ಬುಧವಾರ, ಜನವರಿ 22, 2020
16 °C

ನಗರಕ್ಕೆ ಬಂದ ಕಾಶ್ಮೀರಿ ವಿದ್ಯಾರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಜಮ್ಮು ಮತ್ತು ಕಾಶ್ಮೀರದ ಅಕ್ನೂರ್‌ ಶಾಲೆಯ 23 ವಿದ್ಯಾರ್ಥಿಗಳ ಮತ್ತು ಇಬ್ಬರು ಶಿಕ್ಷಕರ ತಂಡವು ಶೈಕ್ಷಣಿಕ ಪ್ರವಾಸದ ಅಂಗವಾಗಿ ಈಚೆಗೆ ಸೇನೆಯ  ಕರ್ನಾಟಕ, ಕೇರಳ ಉಪ ವಿಭಾಗದ ಕೇಂದ್ರ ಕಚೇರಿಗೆ ಭೇಟಿ ನೀಡಿತು.ತಂಡವು 6 ದಿನಗಳ ಶೈಕ್ಷಣಿಕ ಪ್ರವಾಸದಲ್ಲಿ ಗಾಂಧಿ ಭವನ, ಟಿಪ್ಪು ಅರಮನೆ, ಲಾಲ್‌ಬಾಗ್‌, ಬೆಂಗ ಳೂರು ಅರಮನೆ, ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯ, ಇಸ್ರೋ, ದೊಡ್ಡ ಗಣಪತಿ ದೇವಸ್ಥಾನ ಸೇರಿದಂತೆ ನಗರದಲ್ಲಿನ ಐತಿಹಾಸಿಕ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲಿದೆ.

ಪ್ರತಿಕ್ರಿಯಿಸಿ (+)