಹಿತ ಕಾಯುವುದಕ್ಕೆ ಸರ್ಕಾರ ಸದಾ ಸಿದ್ಧವಿದೆ~ ಎಂದು ಭರವಸೆ ನೀಡಿದರು.ನೂತನ ಪದಾಧಿಕಾರಿಗಳು: ಗುರು ಹಿರೇಮಠ (ಗೌರವ ಅಧ್ಯಕ್ಷ), ಮುಸ್ತಫಾ ಕುನ್ನಿಭಾವಿ (ಅಧ್ಯಕ್ಷ), ಅಮರೇಶ ರಾಠೋಡ (ಉಪಾಧ್ಯಕ್ಷ), ಲಕ್ಷ್ಮೀಕಾಂತ ಬೀಳಗಿ (ಕಾರ್ಯಾಧ್ಯಕ್ಷ), ಲಿಂಗರಾಜ ಪಾಟೀಲ (ಕಾರ್ಯದರ್ಶಿ), ರವಿಕುಮಾರ ಉಳ್ಳಾಗಡ್ಡಿ (ಸಹ ಕಾರ್ಯದರ್ಶಿ), ಬಸವರಾಜ ಬೂದಿಹಾಳ (ಖಜಾಂಚಿ) ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರನ್ನಾಗಿ ಜಾವೀದ್ ಆದೋನಿ, ಜಿ.ಗುರುರಾಜ, ಪ್ರಶಾಂತ ದಿನ್ನಿ, ಪ್ರಕಾಶ ಹೆಬ್ಬಳ್ಳಿ, ರವಿ ಕಗ್ಗಣ್ಣನವರ ಅವರನ್ನು ಆಯ್ಕೆ ಮಾಡಲಾಯಿತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.