ನಕ್ಸಲರ ದಾಳಿ: ಮೂವರು ಪೊಲೀಸರ ಬಲಿ

7

ನಕ್ಸಲರ ದಾಳಿ: ಮೂವರು ಪೊಲೀಸರ ಬಲಿ

Published:
Updated:

ಲತೇಹಾರ್ (ಜಾರ್ಖಂಡ್) (ಪಿಟಿಐ): ನಕ್ಸಲೀಯರು ನಡೆಸಿದ ದಾಳಿಯಿಂದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಮೂವರು ಪೊಲೀಸರು ಸಾವಿಗೀಡಾಗಿ, ಇನ್ನಿಬ್ಬರು ಗಾಯಗೊಂಡ ಘಟನೆ ಜಿಲ್ಲೆಯ ಚೇತಗ್ ಎಂಬ ಗ್ರಾಮಕ್ಕೆ ಸಮೀಪ ಬುಧವಾರ ನಡೆದಿದೆ.ಒಬ್ಬ ಗಾಯಾಳುವಿನ ಸ್ಥಿತಿ ಗಂಭೀರವಾಗಿದೆ. `ಜೀಪ್‌ನಲ್ಲಿ ತೆರಳುತ್ತಿದ್ದ ಪೊಲೀಸರ ಮೇಲೆ ಮೊದಲು ನೆಲಬಾಂಬ್ ಸ್ಫೋಟಿಸಿದ ನಕ್ಸಲೀಯರು, ಬಳಿಕ ಗುಂಡು ಹಾರಿಸಿದರು~ ಎಂದು ಪೊಲೀಸ್ ಮಹಾನಿರ್ದೇಶಕ ಜಿ.ಎಸ್.ರಥ್ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry