ಧೀರ್‌ ದೆಹಲಿ ವಿಧಾನಸಭೆ ಸ್ಪೀಕರ್‌

6

ಧೀರ್‌ ದೆಹಲಿ ವಿಧಾನಸಭೆ ಸ್ಪೀಕರ್‌

Published:
Updated:

ನವದೆಹಲಿ (ಪಿಟಿಐ):  ಅಧಿಕಾರಾ­ರೂಢ ಆಮ್‌ ಆದ್ಮಿ ಪಾರ್ಟಿಶಾಸಕ ಎಂ.ಎಸ್‌.ಧೀರ್‌, ದೆಹಲಿ ವಿಧಾನಸಭೆ ಸ್ಪೀಕರ್‌ ಆಗಿ ಶುಕ್ರವಾರ ಆಯ್ಕೆಯಾದರು.

ಕಾಂಗ್ರೆಸ್‌ ಸದಸ್ಯರ ಜತೆಗೆ ಜೆಡಿ(ಯು) ಹಾಗೂ ಪಕ್ಷೇತರ ತಲಾ ಒಬ್ಬ ಸದಸ್ಯರು ಧೀರ್‌ ಪರ ಮತ ಚಲಾವಣೆ ಮಾಡಿದ್ದು, ಒಟ್ಟು 37 ಶಾಸಕರ ಬೆಂಬಲ

ದೊರೆಯಿತು.ಪರಾ­ಜಿತ ಬಿಜೆಪಿ ಅಭ್ಯರ್ಥಿ ಜಗದೀಶ್‌ ಮುಖಿ 32 ಶಾಸಕರ ಬೆಂಬಲ ಪಡೆದರು.

ಅರವಿಂದ ಕೇಜ್ರಿವಾಲ್‌ ಹಾಗೂ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಹರ್ಷವರ್ಧನ್‌ ಅವರು ನೂತನ ಸ್ಪೀಕರ್‌ ಅವರನ್ನು ಅಭಿನಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry