ಗುರುವಾರ , ಜನವರಿ 30, 2020
19 °C

ನಗರದಲ್ಲಿ ಇಂದು ಜನವರಿ 19, ಗುರುವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ: ಮೇವಾ (.ಘೆ - ) ಕೆಂಪೇಗೌಡ ಶಾಲೆ, ಜಯನಗರ ಈಸ್ಟ್ ಎಂಡ್. ವಾರ್ಷಿಕೋತ್ಸವ/ ಶೈಕ್ಷಣಿಕ ಕಾರ್ಯಾಗಾರ. ಉದ್ಘಾಟನೆ: ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಮುನಿರೆಡ್ಡಿ, ಅತಿಥಿಗಳು: ಜಿಲ್ಲಾಧ್ಯಕ್ಷ ಪಿ.ಎಂ.ವೀರಪ್ಪ,  ಕ.ರಾ.ಪ್ರಾ.ಶಾ.ಶಿ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ವಿ.ನಾರಾಯಣ ಸ್ವಾಮಿ. ಮಧ್ಯಾಹ್ನ 3.ಭಾರತ ಜನ ಜಾಗೃತಿ ಸೇನೆ:
ಮಿಥಿಕ್ ಸೊಸೈಟಿ ಸಭಾಂಗಣ, ನೃಪತುಂಗ ರಸ್ತೆ, ಯವನಿಕಾ ಮುಂಭಾಗ. ಮಾನವೀಯ ಮೌಲ್ಯಗಳ ವಿಚಾರ ಸಂಕಿರಣ ಮತ್ತು ಕರ್ನಾಟಕ ಸೌಜನ್ಯ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ, ಉದ್ಘಾಟನೆ: ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ, ಅತಿಥಿಗಳು: ಮಾಜಿ ಸಚಿವೆ ಡಾ.ಬಿ.ಟಿ.ಲಲಿತಾ ನಾಯಕ್, ವಸತಿ ಸಚಿವ ವಿ.ಸೋಮಣ್ಣ, ಸಣ್ಣ ಕೈಗಾರಿಕಾ ಸಚಿವ ನರಸಿಂಹ ನಾಯಕ, ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್, ಕೃಷಿ ಇಲಾಖೆ ಆಯುಕ್ತ ಡಾ. ಬಾಬುರಾವ್ ಮುಡಬಿ, ಮಧ್ಯಾಹ್ನ 12.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ: ಪಶುವೈದ್ಯ ಶಾಲೆ ಪಕ್ಕ, 4ನೇ ಮುಖ್ಯ ರಸ್ತೆ, 3ನೇ ಬ್ಲಾಕ್, ಜಯನಗರ. ಘನತ್ಯಾಜ್ಯ ಸಂಸ್ಕರಣಾ ಕೇಂದ್ರದ ಉದ್ಘಾಟನೆ. ಉದ್ಘಾಟನೆ: ಮೇಯರ್ ಶಾರದಮ್ಮ. ಬೆಳಿಗ್ಗೆ 9.ಶಾರದ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್: ನಂ.14, ಶಾರದಾ ಹಿಲ್ಸ್, ಚಿಕ್ಕಬೆಟ್ಟಹಳ್ಳಿ, ಹೆಸರಘಟ್ಟ ರಸ್ತೆ, ಎಂ.ಎಸ್. ಪಾಳ್ಯ ಸರ್ಕಲ್ ಹತ್ತಿರ, ವಿದ್ಯಾರಣ್ಯ ಪುರ ಅಂಚೆ. ಸಂಗೀತ ಸಪ್ತಾಹ ಕಾರ್ಯಕ್ರಮ, ಸಂಜೆ 5.ಶ್ರೀ ಜಗಜ್ಯೋತಿ ಬಸವೇಶ್ವರ ಸಹಕಾರ ಸಂಘ: ಮಹಾಲಕ್ಷ್ಮಿಪುರಂ, ಬಸವೇಶ್ವರ ಪ್ರೌಢ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಮತ್ತು ಬಹುಮಾನ ವಿತರಣಾ ಸಮಾರಂಭ. ಉದ್ಘಾಟನೆ: ಸಂಘದ ಉಪಾಧ್ಯಕ್ಷ ಹೆಚ್.ಎಸ್.ಶಿವಶಂಕರ್, ಮುಖ್ಯ ಅತಿಥಿಗಳು: ಬಿಬಿಎಂಪಿ ಉಪಮೇಯರ್ ಎಸ್.ಹರೀಶ್, ಕೈಗಾರಿಕೋದ್ಯಮಿ ಮತ್ತು ಸಮತ್ವ ಟ್ರಸ್ಟ್ ಸದಸ್ಯ ಡಾ.ಚಂದ್ರಶೇಖರ್. ಸಂಜೆ 5.ಶ್ರೀ ವಿನಾಯಕ ವಿದ್ಯಾ ಕೇಂದ್ರ: ಸಹಕಾರ ನಗರ ಆಟದ ಮೈದಾನ, ಗಣೇಶ ದೇವಸ್ಥಾನದ ಹಿಂಭಾಗ, ಸಹಕಾರ ನಗರ. ಸುಂದರ ಕಲಾ ಸಂಭ್ರಮ ಶಾಲಾ ವಾರ್ಷಿಕೋತ್ಸವ, ಉದ್ಘಾಟನೆ: ಮಾಜಿ ಅಧ್ಯಕ್ಷ ಕೆ.ಎನ್. ನಂಜುಂಡಪ್ಪ, ಅತಿಥಿಗಳು: ಮಾಜಿ ಸದಸ್ಯ ಕೆ.ಎನ್.ಚಕ್ರಪಾಣಿ, ಕೊಡಿಗೆಹಳ್ಳಿ ನಗರಸಭಾ ಸದಸ್ಯ  ಅಶ್ವಥನಾರಾಯಣ ಗೌಡ, ದೀಪಕ್, ರೋನಿಲಾ ಕಲ್ರೊ, ಗೀತಾ ಪಾರ್ಥ ಸಾರಥಿ, ಮಧ್ಯಾಹ್ನ 1.20.ಸ್ಟಲ್ವಾರ್ಟ್ ಪಬ್ಲಿಕೇಶನ್: ಬೆಂಗಳೂರು ಪ್ರೆಸ್ ಕ್ಲಬ್, ಕಬ್ಬನ್ ಪಾರ್ಕ್. ಖ್ಯಾತ ಸಾಹಿತಿ  ಸಾ.ಶಿ.ಮರುಳಯ್ಯ ಅವರಿಂದ `ಆಲ್ಮೋಸ್ಟ್ ಡೆಸ್ಪರೇಟ್~ ಪುಸ್ತಕ ಬಿಡುಗಡೆ. ಅತಿಥಿಗಳು: ಐಪಿಎಸ್ ಅಧಿಕಾರಿ ರವಿಕಾಂತೇಗೌಡ, ಆರ್.ವಿ.ಕಾಲೇಜು ವ್ಯವಸ್ಥಾಪಕ ಡಾ.ಕೆ.ಎನ್.ಸುಬ್ರಮಣ್ಯ. ಬೆಳಿಗ್ಗೆ 11.30ಸಾಂಸ್ಕೃತಿಕ ಕಾರ್ಯಕ್ರಮಗಳು

ವೇಮನ ಜಯಂತ್ಯುತ್ಸವ

ಕರ್ನಾಟಕ ರೆಡ್ಡಿಜನ ಸಂಘ: `ವೇಮನ ಜಯಂತ್ಯುತ್ಸವ~ ಉದ್ಘಾಟನೆ: ರಾಮಲಿಂಗಾರೆಡ್ಡಿ. ಅಧ್ಯಕ್ಷತೆ: ಎಚ್.ಟಿ. ಸೋಮಶೇಖರ ರೆಡ್ಡಿ. ಆಶೀರ್ವಚನ: ಯತೀಶ್ವರಿ ರಾಮ ಪ್ರಿಯಾಂಬ.

ಸ್ಥಳ: ಮಹಾಯೋಗಿ ವೇಮನ ರಸ್ತೆ, 3ನೇ ಬ್ಲಾಕ್, 17ನೇ ಮುಖ್ಯರಸ್ತೆ ಕೋರಮಂಗಲ. ಸಂಜೆ 4ಕ್ಕೆ.ದೇವಾಲಯ ಪ್ರತಿಷ್ಠಾಪನೆ

ಜಡೇಮುನೇಶ್ವರ ಸ್ವಾಮಿ ದೇವಾಲಯ ಸಮಿತಿ: ಜಡೇಶ್ವರ ಸ್ವಾಮಿ ದೇವಾಲಯ ಪ್ರತಿಷ್ಠಾಪನೆ ಮಹೋತ್ಸವ: ಬೆಳಿಗ್ಗೆ 11.30ರಿಂದ ಪ್ರಹ್ಲಾದ ಗುರೂಜಿ ಅವರಿಂದ ಉದ್ಘಾಟನೆ. ಅಧ್ಯಕ್ಷತೆ: ಶಾಂತವೀರಯ್ಯ. ಪ್ರತಿಷ್ಠಾಪನೆ: ಪುಟ್ಟಶಾಸ್ತ್ರಿ ಮತ್ತು ಸಂಗಡಿಗರಿಂದ. ಮಧ್ಯಾಹ್ನ 1ಕ್ಕೆ ಅನ್ನ ಸಂತರ್ಪಣೆ. ಸ್ಥಳ: ನಾಗೇಗೌಡನಪಾಳ್ಯ, ಬನಶಂಕರಿ 6ನೇ ಹಂತ.ಉಪನ್ಯಾಸ

ಕನ್ನಡ ಯುವಜನ ಸಂಘ: ಕೆ.ಆರ್. ಚಂದ್ರಶೇಖರ್‌ರಾವ್ ಅವರಿಂದ `ಹರಿದಾಸ ಸಾಹಿತ್ಯಕ್ಕೆ ಪುರಂದರದಾಸರ ಕೊಡುಗೆ~ ಬಗ್ಗೆ ಉಪನ್ಯಾಸ. ಪುರಂದರ ಗೀತಗಾಯನ: ಎನ್. ಸತ್ಯನಾರಾಯಣ ರಾವ್. ಅಧ್ಯಕ್ಷತೆ: ಜಗದೀಶ ರೆಡ್ಡಿ. ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ. ನಂ.1, ಎಚ್. ಸಿದ್ದಯ್ಯ ರಸ್ತೆ, ಹೊಂಬೇಗೌಡ ನಗರ, ಪೂರ್ಣಿಮಾ ಹೋಟೆಲ್ ಎದುರು. ಸಂಜೆ 6.ಆರಾಧನ ಮಹೋತ್ಸವ

ನಿತ್ಯಾನಂದ ಸೇವಾ ಸಮಿತಿ, ವಿಜಯ ವಿನಾಯಕ ದೇವಸ್ಥಾನ: `ನಿತ್ಯಾನಂದ ಸ್ವಾಮೀಜಿಯವರ ಸ್ವರ್ಣಮಹೋತ್ಸವ ಮಹಾಸಮಾಧಿ 50ನೇ ವರ್ಷದ `ಆರಾಧನ ಮಹೋತ್ಸವ~. ಅಧ್ಯಕ್ಷತೆ: ಕಾಶೀನಾಥ ಸ್ವಾಮೀಜಿ. ಸ್ಥಳ: ಕನಕಶ್ರೀ ಕನ್‌ವೆನ್‌ಷನ್ ಹಾಲ್, ಕನಕಾಶ್ರಮ, ಕೋಣನಕುಂಟೆ. ಬೆಳಿಗ್ಗೆ 6ರಿಂದ.ಶಾಸ್ತ್ರೀಯ ಸಂಗೀತ

ಶಾರದ ವಿದ್ಯಾನಿಕೇತನ
: ಸಂಗೀತ ಕಾರ್ಯಕ್ರಮಗಳು: ವಾಣಿ ಎಸ್.ಹೆಮ್ಮಿಗೆ ಮತ್ತು ತಂಡದಿಂದ ಶಾಸ್ತ್ರೀಯ ಸಂಗೀತ. ಉದ್ಘಾಟನೆ: ಎಸ್. ರೇಖಾ. ಸ್ಥಳ: ಶಾರದ ವಿದ್ಯಾನಿಕೇತನ, ನಂ.14, ಶಾರದ ಹಿಲ್ಸ್, ಚಿಕ್ಕಬೆಟ್ಟಹಳ್ಳಿ, ಹೆಸರಘಟ್ಟ. ಸಂಜೆ 5ರಿಂದ.ಪ್ರವಚನ

ರಾಘವೇಂದ್ರ ಸೇವಾ ಸಮಿತಿ:
ಪುರಂದರದಾಸರ ಪುಣ್ಯದಿನ ಮಹೋತ್ಸವ: ಮೋಹನಾಚಾರ್ಯ ಅವರಿಂದ `ಗೋಪಾಲದಾಸರು~ ಕುರಿತು ಪ್ರವಚನ.

