ನಗರದಲ್ಲಿ ಇಂದು: ಅಕ್ಟೋಬರ್ 29, ಶನಿವಾರ

7

ನಗರದಲ್ಲಿ ಇಂದು: ಅಕ್ಟೋಬರ್ 29, ಶನಿವಾರ

Published:
Updated:

ಭಗವದ್ಗೀತಾ ಅಭಿಯಾನ ಕರ್ನಾಟಕ: ಕುವೆಂಪು ಕಲಾಕ್ಷೇತ್ರ, ಗಿರಿನಗರ. ಉದ್ಘಾಟನಾ ಸಮಾರಂಭ. ಅತಿಥಿಗಳು- ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಆರ್.ಅಶೋಕ, ಸಂಸದ ಎಚ್.ಡಿ. ಕುಮಾರಸ್ವಾಮಿ. ಮಧ್ಯಾಹ್ನ 3.30.

ಬಿಎಸಿಸಿ ಹೆಲ್ತ್‌ಕೇರ್ ಲಿಮಿಟೆಡ್: ಹೋಟೆಲ್ ಏಟ್ರಿಯಾ, ಅರಮನೆ ರಸ್ತೆ. `ಲೈಫ್-2011~ ವೈದ್ಯಕೀಯ ಸಮಾವೇಶ. ಉದ್ಘಾಟನೆ- ಸಚಿವ ಎಸ್.ಎ.ರಾಮದಾಸ್. ಅತಿಥಿ- ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಎಸ್.ಶ್ರೀಪ್ರಕಾಶ್. ಬೆಳಿಗ್ಗೆ 10.30.

ಸಾಹಿತ್ಯ ಪ್ರಕಾಶನ: ನ್ಯಾಷನಲ್ ಕಾಲೇಜು, ಜಯನಗರ 7ನೇ ಬ್ಲಾಕ್. ಕ್ಯಾಪ್ಟನ್ ಗೋಪಿನಾಥ್ ಅವರಿಂದ ಡಾ.ಪಿ. ಸದಾಶಿವ ಮಯ್ಯ ಅವರ `ಆಹಾರ ವಿಹಾರ~ ಭಾಗ 2~ ಕೃತಿ ಬಿಡುಗಡೆ ಕಾರ್ಯಕ್ರಮ. ಸಂಜೆ 6.ಕರ್ನಾಟಕ ಪ್ರಾಂತ ರೈತ ಸಂಘ: ಕೆ.ಎಚ್.ಪಾಟೀಲ್ ಸಭಾಂಗಣ, ಶಾಂತಿನಗರ. ಕೃಷಿ ಕ್ಷೇತ್ರದಲ್ಲಿ ವಿಶ್ವ ಹೂಡಿಕೆದಾರರ ಸಮಾವೇಶದ ಪರಿಣಾಮಗಳ ಕುರಿತು ರಾಜ್ಯಮಟ್ಟದ ಕಾರ್ಯಾಗಾರ. ಉದ್ಘಾಟನೆ- ಅರ್ಥಶಾಸ್ತ್ರಜ್ಞ ಪ್ರೊ.ಉತ್ಸಾ ಪಟ್ನಾಯಕ್. ಅತಿಥಿಗಳು- ಡಾ.ಟಿ.ಎಸ್.ಪ್ರಕಾಶ್, ಎ. ವಿಜಯರಾಘವನ್.    ಬೆಳಿಗ್ಗೆ 11.30.ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘ: 4ನೇ ಅಡ್ಡರಸ್ತೆ. ನಾಗಪ್ಪ ಬ್ಲಾಕ್. ನೂತನ ಕಚೇರಿ ಉದ್ಘಾಟನಾ ಸಮಾರಂಭ. ಅತಿಥಿಗಳು- ಶಾಸಕ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ಪಾಲಿಕೆ ಸದಸ್ಯರಾದ ಶಶಿಕಲಾ ಕೃಷ್ಣೇಗೌಡ, ನಟ ಕರಿಬಸವಯ್ಯ. ಸಂಜೆ 4.ನವ ಕರ್ನಾಟಕ ಯುವಶಕ್ತಿ: ಆದಿಚುಂಚನಗಿರಿ ಸಮುದಾಯ ಭವನ, ವಿಜಯನಗರ. ಬೃಹತ್ ಸಮಾವೇಶ. ಸಾನ್ನಿಧ್ಯ- ಸೌಮ್ಯನಾಥ ಸ್ವಾಮೀಜಿ. ಅತಿಥಿಗಳು- ಶಾಸಕ ಪ್ರಿಯಕೃಷ್ಣ, ಪಾಲಿಕೆ ಸದಸ್ಯ ರವೀಂದ್ರ. ಮಧ್ಯಾಹ್ನ 2.ಅ.ನ.ಕೃ. ಕನ್ನಡ ಸಂಘ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ. ಎಸ್.ವಿ.ಜಯಶೀಲರಾವ್ ಅವರಿಂದ ಸಾಹಿತಿ ಎ.ಎಸ್. ನಾಗರಾಜಸ್ವಾಮಿ ಅವರಿಗೆ ಸನ್ಮಾನ .ಅತಿಥಿಗಳು- ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷ ರಾಮಣ್ಣ ಎಚ್.ಕೋಡಿಹೊಸಹಳ್ಳಿ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಕೆ.ರಾಮೇಗೌಡ. ಅಧ್ಯಕ್ಷತೆ- ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ. ಸಂಜೆ 5.30.ಭಾರತೀಯ ವಿದ್ಯಾಭವನ: ರೇಸ್‌ಕೋರ್ಸ್ ರಸ್ತೆ. ವಿ.ನಾಯಕ್ ದತ್ತಿ ಕಾರ್ಯಕ್ರಮದಲ್ಲಿ ಸುಶೀಲಾ ಮೆಹ್ತಾ ಮತ್ತು ಇಂದೂಧರ್ ನಿರೋಡಿ ಅವರಿಂದ ಗಾಯನ. ಪಕ್ಕವಾದ್ಯದಲ್ಲಿ- ರಾಜೇಂದ್ರ ನಾಕೋಡ ಮತ್ತು ಉದಯ್ ಕರ್ಪೂರ. ಸಂಜೆ 6.

