ಬುಧವಾರ, ಆಗಸ್ಟ್ 21, 2019
22 °C

ನಂಬರ್ ಪ್ಲೇಟ್‌ನಲ್ಲಿ ನೋಂದಣಿ ಸಂಖ್ಯೆ ಇಲ್ಲ!

Published:
Updated:

ವಾಹನಗಳ ನೋಂದಣಿ ಸಂಖ್ಯೆ ಇರಬೇಕಾದ ಜಾಗದಲ್ಲಿ ಪ್ರೀತಿ ಪಾತ್ರರ, ಕುಲ, ಜಾತಿ, ಕುಟುಂಬದವರ ಹೆಸರು ಬರೆಸಿ ವಾಹನ ನೋಂದಣಿ ಸಂಖ್ಯೆಯನ್ನು ಬೇರೆ ಸ್ಥಳದಲ್ಲಿ ಬರೆಸುವುದು ಇತ್ತೀಚೆಗೆ ಫ್ಯಾಶನ್ ಆಗಿದೆ.ಕಾನೂನಿನಲ್ಲಿ ಇದಕ್ಕೆ ಅವಕಾಶ ಇದೆಯೇ? ಹೆಜ್ಜೆಹೆಜ್ಜೆಗೂ ಆರಕ್ಷಕ ತನಿಖಾ ದಳ, ಸಿಸಿ ಟಿವಿ ಕ್ಯಾಮೆರಾ ಇದ್ದರೂ ಇಂಥವರ ವಿರುದ್ಧ ಕ್ರಮ ಜರುಗಿಸಲು ಸಾಧ್ಯ ಇಲ್ಲವೇ? ಈ ಸಂಸ್ಕೃತಿ ಮತ್ತಷ್ಟು ಹಬ್ಬುವ ಮುನ್ನ ಕಡಿವಾಣ ಹಾಕುವುದು ಒಳಿತು.

 

Post Comments (+)