ನಂಟು-ಅದು ಹೀಗೂ ಉಂಟು

ಶುಕ್ರವಾರ, ಮೇ 24, 2019
22 °C

ನಂಟು-ಅದು ಹೀಗೂ ಉಂಟು

Published:
Updated:

`ಗ್ರೀನ್‌ರೂಂ ಕ್ಲಬ್~ ತಂಡದಿಂದ  ಶನಿವಾರ  `ನಂಟು-ಅದು ಹೀಗೂ ಉಂಟು~ ನಾಟಕ ಪ್ರದರ್ಶನ. ರಚನೆ/ನಿರ್ದೇಶನ- ಭಾರ್ಗವಿ ನಾರಾಯಣ್.ಭಾನುವಾರ ರಂಗಶಂಕರ ತಂಡದಿಂದ `ರಾಬಿನ್‌ಸನ್ ಅಂಡ್ ಕ್ರೂಸೋ~ ನಾಟಕ ಪ್ರದರ್ಶನ. ನಿರ್ದೇಶನ- ಗ್ರೇಸಿಯಸ್ ದೇವರಾಜ್. ಮಧ್ಯಾಹ್ನ 3.30 ಹಾಗೂ ಸಂಜೆ 7.30.

 

ಕಥಾ ಹಿನ್ನೆಲೆ- ವಿವಾಹ ವಿಚ್ಛೇದನ ನಾಟಕದ ಕಥಾ ಹಂದರ. ಶೀಲಾ ಮತ್ತು ಶಂಕರ್ ಒಬ್ಬರನ್ನೊಬ್ಬರು ಮೆಚ್ಚಿ ಮದುವೆ ಆಗಿರುತ್ತಾರೆ. ಗಂಡ ಹೆಂಡತಿ ಒಬ್ಬರೊಡನೆ ಒಬ್ಬರು ಮನಬಿಚ್ಚಿ ಮಾತನಾಡದ ಕಾರಣ ಮದುವೆಯು ವಿಚ್ಛೇದನದ ಹಂತ ತಲುಪುತ್ತದೆ. ಈ ವಿಷಯವನ್ನಿಟ್ಟುಕೊಂಡು ಹೆಣೆಯಲಾಗಿರುವ ಕಥೆಯೇ `ನಂಟು ಅದು ಹೀಗೂ ಉಂಟು~.

ಸ್ಥಳ: ರಂಗಶಂಕರ: ಜೆ.ಪಿ. ನಗರ 2ನೇ ಹಂತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry