ಗುರುವಾರ , ಜನವರಿ 23, 2020
28 °C

ನಗರದಲ್ಲಿ ಇಂದು - ಜನವರಿ 13, ಶುಕ್ರವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನವರಿ 13, ಶುಕ್ರವಾರ

ಕನ್ನಡ ಸಾಹಿತ್ಯ ಪರಿಷತ್ತು:
ಐ ನಿಮ್ಸ ಕಾಲೇಜು, ಬಂಡೆ ಮಠ, ಕೊಮ್ಮಘಟ್ಟ ರಸ್ತೆ, ಕೆಂಗೇರಿ ಉಪ ನಗರ, ಕೆ.ಎಚ್.ತಿಮ್ಮಾರೆಡ್ಡಿ ನಾಗಮ್ಮದತ್ತಿ, ಪದ್ಮ ಚರಣೆದತ್ತಿ, ದಿ. ಬಿ.ಎಸ್.ಸುನಿಲ್ ಕುಮಾರ್‌ದತ್ತಿ, ಮೆಕಾನ್ ಕನ್ನಡ ಸಂಘದ ದತ್ತಿ, ಪ್ರಜಾದತ್ತಿ, ಉದ್ಘಾಟನೆ- ಪ್ರಾಂಶುಪಾಲರಾದ ಸುಕನ್ಯಾ ಹೆಗಡೆ, ಉಪನ್ಯಾಸ- ಕನ್ನಡ ಪ್ರಾಧ್ಯಾಪಕ ಡಾ.ಸುರೇಶ್ ಪಾಟೀಲ್, ಅತಿಥಿಗಳು-ಸಿ.ಕೆ.ರಾಮೇಗೌಡ, ರಾಮೋಜಿಗೌಡ, ಬೆಳಿಗ್ಗೆ 10.30.ನವಚೇತನ ಕನ್ನಡ ಸಂಘ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ರಜತ ರಂಗೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ, ಆಶೀರ್ವಚನ- ಬೇಲಿಮಠ ಸಂಸ್ಥಾನದ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮಿ, ಉದ್ಘಾಟನೆ- ಮೇಯರ್ ಶಾರದಮ್ಮ, ಅಧ್ಯಕ್ಷತೆ- ಕಾರ್ಮಿಕ ಹಾಗೂ ರೇಷ್ಮೆ ಸಚಿವ ಬಿ.ಎನ್.ಬಚ್ಚೇಗೌಡ, ಅತಿಥಿಗಳು-ಚಂದ್ರಕಾಮತ್ ಡೆವಲಪರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಅಜೇಯ್ ರೆಡ್ಡಿ, ಹಿಂದುಳಿದ ವರ್ಗ ಒಕ್ಕೂಟದ ಅಧ್ಯಕ್ಷ ಎ.ಹಂಸರಾಜ್, ಬಿ.ಮೋಹನ್, ಎನ್.ಹನುಮಂತ ರೆಡ್ಡಿ, ಮಾಲತಿ ಸುಧೀರ್, ಸಂಜೆ 6.ಭಾರತೀಯ ವಿದ್ಯಾ ಭವನ
: ಖಿಂಚ ಸಭಾಂಗಣ, ರೇಸ್ ಕೋರ್ಸ್ ರಸ್ತೆ, ಉಪನ್ಯಾಸ `ನೂತನ ವರ್ಷದ ಒಂದು ನೋಟ~, ಉಪನ್ಯಾಸಕರು- ಮಾರ್ಡನ್ ಅಸ್ಟ್ರಾಲಜಿ ಮಾಸ ಪತ್ರಿಕೆ ಸಂಪಾದಕಿ ಗಾಯಿತ್ರಿದೇವಿ ವಾಸುದೇವ್, ಅಧ್ಯಕ್ಷತೆ-ಎನ್.ರಾಮಾನುಜ, ಸಂಜೆ 6. ವಿ.ಎಸ್.ಎಸ್. ಶಿಕ್ಷಣ ಸಂಸ್ಥೆ:
ಕಾಲೇಜು ಆವರಣ, ನಾಗದೇವನ ಹಳ್ಳಿ, ಮೈಸೂರು ಹೊರ ವರ್ತುಲ ರಸ್ತೆ, `ಮಕ್ಕಳೊಂದಿಗೆ ಕಂಬಾರ~ ಸಂವಾದ ಕಾರ್ಯಕ್ರಮ, ಅತಿಥಿಗಳು- ಸಾಹಿತಿ ಡಾ.ಚಂದ್ರಶೇಖರ ಕಂಬಾರ, ವಸತಿ ಸಚಿವ ವಿ.ಸೋಮಣ್ಣ, ಶಿಕ್ಷಣ ಸಂಸ್ಥೆ ನಿರ್ದೇಶಕಿ ಶೈಲಜ ಸೋಮಣ್ಣ, ಬೆಳಿಗ್ಗೆ 11.ಶ್ರೀ ವಿನಾಯಕ ವಿದ್ಯಾ ಸಂಸ್ಥೆ: ಕಾಲೇಜು ಆವರಣದ ಕುವೆಂಪು ರಂಗ ಮಂದಿರ, 37ನೇ ಶಾಲಾ, ಕಾಲೇಜು ವಾರ್ಷಿಕೋತ್ಸವ, ಉದ್ಘಾಟನೆ- ಶಾಸಕ ಎಲ್.ಎ. ರವಿಸುಬ್ರಹ್ಮಣ್ಯ, ಅಧ್ಯಕ್ಷತೆ- ವಿನಾಯಕ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಕೃಷ್ಣೇ ಗೌಡರು. ಬೆಳಿಗ್ಗೆ 10.ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭ, ಅಧ್ಯಕ್ಷತೆ- ಸಂಸ್ಥೆಯ ಉಪಾಧ್ಯಕ್ಷೆ ಗಾಯತ್ರಿ ಚಂದ್ರಮೂರ್ತಿ, ಅತಿಥಿಗಳು- ರಾಜ್ಯ ಪದವೀಧರರ ವೇದಿಕೆ ಅಧ್ಯಕ್ಷ ರಾಮೋಜಿ ಗೌಡ, ಸಂಜೆ 4.30.ಅಶೋಕ ಶಿಶುವಿಹಾರ: ಕನ್ನಡ ನರ್ಸರಿ ಹಾಗೂ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಶಂಕರ ಪುರಂ. 57ನೇ ವಾರ್ಷಿಕೋತ್ಸವ ಸಮಾರಂಭ, ಅತಿಥಿಗಳು: ಅರಸೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಎಚ್.ಆರ್. ಸ್ವಾಮಿ. ಸಂಜೆ 4.30.ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್: ಬೆಂಗಳೂರು ಇಂಟರ್‌ನಾಷನಲ್ ಸೆಂಟರ್ ಆಡಿಟೋರಿಯಂ, ಟಿಇಆರ್‌ಐ ಕಾಂಪ್ಲೆಕ್ಸ್, 4ನೇ ಮುಖ್ಯ ರಸ್ತೆ, 2 ನೇ ಅಡ್ಡರಸ್ತೆ, ದೊಮ್ಮಲೂರು 2 ನೇ ಹಂತ. ಮೆಕ್ಸಿಕನ್ ಚಲನ ಚಿತ್ರೋತ್ಸವ, ಚಿತ್ರ: ಪ್ಯಾನ್ಸ್ ಲ್ಯಾಬಿರಿಂತ್,  ಸಂಜೆ 6.ಬೆಂಗಳೂರು ನಾರ್ಥ್ ಎಜುಕೇಷನ್ ಸೊಸೈಟಿ: ಕಾಲೇಜು ಆವರಣ, 4ನೇ ಅಡ್ಡರಸ್ತೆ, ಮಹಾಲಕ್ಷ್ಮಿ ಲೇಔಟ್. ರಕ್ತದಾನ ಶಿಬಿರ, ಅಧ್ಯಕ್ಷತೆ- ಲಯನ್ಸ್ ಕ್ಲಬ್‌ನ ಅಧ್ಯಕ್ಷ ಲಯನ್ ಡಿ.ವೆಂಕಣ್ಣ, ಅತಿಥಿಗಳು- ಬಿಬಿಎಂಪಿ ಕಾರ್ಪೊರೇಟರ್ ಎಸ್. ಕೇಶವಮೂರ್ತಿ, ಬಿ.ಎನ್.ಇ.ಎಸ್ ಸಂಸ್ಥೆಯ ಕೋಶಾಧ್ಯಕ್ಷ ಬಿ.ವಿ.ಕುಮಾರ್, ಬೆಳಗ್ಗೆ 10.ಬಿಜೆಪಿ ಯುವಮೋರ್ಚಾ: ಗಣೇಶ ದೇವಸ್ಥಾನದ ಆಟದ ಮೈದಾನ, 1ನೇ ಮುಖ್ಯ ರಸ್ತೆ, ಕೆಂಗೇರಿ ಉಪನಗರ. ಸ್ವಾಮಿ ವಿವೇಕಾನಂದರ 150ನೇ ಜಯಂತ್ಯುತ್ಸವದ ಪ್ರಯುಕ್ತ  ಯುವ ಜಾಗೃತಿ ಸಮಾವೇಶ. ರಕ್ತದಾನ ಶಿಬಿರ, ಉದ್ಘಾಟನೆ- ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಅಧ್ಯಕ್ಷತೆ- ಜ್ಲ್ಲಿಲಾಧ್ಯಕ್ಷ ಸಚ್ಚಿದಾನಂದ ಮೂರ್ತಿ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಮಂಜುನಾಥ್, ಮಧ್ಯಾಹ್ನ 3.ಖ್ಯಾತ ಸಂಗೀತ ಗಾಯಕ ಶಂಕರ್ ಶ್ಯಾನುಭೋಗ್ ಅವರಿಂದ ದೇಶ ಭಕ್ತಿ ಗೀತೆ ಕಾರ್ಯಕ್ರಮ, ಸಂಜೆ 6.ಶ್ರೀ ರಾಮ ಲಲಿತ ಕಲಾ ಮಂದಿರ: ಶ್ರೀ ರಾಮ ಲಲಿತ ಕಲಾ ಮಂದಿರ, 9ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ. ವಿದುಷಿ ಕಿರಣಾವಳಿ ವಿದ್ಯಾಶಂಕರ್ ಅವರಿಂದ ಸಂಗೀತ  ಕಛೇರಿ (ವಯೊಲಿನ್-ಡಾ.ಜ್ಯೋತ್ಸ್ನಾ ಶ್ರೀಕಾಂತ್, ಮೃದಂಗ-ಸುದರ್ಶನ್ ಚಕ್ರವರ್ತಿ, ಘಟ-ಎನ್.ಎಸ್.ಕೃಷ್ಣಪ್ರಸಾದ್), ಸಂಜೆ 5.30ಬನಶಂಕರಿ ಫೈನ್ ಆರ್ಟ್ಸ್ ಸೊಸೈಟಿ: ಶ್ರುತಿ ಸಾಗರ್, 1ನೇ ಮುಖ್ಯ ರಸ್ತೆ, 7ನೇ ಬ್ಲಾಕ್, 2 ನೇ ಫೇಸ್, ಬನಶಂಕರಿ 3ನೇ ಹಂತ. ಆದಿತ್ಯಾ ಪ್ರಕಾಶ್ ಅವರಿಂದ ಸಂಗೀತ ಕಛೇರಿ. (ವಯೊಲಿನ್-ಮಾಥುರ್.ಆರ್. ಶ್ರೀನಿಧಿ, ಮೃದಂಗ-ಎಂ.ಟಿ.ರಾಜಕೇಸರಿ), ಸಂಜೆ 6.ಧಾರ್ಮಿಕ ಕಾರ್ಯಕ್ರಮಗಳು