ರಂಗದರ್ಶನ

ಕಲಾ ಕದಂಬ:
ಮನೋರಂಜಿನಿ ಸಭಾಂಗಣ, ಕೆಎಸ್‌ಆರ್‌ಟಿಸಿ ಬಡಾವಣೆ, ಉತ್ತರಹಳ್ಳಿ ಮುಖ್ಯ ರಸ್ತೆ, ಚಿಕ್ಕಲ್ಲಸಂದ್ರ. `ಮಾಸದ ಮೆಲುಕು~ ತಿಂಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ `ಸುಧನ್ವ ಕಾಳಗ~ ಯಕ್ಷಗಾನ ಪ್ರಸಂಗ. ಸಂಜೆ 6.30.ರಂಗಶಂಕರ: ಜೆ.ಪಿ.ನಗರ 2ನೇ ಹಂತ. ತಂಡದಿಂದ ` ದಿ ರಿಯಲ್ ಇನ್ಸ್‌ಪೆಕ್ಟರ್ ಹೌಂಡ್~ ಇಂಗ್ಲಿಷ್ ನಾಟಕ ಪ್ರದರ್ಶನ. ಸಂಜೆ 7.30.

ಧಾರ್ಮಿಕ ಕಾರ್ಯಕ್ರಮ

ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್:
ಮಹಾಲಕ್ಷ್ಮಿ ಬಡಾವಣೆ. ಶ್ರೀವಾಣಿ ಅವರಿಂದ ಭಕ್ತಿಗೀತೆಗಳ ಗಾಯನ.  ಸಂಜೆ 6.30.ವೇದಾಂತ ಸತ್ಸಂಗ ಕೇಂದ್ರ: ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರಂ. `ಅಧ್ಯಾಸ ಭಾಷ್ಯಂ~ ಕುರಿತು ಉಪನ್ಯಾಸ- ಕೆ.ಜಿ. ಸುಬ್ರಾಯಶರ್ಮ. ಬೆಳಿಗ್ಗೆ 7.45.ಇಸ್ಕಾನ್: ರಾಜಾಜಿನಗರ. ತುಪ್ಪದ ದೀಪ ಬೆಳಗುವ ಕಾರ್ಯಕ್ರಮ, ಕೀರ್ತನೆ ಜತೆ ಪಲ್ಲಕ್ಕಿ ಉತ್ಸವ. ಸಂಜೆ 7.

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಬಸವನಗುಡಿ ರಸ್ತೆ, ನರಸಿಂಹರಾಜ ಬಡಾವಣೆ. ಟಿ.ಎ.ಪಿ.ಶೆಣೈ ಅವರಿಂದ `ಪಂಡಿತ ಮದನಮೋಹನ ಮಾಲವೀಯ~ ಕುರಿತು ಉಪನ್ಯಾಸ. ಸಂಜೆ 6.30.ಆಧ್ಯಾತ್ಮ ಪ್ರಕಾಶ ಕಾರ್ಯಾಲಯ: ಎಪಿಕೆ ರಸ್ತೆ, 2ನೇ ವಿಭಾಗ, ತ್ಯಾಗರಾಜನಗರ. ಸುದರ್ಶನ ಶರ್ಮ ಅವರಿಂದ `ಛಾಂದೋಗ್ಯೋಪನಿಷತ್ತು~ ಕುರಿತು ಪ್ರವಚನ. ಸಂಜೆ 6.30.ಗುರುರಾಜ ಸೇವಾ ಸಮಿತಿ: 9ನೇ ಅಡ್ಡ ರಸ್ತೆ, ಯಲಹಂಕ ಉಪನಗರ. ಸತ್ಯ ಪ್ರಮೋದರ ಆರಾಧನೆ ಪ್ರಯುಕ್ತ ಆಯನೂರು ಮಧುಸೂಧನಾಚಾರ್ ಅವರಿಂದ ಸತ್ಯ ಪ್ರಮೋದರ ತೀರ್ಥರ ಬಗ್ಗೆ ಪ್ರವಚನ. ಬೆಳಿಗ್ಗೆ 10.30.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry