ನಗರದಲ್ಲಿ ಇಂದು-ಜನವರಿ 4, ಶನಿವಾರ

7

ನಗರದಲ್ಲಿ ಇಂದು-ಜನವರಿ 4, ಶನಿವಾರ

Published:
Updated:

ಜನವರಿ 4, ಶನಿವಾರ

ಶೇಷಾದ್ರಿಪುರಂ ಕಾಮರ್ಸ್ ಕಾಲೇಜು:  ಕಾಲೇಜು ಸಭಾಂಗಣ, ನಂ 65, 10ನೇ ಅಡ್ಡ ರಸ್ತೆ, ಮಾಗಡಿ ರಸ್ತೆ, ರಾಷ್ಟ್ರ ಮಟ್ಟದ ವಿದ್ಯಾರ್ಥಿಗಳ ವಿಚಾರ ಸಂಕಿರಣದ ಉದ್ಘಾಟನೆ, ಅತಿಥಿಗಳು- ದೂರದರ್ಶನದ ಡೆಪ್ಯುಟಿ ಡೈರೆಕ್ಟರ್ ಜನರಲ್ ಡಾ. ಮಹೇಶ್ ಜೋಶಿ, ಬೆಂಗಳೂರು ವಿವಿ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಡಿ.ಜೀವನ್ ಕುಮಾರ್, ಅಧ್ಯಕ್ಷತೆ- ಸಂಸ್ಥೆಯ ಅಧ್ಯಕ್ಷ ಎನ್.ಆರ್.ಪಂಡಿತಾರಾಧ್ಯ, ಬೆಳಿಗ್ಗೆ 9.ಬೆಂಗಳೂರು ನಾರ್ಥ್ ಎಜುಕೇಶನ್ ಸೊಸೈಟಿ: ಕಾಲೇಜು ಆವರಣ, 9/6, 4ನೇ ಅಡ್ಡ ರಸ್ತೆ, ಮಹಾಲಕ್ಷ್ಮಿ ಲೇಔಟ್, ವಾರ್ಷಿಕೋತ್ಸವ, ಅತಿಥಿಗಳು ಎಜಿಡಿಪಿ ಎನ್.ಎಸ್. ಮೇಘರಿಕ್, ಚಿತ್ರ ನಟ ನೆನಪಿರಲಿ ಪ್ರೇಮ್, ಅಧ್ಯಕ್ಷತೆ- ಸಂಸ್ಥೆ ಅಧ್ಯಕ್ಷ ಬಿ.ಎಸ್.ಅಶ್ವತ್ಥನಾರಾಯಣ, ಬೆಳಿಗ್ಗೆ 10.ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್: ದಿ ಬೆಲ್ ಹೋಟೆಲ್, ಕನ್ವೆನ್‌ಶನ್ ಸೆಂಟರ್, ರೈಲ್ವೆ ಸ್ಟೇಷನ್ ಬಳಿ, `ಮಕ್ಕಳ ಶೋಷಣೆ ಒಂದು ಸಾಮಾಜಿಕ ಪಿಡುಗು~ ಪ್ರಾಂತೀಯ-4 ಸಮ್ಮೇಳನ. ಅತಿಥಿಗಳು- ರಾಜ್ಯ ಕಾರ್ಮಿಕ ಆಯುಕ್ತ ಎಸ್.ಆರ್.ಉಮಾಶಂಕರ್, ಮಕ್ಕಳ ಹಕ್ಕು ಸಂಸ್ಥೆಯ ನಿರ್ದೇಶಕ ಎನ್.ವಿ. ವಾಸುದೇವ್ ಶರ್ಮ, ಅಧ್ಯಕ್ಷತೆ- ಪ್ರಾಂತೀಯ ಅಧ್ಯಕ್ಷ ಎನ್.ಮೋಹನ್ ಕುಮಾರ್, ಸಂಜೆ 5.ಎಸ್.ವಿ.ಸನ್‌ರೈಸ್ ಪ್ರಾಥಮಿಕ ಶಾಲೆ: ಕೆ.ಟಿ.ಜಿ.ಪ್ರೌಢಶಾಲೆ, ಶ್ರೀಗಂಧದಕಾವಲ್, ಹೆಗ್ಗನಹಳ್ಳಿ ಕ್ರಾಸ್, ಕೆ.ಟಿ.ಜಿ. ಕಾಲೇಜ್ ರಸ್ತೆ, ಶಾಲಾ ವಾರ್ಷಿಕೋತ್ಸವ, ಉದ್ಘಾಟನೆ- ಸಾಹಿತಿ ಡಾ.ಎಂ.ಚಿದಾನಂದಮೂರ್ತಿ, ಅಧ್ಯಕ್ಷತೆ- ಸಂಸ್ಥೆಯ ಸಂಸ್ಥಾಪಕ ಕೆ.ಟಿ.ಗೋವಿಂದೇಗೌಡ, ಅತಿಥಿಗಳು- ಯಕ್ಷಗಾನ ಕಲಾವಿದೆ ಮಯೂರಿ ಉಪಾಧ್ಯಾಯ, ನಾಟಕ ಪದ್ಧತಿ ತಜ್ಞ ಸುಬ್ರಾಯ ಭಟ್ಟ, ಸಂಜೆ 5.30.ಜಸ್ಟೀಸ್ ಜಿ.ಎನ್.ಸಭಾಹಿತ್ ಮೆಮೋರಿಯಲ್ ಲೆಕ್ಚರ್ಸ್‌ ಟ್ರಸ್ಟ್: ಚನ್ನಬಸಪ್ಪ ಸಭಾಂಗಣ, ಸೆಕ್ರೆಟರಿಯೇಟ್ ಕ್ಲಬ್, ಕಬ್ಬನ್ ಪಾರ್ಕ್, `ಅನಾಮಲೀಸ್ ಇನ್ ಲಾ~ ವಿಷಯ ಕುರಿತ ಉಪನ್ಯಾಸ, ಅತಿಥಿಗಳು- ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಕ್ರಮ್‌ಜಿತ್ ಸೇನ್, ನಿವೃತ್ತ ನ್ಯಾ. ಎನ್.ಡಿ.ವಿ.ಭಟ್,ಸಂಜೆ 5.30.ಸಾಂಸ್ಕೃತಿಕ ಕಾರ್ಯಕ್ರಮಗಳು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: `
ಚಿಗುರು~ (ಕಿರಿಯರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ) ಅನಿರುದ್ಧ ಟಿ.ಎಸ್ (ತಬಲಾ ವಾದನ) ಸ್ನೇಹ ಎಚ್. ಮತ್ತು ಮೇಘನಾ (ಭರತನಾಟ್ಯ).ಸ್ಥಳ: ಕನ್ನಡ ಭವನ, ಜೆ.ಸಿ.ರಸ್ತೆ. ಮಧ್ಯಾಹ್ನ 3.ರಂಗಶಂಕರದಲ್ಲಿ: ಅಭಿನಯ ತರಂಗ ಅರ್ಪಿಸುವ ಹೆನ್ರಿಕ್ ಇಬ್ಸನ್ ಅವರ `ಜನತೆಯ ಶತ್ರು~ ನಾಟಕ ಪ್ರದರ್ಶನ. ನಿರ್ದೇಶನ: ರಾಘು ಶಿವಮೊಗ್ಗ. ಸ್ಥಳ: ರಂಗಶಂಕರ, ಜೆ.ಪಿ.ನಗರ. ಸಂಜೆ 7.30.ಎಸ್‌ಎಲ್‌ಎನ್ ಪದವಿ ಪೂರ್ವ ಕಾಲೇಜು: ಶನಿವಾರ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರಂಭ. ಅತಿಥಿಗಳು: ಡಾ.ಎಲ್.ಜಿ.ಮೀರಾ. ನಗೆಮಳೆ ರಾಜ. ಸ್ಥಳ: ಕಾಲೇಜು ಆವರಣ, ಕೋಟೆ. ಬೆಳಿಗ್ಗೆ 10.30.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಕಿರಿಯರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅನಿರುದ್ಧ ಅವರಿಂದ ತಬಲಾ ವಾದನ. ಸ್ನೇಹ ಎಚ್. ಮತ್ತು ಮೇಘನಾ ಅವರಿಂದ ಭರತನಾಟ್ಯ. ಸ್ಥಳ: ಕನ್ನಡ ಭವನ, ಜೆ.ಸಿ.ರಸ್ತೆ. ಮಧ್ಯಾಹ್ನ 3.ನಿಸ್ವಾರ್ಥ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ: ಶಂಕರ ಬಿದರಿಯವರಿಗೆ ಸನ್ಮಾನ. ಅತಿಥಿಗಳು: ಎ.ನಾರಾಯಣ ಸ್ವಾಮಿ, ಎಂ. ಎಂ.ಕೃಷ್ಣಪ್ಪ, ವಿಜಯ್ ಕುಮಾರ್, ಸ್ಥಳ: ಪುರಂದರ ಮಂಟಪ, ವೆಂಕಟೇಶ್ವರ ದೇವಸ್ಥಾ ಕಾಂಪ್ಲೆಕ್ಸ್, ನಿಸರ್ಗ ಬಡಾವಣೆ, ಕೊಪ್ಪ ಗೇಟ್ ಹತ್ತಿರ, ಬನ್ನೇರುಘಟ್ಟ ರಸ್ತೆ. ಸಂಜೆ 6.ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್ ಇಂಡಿಯಾ: ಉಚಿತ ಧ್ಯಾನ ಕಾರ್ಯಕ್ರಮ ವರಹಮೂರ್ತಿ ಅವರಿಂದ ಪಿರಮಿಡ್ ಧ್ಯಾನ. ಎಂ.