ಪ್ರವಚನ


ಶ್ರೀ ಶಂಕರ ಜಯಂತಿ ಮಂಡಳಿ: ವಿ.ಮಹಾಬಲೇಶ್ವರ ಭಟ್ ಅವರಿಂದ ಕೌಷೀತಿಕೀ ಉಪನಿಷತ್ ಪ್ರವಚನ. ಸ್ಥಳ: ಶಂಕರ ಕೃಪಾ, ನಂ.45, ಶ್ರೀ ಶಂಕರ ಕೃಪಾ ರಸ್ತೆ, 16ನೇ ಅಡ್ಡರಸ್ತೆ, 3ನೇ ಬಡಾವಣೆ, ಜಯನಗರ, ಸಂಜೆ 6.30.ಜಾಕಿರ್ ತಬಲಾ ವಾದನ

ಉಸ್ತಾದ್ ಜಾಕಿರ್ ಹುಸೇನ್ ಅವರಿಂದ ತಬಲಾ ವಾದನ. ಉಸ್ತಾದ್ ದಿಲ್ಶನ್ ಖಾನ್ (ಸಾರಂಗಿ), ದೀಪಕ್ ಪಂಡಿತ್ (ವಯಲಿನ್), ಹಿರಾ ಪಂಡಿತ್ (ತಬ್ಲಾ), ರಾಜೇಶ್ ರಾಜಭಟ್ (ಡ್ರಮ್ಸ ಹಾಗೂ ತಾಳವಾದ್ಯ), ಸಂತೋಷ್ ಮೂಲೆಕರ್ (ಕೀ ಬೋರ್ಡ್), ಸಂಜಯ್ ಜೈಪುರ್‌ವಾಲೆ (ಗಿಟಾರ್).ಸ್ಥಳ: ಜ್ಞಾನ ಜ್ಯೋತಿ ಸಭಾಂಗಣ, ವಿವಿ ಕ್ಯಾಂಪಸ್, ಅರಮನೆ ರಸ್ತೆ. ಸಂಜೆ 6.30. ಮಾಹಿತಿಗೆ: 9845447130ಪಾರಾಯಣ

ಶ್ರೀ ತ್ರಿವೇಣಿ ಕಲಾ ಸಂಘ: 35ನೇ ವರ್ಷದ ಕುಮಾರವ್ಯಾಸ ಜಯಂತಿ ಪ್ರಯುಕ್ತ `ಕವಿ ನಮನ~ ಬೆಳಿಗ್ಗೆ 10.30ರಿಂದ ಶಂಕರಾಚಾರ್ಯ ವಿರಚಿತ `ಸೌಂದರ್ಯ ಲಹರಿ~ ಪಾರಾಯಣ. ಉದ್ಘಾಟನೆ: ಎಂ.ಆರ್. ಸತ್ಯನಾರಾಯಣ. ಸ್ಥಳ: ತ್ರಿವೇಣಿ ಕಲಾ ಸಂಘ, 1ನೇ ಮಹಡಿ, ರತ್ನವಿಲಾಸ ರಸ್ತೆ, ಬಸವನಗುಡಿ.

