ಶನಿವಾರ, ಮೇ 8, 2021
26 °C

ನಗರದಲ್ಲಿ ಇಂದು ಏಪ್ರಿಲ್, 13, ಶುಕ್ರವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷಿ ವಿಶ್ವವಿದ್ಯಾಲಯ: ಗಾಂಧಿ ಕೃಷಿ ವಿಜ್ಞಾನ ಕೇಂದ್ರ. 46ನೇ ಘಟಿಕೋತ್ಸವ ಮತ್ತು ನಿವೃತ್ತ ಕುಲಪತಿ ಡಾ. ಆರ್. ದ್ವಾರಕೀನಾಥ್ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಪದವಿ ಪ್ರದಾನ. ಅಧ್ಯಕ್ಷತೆ- ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ಅತಿಥಿಗಳು- ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಪರಿಷತ್ ಅಧ್ಯಕ್ಷ ಡಾ. ಸಿ. ರಂಗರಾಜನ್, ಕೃಷಿ ಮತ್ತು ಆಹಾರ ಸಂಸ್ಕರಣಾ ಸಚಿವ ಉಮೇಶ್ ವಿ. ಕತ್ತಿ. ಬೆಳಿಗ್ಗೆ 11.30.ಪಶ್ಚಿಮ ಘಟ್ಟ ಕಾರ್ಯಾಪಡೆ, ಕರ್ನಾಟಕ ಅರಣ್ಯ ಇಲಾಖೆ: ಅಂತರರಾಷ್ಟ್ರೀಯ ತರಬೇತಿ ಕೇಂದ್ರ, ರಾಷ್ಟ್ರೀಯ ಕಾನೂನು ಶಾಲೆ, ನಾಗರಬಾವಿ. ಉದ್ಘಾಟನೆ- ಅರಣ್ಯ ಸಚಿವ ಸಿ. ಪಿ. ಯೋಗೇಶ್ವರ್, ಅಧ್ಯಕ್ಷತೆ- ರಾಷ್ಟ್ರೀಯ ಕಾನೂನು ಶಾಲೆ ಕುಲಸಚಿವ ಡಾ. ಆರ್. ವೆಂಕಟರಾವ್, ಅತಿಥಿಗಳು- ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವನಿ ಕುಮಾರ್ ವರ್ಮ, ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ, ಪರಿಸರ ಇಲಾಖೆ ನಿವೃತ್ತ ಕಾರ್ಯದರ್ಶಿ ಎ. ಎನ್ ಯಲ್ಲಪ್ಪರೆಡ್ಡಿ. ಬೆಳಿಗ್ಗೆ 10.ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು: ಜೆ. ಎಸ್. ಎಸ್. ಕಾಲೇಜು ಸಭಾಂಗಣ, 38ನೇ ಅಡ್ಡರಸ್ತೆ, 1ನೇ ಮುಖ್ಯ ರಸ್ತೆ, 8ನೇ ವಿಭಾಗ, ಜಯನಗರ. ಚೈತನ್ಯ ಸಂಜೆ 409 ರಲ್ಲಿ `ಸಹಜ ಜ್ಞಾನ~ ಕುರಿತು ಉಪನ್ಯಾಸ. ಅಧ್ಯಕ್ಷತೆ- ಸಂಸ್ಥೆ ಅಧ್ಯಕ್ಷ ದಿಬ್ಬೂರು ಸಿದ್ಧಲಿಂಗಪ್ಪ, ಉಪನ್ಯಾಸ- ಚುಟುಕು ಕವಿ ಡಾ. ಎಸ್. ಎಂ. ಶಿವಪ್ಪ, ಅತಿಥಿ- ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷೆ ಶಾಂತಾಮಣಿ ಮೃತ್ಯುಂಜಯ. ಸಂಜೆ 6.ಭಾರತೀಯ ವಿದ್ಯಾಭವನ: ಇ. ಎಸ್. ವಿ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ. `ಸೌರಮಾನ ಯುಗಾದಿ 2012~ ಸಿ. ಆರ್. ಸುಬ್ರಮಣ್ಯನ್ ಅವರ 200 ವರ್ಷಗಳ ಪಂಚಾಂಗ ಬಿಡುಗಡೆ. ಅತಿಥಿಗಳು- ಮಾಡ್ರನ್ ಆಸ್ಟ್ರಾಲಜಿ ಸಂಪಾದಕಿ ಗಾಯತ್ರಿ ವಸುದೇವ್, ಭಾರತೀಯ ವಿದ್ಯಾ ಭವನ ಉಪಾಧ್ಯಕ್ಷ ಎಚ್. ಆರ್. ಅನಂತ್. ಸಂಜೆ 4.ಮುಜರಾಯಿ ಸಮಾಚಾರ ಪತ್ರಿಕೆ: ಪುಟ್ಟಣ್ಣ ಚೆಟ್ಟಿ ಪುರಭವನ, ಜೆ. ಸಿ. ರಸ್ತೆ. ವಾರ್ಷಿಕೋತ್ಸವ ಆಲಯ ಪಂಚಾಂಗ ವರ್ಷ ಕ್ಯಾಲೆಂಡರ್ ಬಿಡುಗಡೆ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭ. ಅಧ್ಯಕ್ಷತೆ- ಶಾಸಕ ಎಸ್. ಎನ್. ಕೃಷ್ಣಯ್ಯ ಶೆಟ್ಟಿ, ಉದ್ಘಾಟನೆ- ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ, ಸನ್ಮಾನ- ಸಂಸದೀಯ ಹಾಗೂ ಕಾನೂನು ಸಚಿವ ಸುರೇಶ್ ಕುಮಾರ್. ಅತಿಥಿಗಳು- ಶ್ರೀ ಕೊಳದ ಮಠ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ, ರಾಮಸ್ವಾಮಿ ದೇವಿಶ್ರೀ, ಅಬಕಾರಿ ಸಚಿವ ರೇಣುಕಾಚಾರ್ಯ, ವಸತಿ ಸಚಿವ ವಿ. ಸೋಮಣ್ಣ. ಮಧ್ಯಾಹ್ನ 12.ನೈಸರ್ಗಿಕ ಕೃಷಿ ಉತ್ಪನ್ನ ಮಾರಾಟ ಮಳಿಗೆ: ಡಾ. ಮರಿಗೌಡ ಸ್ಮಾರಕ ಭವನ, ಲಾಲ್‌ಬಾಗ್. ಮಿಲೆಟ್ಸ್ ಮೇಳ- ನೈಸರ್ಗಿಕ ಕೃಷಿ ಆಹಾರೋತ್ಪನ್ನಗಳ ಸಂತೆ. ಅತಿಥಿಗಳು- ಪರಿಸರ ತಜ್ಞ ನಾಗೇಶ್ ಹೆಗ್ಗಡೆ, ದೂರದರ್ಶನ ಉಪ ಮಹಾನಿರ್ದೇಶಕ ಮಹೇಶ್ ಜೋಶಿ, ರಂಗ ಸಂಘಟಕ ಶ್ರೀನಿವಾಸ. ಜಿ. ಕಪ್ಪಣ್ಣ, ನಟಿ ಗಿರಿಜಾ ಲೋಕೇಶ್. ಬೆಳಿಗ್ಗೆ 11.