ಭಾನುವಾರ, ಮೇ 22, 2022
29 °C

ನಗರದಲ್ಲಿ ಇಂದು: ಅಕ್ಟೋಬರ್ 4, ಮಂಗಳವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮಸಮ್ಮೇಳನ ಸಮಿತಿ: ಮಾನವ ಧರ್ಮ ಮಂಟಪ, ಶ್ರೀರಾಮಮಂದಿರ ಆಟದ ಮೈದಾನ, ರಾಜಾಜಿನಗರ. ಜನಜಾಗೃತಿ ಧರ್ಮ ಸಮ್ಮೇಳನ. ಸಾನ್ನಿಧ್ಯ- ಜಗದ್ಗುರು ರೇಣುಕಾಚಾರ್ಯ. `ಸಿದ್ದಾಂತ ಶಿಖಾಮಣಿ~ ಕುರಿತು ಉಪನ್ಯಾಸ- ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್. `ನಿರ್ಮಲನುಡಿ~ ಪಾಕ್ಷಿಕ ಬಿಡುಗಡೆ- ಸಚಿವ ಬಸವರಾಜ ಬೊಮ್ಮಾಯಿ. ಅತಿಥಿಗಳು- ಸಂಸದ ಅನಂತಕುಮಾರ್, ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ರಾಮಚಂದ್ರಗೌಡ, ಸಚಿವ ವರ್ತೂರು ಪ್ರಕಾಶ್. ಮಾಜಿ ಸಚಿವ ಆರ್.ವಿ.ದೇಶಪಾಂಡೆ. ಸಂಜೆ 6.30.



ಗಾಂಧಿ ಸಾಹಿತ್ಯ ಸಂಘ: 8ನೇ ಅಡ್ಡರಸ್ತೆ, ಮಲ್ಲೇಶ್ವರ. ಡಾ. ಮತ್ತೂರು ಕೃಷ್ಣಮೂರ್ತಿ ಅವರಿಂದ `ಗಾಂಧಿ ಉಪನಿಷತ್~ ಕುರಿತು ಉಪನ್ಯಾಸ.  ಸಂಜೆ 6.30.



ಅವರ್ ಸ್ಕೂಲ್: ವಿದ್ಯಾಭಾರತಿ ಸಭಾಂಗಣ, ಪೊಲೀಸ್ ಠಾಣೆ ಸಮೀಪ, ಬನಶಂಕರಿ 2ನೇ ಹಂತ. ಯೋಗೀಶ್ ಅವರಿಂದ ಪ್ರವಚನ. ಸಂಜೆ 6.15.



ವಚನಜ್ಯೋತಿ ಬಳಗ: 1ನೇ ಬ್ಲಾಕ್, 2ನೇ ಹಂತ, ನಾಗರಬಾವಿ ವರ್ತುಲ ರಸ್ತೆ. ವಚನ ನವರಾತ್ರಿ. ಗೀತ ಗಾಯನ-ಅರಬಗಟ್ಟ ಬಸವರಾಜು, ವೀಣಾಮೂರ್ತಿ, ಪ್ರೇಮ ಶಾಂತವೀರಯ್ಯ, ಎಲ್.ಭವಾನಿ, ಚಂದ್ರಮತಿ ಗಿರೀಶ್, ರತ್ನಾ ವೆಂಕಟೇಶ್, ಮೀನಾಕ್ಷಿ ಮೇಟಿ. ಉದ್ಘಾಟನೆ- ನಾರ್ತ್ ಅಮೆರಿಕ ವೀರಶೈವ ಸಮಾಜ ಸಹ ಅಧ್ಯಕ್ಷ ಶಿವಕುಮಾರ್ ಪಿ.ಬಸವಯ್ಯ. ಅತಿಥಿ- ಪ್ರಾಧ್ಯಾಪಕ ರುದ್ರೇಶ್ ಅದರಂಗಿ. ಅಧ್ಯಕ್ಷತೆ- ಶಿವಬಸವಸೇನೆ ಕಾರ್ಯಾಧ್ಯಕ್ಷ ಎಸ್.ಪಿನಾಕಪಾಣಿ. ಸಂಜೆ 5.