 

ಚಿತ್ರ-ನಕ್ಷೆ ಪ್ರದರ್ಶನ

ಬೆಂಗಳೂರಿನ ಹಳೆ ಚಿತ್ರಗಳು ಹಾಗೂ ಪುರಾತನ ನಕ್ಷೆಗಳ ಪ್ರದರ್ಶನ. ಸ್ಥಳ: ದಿ ರೈನ್‌ಟ್ರೀ, 4 ಸ್ಯಾಂಕಿ ರಸ್ತೆ, ಹೋಟೆಲ್ ವಿಂಡ್ಸರ್ ಮ್ಯಾನರ್ ಎದುರು.ಉಪನ್ಯಾಸ

ದೇವಗಿರಿ ಶ್ರೀ ಗುರು ಸೇವಾ ಸಮಿತಿ: ಬಿ.ಎನ್. ಸೀತಾರಾಮಾಚಾರ್ಯ ಅವರಿಂದ ಪ್ರವಚನ. ಸ್ಥಳ: 24ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ,  ಸಂಜೆ 6.30ಬ್ರಹರಥೋತ್ಸವ

ಆರ್ಯ ವೈಶ್ಯ ಮಂಡಳಿ: ಲಕ್ಷ್ಮಿ ಚನ್ನಕೇಶವ ಸ್ವಾಮಿಯವರ ಬ್ರಹ್ಮರಥೋತ್ಸವದಲ್ಲಿ ಅನ್ನಸಂತರ್ಪಣೆ. ರಾತ್ರಿ 9ಕ್ಕೆ ಮೃಗಯಾತ್ರೋತ್ಸವ, ಸ್ಥಳ: ನೆಲಮಂಗಲ.ಪುಸ್ತಕ ಬಿಡುಗಡೆ

ಧಾತ್ರಿ ಪುಸ್ತಕ: ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಂದ ಎನ್. ಅರ್ಜುನದೇವ ಅವರ ವಾರ್ತಾ ಪೂರ್ವೋತ್ತರ ಪುಸ್ತಕ ಬಿಡುಗಡೆ. ಕೃತಿ ಬಿಡುಗಡೆ: ಗುಡಿಹಳ್ಳಿ ನಾಗರಾಜ. ಸ್ಥಳ: `ಕೃಷ್ಣ~, ಮುಖ್ಯಮಂತ್ರಿಗಳ ಗೃಹ ಕಚೇರಿ. ಬೆಳಿಗ್ಗೆ 11.ಜಾನಪದ ಗೀತೆ

ತಿಂಗಳ ಪ್ರತಿ ಶುಕ್ರವಾರದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಎಂ. ಬಲಭೀಮ ಅವರಿಂದ ಜಾನಪದ ಗೀತೆಗಳು. ಸ್ಥಳ: ಯವನಿಕಾ, ನೃಪತುಂಗ ರಸ್ತೆ. ಸಂಜೆ 6.30.ಸಾಂಸ್ಕೃತಿಕ ಸ್ಪರ್ಧೆ

ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು: `ಸಂಭ್ರಮ~ ಅಂತರಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭ. ಅತಿಥಿಗಳು: ಎಸ್.ಹರೀಶ್, ಎಂ.ಡಿ.ಜಯರಾಂ. ಅಧ್ಯಕ್ಷತೆ: ಬಿ.ಲಲಿತಮ್ಮ. ಸ್ಥಳ: ಕಾಲೇಜು ಸಭಾಂಗಣ, ಅರಮನೆ ರಸ್ತೆ. ಬೆಳಿಗ್ಗೆ 10.30.ರಾಕ್ ಸಂಗೀತ

ಮೋಹಿತ್ ಚೌವ್ಹಾಣ್ ಅವರಿಂದ ರಾಕ್ ಸಂಗೀತ ಕಾರ್ಯಕ್ರಮ.

ಸ್ಥಳ: ಹಾರ್ಡ್ ರಾಕ್ ಕೆಫೆ. ರಾತ್ರಿ 8.30.

 

ಪ್ರತಿಕ್ರಿಯಿಸಿ (+)