ಯೂನಿವರ್ಸಿಟಿ ಲಾ ಕಾಲೇಜು ಮತ್ತು ಸ್ನಾತಕೋತ್ತರ ಕಾನೂನು ಅಧ್ಯಯನ ಮತ್ತು ಸಂಶೋಧನಾ ಕೇಂದ್ರ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಆವರಣ, ಬೆಂಗಳೂರು ವಿವಿ. ಇಂಟೆಲೆಕ್ಚುಯಲ್ ಪ್ರಾಪರ್ಟಿ ರೈಟ್ಸ್ (ಬೌದ್ಧಿಕ ಆಸ್ತಿ ಹಕ್ಕು) ಕುರಿತು ರಾಷ್ಟ್ರೀಯ ಕಾರ್ಯಾಗಾರ. ಉದ್ಘಾಟನೆ- ಬೆಂಗಳೂರು ವಿವಿ ಕುಲಪತಿ ಡಾ. ಎನ್. ಪ್ರಭುದೇವ್, ಅತಿಥಿ- ಹುಬ್ಬಳ್ಳಿ ಕುಲಪತಿ ಪ್ರೊ. ಜೆ. ಎಸ್. ಪಾಟೀಲ್, ಅಧ್ಯಕ್ಷತೆ- ಯೂನಿವರ್ಸಿಟಿ ಲಾ ಕಾಲೇಜಿನ ಡೀನ್, ಅಧ್ಯಕ್ಷ ಪ್ರೊ. ಕೆ. ಎಂ. ಎಚ್. ರಾಯಪ್ಪ. ಬೆಳಿಗ್ಗೆ 10.ಸಾಂಸ್ಕೃತಿಕ ಕಾರ್ಯಕ್ರಮ

ರಂಗಾವತಾರ್: ಸಂಸ ಬಯಲು ರಂಗಮಂದಿರ, ರವೀಂದ್ರ ಕಲಾಕ್ಷೇತ್ರ, ಜೆ. ಸಿ. ರಸ್ತೆ. ಡಾ. ಡಿ. ಕೆ. ಚೌಟ ಅವರ `ಮೂಜಿ ಮುಟ್ಟು ಮೂಜಿ ಲೋಕ~ ನಾಟಕ ಪ್ರದರ್ಶನ. ಸಂಜೆ 6.30.ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಯವನಿಕ ಸಭಾಂಗಣ. ಸಿ. ಆರ್. ಇ. ಎಸ್. ಟಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ. ಸಂಜೆ 6.ಅಂಕ ಸಾಂಸ್ಕೃತಿಕ ಸಂಸ್ಥೆ: ರವೀಂದ್ರ ಕಲಾಕ್ಷೇತ್ರ, ಜೆ. ಸಿ. ರಸ್ತೆ. ಅಂಕ ಸಾಂಸ್ಕೃತಿಕ ಸಂಭ್ರಮದಲ್ಲಿ ಚಿತ್ರಕಲಾ ಶಿಬಿರ. ಉದ್ಘಾಟನೆ- ಕಲಾವಿದ ಸಿ. ಚಂದ್ರಶೇಖರ್. ಕಲಾವಿದರು- ಶಿವಾನಂದ ಬಸವಂತಪ್ಪ, ರಾಣಿರೇಖಾ, ಜಿ. ಜಿ. ಚಿಂತಾಮಣಿ, ಪ್ರಕಾಶ್ ನಾಯಕ್, ಓ. ವೆಂಕಟೇಶ್, ಜಯದೇವಣ್ಣ ಟಿ. ಎಸ್, ಧನಂಜಯ, ವೇಣು. ಬೆಳಿಗ್ಗೆ 10.

ಧಾರ್ಮಿಕ ಕಾರ್ಯಕ್ರಮ

ಝೆನ್ ಪಿರಮಿಡ್ ಧ್ಯಾನ ಕೇಂದ್ರ: ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ. ಪಿ. ವಾಡಿಯಾ ಸಭಾಂಗಣ, ಬಸವನಗುಡಿ, ಕೃಷ್ಣರಾವ್ ಪಾರ್ಕ್ ಎದುರು. ವಚನ- ಧ್ಯಾನ ಕಾರ್ಯಕ್ರಮ ಮತ್ತು ಟಿ. ಕೆ. ಪ್ರೇಮ್‌ಕುಮಾರ್ ಅವರ `ಝೀರೊ ಟು ಹೀರೊ~ ಪುಸ್ತಕ ಬಿಡುಗಡೆ. ಅತಿಥಿಗಳು- ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಕರ್ನಾಟಕ ಪಿರಮಿಡ್ ಧ್ಯಾನ ಪ್ರಚಾರ ಟ್ರಸ್ಟ್ ಅಧ್ಯಕ್ಷ ಬಿ. ನಾರಾಯಣ್, ಧ್ಯಾನ ಕಸ್ತೂರಿ ಸಂಪಾದಕ ಡಾ. ಎ. ಸತ್ಯನಾರಾಯಣ. ಸಂಜೆ 5.30.