ಸ್ಥಳ: ರಾಘವೇಂದ್ರ ಸೇವಾ ಸಮಿತಿ, 6ನೇ ಕ್ರಾಸ್, ಸುಧೀಂದ್ರನಗರ, ಮಲ್ಲೇಶ್ವರ. ಸಂಜೆ 6.30ಕ್ಕೆ.ಸುವರ್ಣ ವರ್ಷ ಮಹೋತ್ಸವ

ಕೃಷ್ಣ ಚೈತನ್ಯ ಭಜನ ಸಭಾ: ಸುವರ್ಣ ವರ್ಷ ಮಹೋತ್ಸವ: ಬೆಳಿಗ್ಗೆ 6ರಿಂದ ಪಂಚು ಕೃಷ್ಣಮೂರ್ತಿ ಮತ್ತು ತಂಡದಿಂದ ಸುಪ್ರಭಾತ, ಶ್ರೀ ಪ್ರತ್ಯಕ್ಷ ಗಣಪತಿಹೋಮ ಮತ್ತು ಶ್ರೀ ವಸಂತ ಮಾಧವ ಕಳಶ ಸ್ಥಾಪನೆ ಮತ್ತು ಪೂಜೆ.ಎಸ್.ಆರ್. ಕೃಷ್ಣಮೂರ್ತಿ ಮತ್ತು ತಂಡದಿಂದ ಪಂಚರತ್ನ ಕೀರ್ತನೆಗಳು ಮತ್ತು ದೇವರನಾಮಗಳು. ಬೆಳಿಗ್ಗೆ 8ರಿಂದ. ಕಲ್ಯಾಣ ರಾಮನ್ ಮತ್ತು ತಂಡದಿಂದ ಬೆಳಿಗ್ಗೆ 10ರಿಂದ ಭಜನೆ. ಕೊಯಮತ್ತೂರು ಎಸ್.ಆರ್. ಕೃಷ್ಣಮೂರ್ತಿ ತಂಡದಿಂದ `ಭಕ್ತಿ ಸಂಗೀತ~ ಬೆಳಿಗ್ಗೆ 1ರಿಂದ. ಮೋಹನ್ ಮತ್ತು ತಂಡದಿಂದ ಸಂಜೆ 6ರಿಂದ ನಾಮ ಸಂಕೀರ್ತನೆ.  ಸ್ಥಳ: ಕುಚಲಾಂಬಳ್ ಕಲ್ಯಾಣ ಮಹಲ್, ಜಯನಗರ.ಪುರಂದರೋತ್ಸವ

ಗುರುರಾಜ ಸೇವಾ ಸಮಿತಿ: `ಪುರಂದರೋತ್ಸವ ಮತ್ತು ಮಧ್ವ ನವರಾತ್ರಿ ಮಹೋತ್ಸವ~

ಸ್ಥಳ: ಸಿಎ ಸೈಟ್ ನಂ.5, 2ನೇ ಮುಖ್ಯರಸ್ತೆ, 8ನೇ `ಎ~ ಕ್ರಾಸ್, ಯಲಹಂಕ ನ್ಯೂ ಟೌನ್. ಸಂಜೆ 7ರಿಂದ.ಕಲಾ ಪ್ರತಿಭೋತ್ಸವ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: `ರಾಜ್ಯ ಮಟ್ಟದ ಕಲಾ ಪ್ರತಿಭೋತ್ಸವ ಕಾರ್ಯಕ್ರಮ~ ಬೆಳಿಗ್ಗೆ 9.30ಕ್ಕೆ ಬಾಲಪ್ರತಿಭೆ, ಮಧ್ಯಾಹ್ನ 2.30ಕ್ಕೆ ಕಿಶೋರ ಪ್ರತಿಭೆ.

ಸ್ಥಳ: ರವೀಂದ್ರ ಕಲಾಕ್ಷೇತ್ರ. ಫ್ಯೂಶನ್ ಸಂಗೀತ

ಎಐಎಂ ಮತ್ತು ಅಲಯನ್ಸ್ ಫ್ರಾನ್ಸೆ: ಕರ್ನಾಟಕ ಶಾಸ್ತ್ರೀಯ ಮತ್ತು ಪಾಶ್ಚಾತ್ಯ ಜಾಸ್ ಸಂಗೀತ: ನೆದರ್‌ಲೆಂಡ್‌ನ ಸ್ಪಿನಿಫೇಕ್ಸ್ ಆರ್ಕೆಸ್ಟ್ರಾದಿಂದ ಜ್ಯಾಸ್ ಮ್ಯೂಸಿಕ್, ಸುಮಾ ಸುಧೀಂದ್ರ ಅವರಿಂದ ವೀಣಾ ವಾದನ. ಸ್ಥಳ: ಅಲಯನ್ಸ್ ಫ್ರಾನ್ಸೆ, ತಿಮ್ಮಯ್ಯ ರಸ್ತೆ, ವಸಂತನಗರ. ಸಂಜೆ 7.

ಪ್ರತಿಕ್ರಿಯಿಸಿ (+)