ಶಂಕರ ಪ್ರತಿಷ್ಠಾನ: ದೊಡ್ಡಕಲ್ಲಸಂದ್ರದ ಶಂಕರ ಪ್ರತಿಷ್ಠಾನದ ಆವರಣ, ಕನಕಪುರ ರಸ್ತೆ. ರಾಧಾ ಜಗ್ಗಿ ಅವರಿಂದ `ಶಿವಪ್ರಿಯ~ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ. ನಂತರ ಡಾ.ಮೈಸೂರು ಮಂಜುನಾಥ ಮತ್ತು ಮೈಸೂರು ನಾಗರಾಜ ಅವರಿಂದ ಪಿಟೀಲು ವಾದನ.  ಮೃದಂಗ- ಅರ್ಜುನ್ ಕುಮಾರ್, ಖಂಜರಿ-ಗುರುಪ್ರಸನ್ನ. ಸಂಜೆ 7.

ರಂಗದರ್ಶಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ:
ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಪುರಾಣ ಪ್ರಹಸನ ನಾಟಕ ಪ್ರದರ್ಶನ. ರಚನೆ- ಬಿ.ಟಿ.ಮುನಿರಾಜಯ್ಯ. ನಿರ್ದೇಶನ- ತುಮಕೂರು ಶಿವಕುಮಾರ್. ಸಂಜೆ 7.



ರಂಗಶಂಕರ: ಜೆ.ಪಿ.ನಗರ, 2ನೇ ಹಂತ. ಸಿನಿಮ್ಯಾಟೋಗ್ರಾಫ್ ತಂಡದಿಂದ `ಹ್ಯಾಮ್ಲೆಟ್- ದಿ ಕ್ರೌನ್ ಪ್ರಿನ್ಸ್~ ನಾಟಕ ಪ್ರದರ್ಶನ. ಮೂಲ-ವಿಲಿಯಂ ಶೇಕ್ಸ್‌ಪಿಯರ್. ನಿರ್ದೇಶನ- ರಜತ್ ಕಪೂರ್. ಸಂಜೆ 7.30

ಧಾರ್ಮಿಕ ಕಾರ್ಯಕ್ರಮ

ಅಂಬಾಭವಾನಿ ದೇವಸ್ಥಾನ:
ಮುನೇಶ್ವರ ಬ್ಲಾಕ್, ಕುಮಾರಸ್ವಾಮಿ ಬಡಾವಣೆ. ಮಹಿಷಾಸುರ ಮರ್ದಿನಿ ಅಲಂಕಾರ. ಸಂಜೆ 7.



ದುರ್ಗಾ ಮಹೇಶ್ವರಮ್ಮ ದೇವಿ ದೇವಾಲಯ: ಕೃಷ್ಣರಾಜಪುರ.  ಹಣ್ಣಿನ ಅಲಂಕಾರ. ಸಂಜೆ 6.



ವಿನಾಯಕ ಸೇವಾ ಮಂಡಳಿ: 5ನೇ ಅಡ್ಡ ರಸ್ತೆ, ಐಟಿಐ ಬಡಾವಣೆ, ಜೆ.ಪಿ.ನಗರ ಮೊದಲನೇ ಹಂತ. ದುರ್ಗಾ ಹೋಮ. ಬೆಳಿಗ್ಗೆ 10.



ಸಾಯಿ ಗೀತಾಂಜಲಿ: ಸತ್ಯಸಾಯಿ ಸೇವಾ ಕ್ಷೇತ್ರ, 21ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ಜೆ.ಪಿ.ನಗರ. ಭಜನೆ ಕಾರ್ಯಕ್ರಮ. ಸಂಜೆ 6.15.



ನಗರೇಶ್ವರ ಸ್ವಾಮಿ ದೇವಾಲಯ: ನಗರ್ತಪೇಟೆ. ಚಂಡಿಕಾ ಹೋಮ . ಮಧ್ಯಾಹ್ನ 12.15.

ಮುತ್ಯಾಲಮ್ಮ ದೇವಸ್ಥಾನ:  ಶಾಂತಿನಗರ. ಹಸಿ ಕರಗ. ರಾತ್ರಿ 9.30.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.