ನಕಲಿ ಕೀಟನಾಶಕ ಮಾರಾಟ...

ಸೋಮವಾರ, ಜೂಲೈ 22, 2019
27 °C

ನಕಲಿ ಕೀಟನಾಶಕ ಮಾರಾಟ...

Published:
Updated:

ಪ್ರತಿ ವರ್ಷವೂ ದೇಶದಲ್ಲಿ 3,000 ಕೋಟಿ ಮೌಲ್ಯದ ನಕಲಿ ಕೀಟನಾಶಕಗಳು ಮಾರಾಟವಾಗುತ್ತಿದ್ದು, ಬೆಳೆ ನಷ್ಟಕ್ಕೆ ಕಾರಣವಾಗುತ್ತಿವೆ ಎಂದು  ರಾಷ್ಟ್ರೀಯ ಕೃಷಿ ಹಾಗೂ ವಿಜ್ಞಾನ ಅಕಾಡೆಮಿ ಅಧ್ಯಕ್ಷ ಆರ್.ಬಿ.ಸಿಂಗ್ ಹೇಳಿದ್ದಾರೆ.ದೇಶದಲ್ಲಿ ವಾರ್ಷಿಕವಾಗಿ 80,000 ಟನ್ ಕೀಟನಾಶಕಗಳನ್ನು ಉತ್ಪಾದಿಸಲಾಗುತ್ತಿದ್ದು, ಒಟ್ಟು 7,000 ಕೋಟಿ  ವಹಿವಾಟು ನಡೆಯುತ್ತದೆ. ಒಟ್ಟು ಕೀಟನಾಶಕಗಳಲ್ಲಿ ಶೇ 40 ರಷ್ಟು ನಕಲಿ ಕೀಟನಾಶಕಗಳು ಮಾರಾಟವಾಗುತ್ತಿವೆ.ಕೀಟನಾಶಕಗಳನ್ನು ವಿವೇಚನೆಯಿಂದ ಬಳಸಿದರೆ ದೇಶದಲ್ಲಿ ವಾರ್ಷಿಕವಾಗಿ 2.5 ಲಕ್ಷ  ಮೌಲ್ಯದ ಆಹಾರಧಾನ್ಯಗಳನ್ನು ಉಳಿಸಿಕೊಳ್ಳಲು ಸಾಧ್ಯವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry