ಭಾನುವಾರ, ಅಕ್ಟೋಬರ್ 20, 2019
25 °C

ನಕ್ಕೀರನ್ ಮೇಲೆ ದಾಳಿ

Published:
Updated:

ಚೆನ್ನೈ (ಪಿಟಿಐ): ಮುಖ್ಯಮಂತ್ರಿ ಜಯ ಲಲಿತಾ ಗೋಮಾಂಸ ಸೇವಿಸುತ್ತಾರೆಂದು  ವರದಿ ಪ್ರಕಟಿಸಿದ `ನಕ್ಕೀರನ್~ ಪತ್ರಿಕೆ ಕಚೇರಿ ಮೇಲೆ ಎಐಎಡಿಎಂಕೆ ಕಾರ್ಯಕರ್ತರು ದಾಳಿ ನಡೆಸಿ, ಪತ್ರಿಕೆ  ಪ್ರತಿಗಳಿಗೆ ಬೆಂಕಿ ಹಚ್ಚಿದ ಘಟನೆ ಶನಿವಾರ ನಡೆದಿದೆ. 

 

Post Comments (+)