ಮಾಧವತೀರ್ಥ ಸೇವಾ ಟ್ರಸ್ಟ್: ನಂ 190, 6ನೇ ಅಡ್ಡರಸ್ತೆ, ಜ್ಯೋತಿ ನಗರ, ನಾಗರಬಾವಿ. ಸಂಧ್ಯಾ ಶ್ರೀನಾಥ್ ಮತ್ತು ತಂಡದಿಂದ ದೇವರ ನಾಮ. ಸಂಜೆ 6.30.ಶ್ರೀ ವಾಣೀ ವಿದ್ಯಾ ಕೇಂದ್ರ: ಶಾಮವನ, ಸಿ. ಎ. ಸೈಟ್, ನಂ 1, 4 ಬಿ ಮುಖ್ಯ ರಸ್ತೆ, 3ನೇ ಹಂತ, ಬಸವೇಶ್ವರ ನಗರ. ಶ್ರೀ ರಾಮನವಮಿ ಸಂಗೀತೋತ್ಸವದಲ್ಲಿ ಟಿ. ಎನ್. ಎಸ್. ಕೃಷ್ಣ ಅವರಿಂದ ಗಾಯನ. ಶ್ರೀನಿಧಿ ಆರ್. ಮತ್ತೂರು (ಪಿಟೀಲು), ಕೆ. ಯು. ಜಯಚಂದ್ರರಾವ್ (ಮೃದಂಗ), ಫಣೀಂದ್ರ ಭಾಸ್ಕರ್ (ಘಟ). ಸಂಜೆ 6.30.ಶ್ರೀ ಸದ್ಗುರು ಯೋಗಿನಾರೇಯಣ ಸೇವಾ ಮಂಡಳಿ
: ಎಂ-6, 8ನೇ ಅಡ್ಡರಸ್ತೆ, ಲಕ್ಷ್ಮೀ ನಾರಾಯಣಪುರ. 50ನೇ ವರ್ಷದ ಶ್ರೀ ರಾಮೋತ್ಸವ ಕಾರ್ಯಕ್ರಮದಲ್ಲಿ ಡಿ. ಎನ್. ರಾಮಯ್ಯದಾಸರಿಂದ ಧಾನಶೂರಕರ್ಣ ಪ್ರವಚನ. ಸಂಜೆ 6.ಶ್ರೀ ರಾಮ ಸೇವಾ ಮಂಡಳಿ: ಸರ್ಕಾರಿ ಜೂನಿಯರ್ ಕಾಲೇಜು, ಬೆಂಗಳೂರು ಕೋಟೆ ಹೈಸ್ಕೂಲ್ ಆವರಣ. ಶ್ರೀ ರಾಮನವಮಿ ರಾಷ್ಟ್ರೀಯ ಸಂಗೀತೋತ್ಸವದಲ್ಲಿ ಹಿರನ್ಮಯಿ ಮತ್ತು ತಂಡ, ಅಭಿಷೇಕ್ ರಘುರಾಂ, ಡಾ. ಹೇಮಲತಾ, ನೈವೇಲಿ ನಾರಾಯಣನ್, ಗುರುಪ್ರಸನ್ನ ಇವರಿಂದ ಸಂಗೀತ. ಸಂಜೆ 5.15.ಶ್ರೀ ಶಂಕರ ಜಯಂತಿ ಮಂಡಳಿ: ಶ್ರೀ ಶಂಕರ ಕೃಪಾ ರಸ್ತೆ, 16ನೇ ಅಡ್ಡರಸ್ತೆ, 3ನೇ ಬ್ಲಾಕ್ ಜಯನಗರ, ವಿದುಷಿ ಗಂಗಮ್ಮ ಕೇಶವಮೂರ್ತಿ ಅವರಿಂದ ಗಮಕ ವಾಚನ. ಸಂಜೆ 6.30.ಹರಾಮಿ ಥಿಯೇಟರ್: ಹರಾಮಿ ಥಿಯೇಟರ್ ತಂಡದಿಂದ `ಟ್ರಿವಿಯಲ್ ಡಿಸಾಸ್ಟರ್~ ಪ್ರದರ್ಶನ. ರಚನೆ-ನಿರ್ದೇಶನ-ಅಜಯ್ ಕಿಶನ್. ನಟನೆ- ಅರ್ಜುನ್ ಶಂಕರ್, ರೆಬೆಕಾ ಸ್ಪರ್ಜಿಯನ್, ವಿನೋದ್ ರವೀಂದ್ರನ್. ಹರ್ಬ್ಸ್ ಅಂಡ್ ಸ್ಪೈಸ್, ಇಂದಿರಾನಗರ. ರಾತ್ರಿ 8.30.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.