ಎನ್. ವಿಶ್ವನಾಥ್ ಅವರಿಂದ ಸುಪ್ತ ಪ್ರಜ್ಞಾ ಶಕ್ತಿ. ಸ್ಥಳ: ಆಟದ ಮೈದಾನ, ಇನ್ನರ್ ಸರ್ಕಲ್, ವೈಟ್‌ಫೀಲ್ಡ್. ಸಂಜೆ 5.ಶ್ರೀ ಶಂಕರ ಜಯಂತಿ ಮಂಡಳಿ: ಶಿವರಾಮ ಅಗ್ನಿಹೋತ್ರಿ ಅವರಿಂದ `ಪಂಚದಶೀ~ ವಿಷಯದ ಕುರಿತು ಪ್ರವಚನ.ಶ್ರೀ ಶಂಕರಾಕೃಪಾ, ನಂ.45, ಶ್ರೀ ಶಂಕರಕೃಪಾರಸ್ತೆ, 16ನೇ ಅಡ್ಡರಸ್ತೆ, 3ನೇ ಬಡಾವಣೆ, ಜಯನಗರ. ಸಂಜೆ 6.30.ದರ್ಪಣ: `ನೀವೂ ಸರದಿಯಲ್ಲಿದ್ದೀರಿ~ ಕಿರುಚಿತ್ರ. ರಚನೆ: ಕೆ.ಶ್ರೀ. ಛಾಯಾಗ್ರಹಣ: ಗುರುಪ್ರಶಾಂತ್ ರೈ. ಸಂಗೀತ: ಸಾಯಿ ಕಿರಣ್. ಸ್ಥಳ: ಕೆ.ಎಚ್ ಕಲಾಸೌಧ. ಸಂಜೆ 7.ವಿದ್ಯಾರಣ್ಯಪುರ ವಿಪ್ರವೃಂದ: `ಹರಿದಾಸರ ಸಂಕೀರ್ತನೆ ಹಾಡುಗಾರಿಕೆ ಸ್ಪರ್ಧೆ ಫೈನಲ್ಸ್ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭ~ ಅತಿಥಿ: ಮಾಲತಿ ಶರ್ಮಾ. ಅಧ್ಯಕ್ಷತೆ: ಜಿ.ವಿ. ಪ್ರಭಾಕರ್.ಸ್ಥಳ: ಆಂಜನೇಯ ಸ್ವಾಮಿ ದೇವಸ್ಥಾನದ ಆವರಣ, ಎಚ್‌ಎಂಟಿ ಬಡಾವಣೆ, ವಿದ್ಯಾರಣ್ಯಪುರ ಅಂಚೆ. ಸಂಜೆ 5.ಶ್ರೀ ಶಿವಬಾಲಯೋಗಿ ಮಹಾರಾಜ ಆಶ್ರಮ: ಯೋಗ, ಪ್ರಾಣಾಯಾಮ ಮತ್ತು ಪ್ರಕೃತಿ ಚಿಕಿತ್ಸಾ ಸಪ್ತಾಹ ಉದ್ಘಾಟನೆ. ಈ ಉಚಿತ ಯೋಗ ಸಪ್ತಾಹದ ಉದ್ಘಾಟನೆಗೆ ವಿವಿಧ ಯೋಗ ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ. ಅತಿಥಿ: ಕರ್ನಾಟಕ ಮಾಧ್ಯಮ ಅಕಾಡೆಮಿ ಮುಖ್ಯಸ್ಥ ಎಂ.ಎ. ಪೊನ್ನಪ್ಪ.  ಅಧ್ಯಕ್ಷತೆ: ಟ್ರಸ್ಟ್ ಕಾರ್ಯಾಧ್ಯಕ್ಷ ಕಾಳಪಂಡ ಬಿ.ವಿಶ್ವನಾಥ್.ಸ್ಥಳ: 3ನೇ ಕ್ರಾಸ್, 6ನೇ ಮುಖ್ಯರಸ್ತೆ, ಜೆ.ಪಿ. ನಗರ 3ನೇ ಹಂತ. ಬೆಳಿಗ್ಗೆ9.30.

====

ಜನವರಿ 5, ಭಾನುವಾರ

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು: ರಾಷ್ಟ್ರೀಯ ಪರಿಸರ ಜಾಗೃತಿ ಆಂದೋಲನ 2009-2010ರ ಪೂರ್ವಾಂದೋಲನ ತರಬೇತಿ ಕಾರ್ಯಾಗಾರ. ಉದ್ಘಾಟನೆ: ಕರ್ನಾಟಕ ಜೀವವೈವಿಧ್ಯ ಮಂಡಳಿ ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್. ಸುಗಾರಾ. ಸ್ಥಳ: ಪ್ರೊ.ಸೇತುರಾವ್ ಸಭಾಂಗಣ, ವಿಜ್ಞಾನ ಭವನ, ನಂ 24/2, 21ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ.  ಬೆಳಿಗ್ಗೆ 10.30.ಕೆ.ವಿ.ಸುಬ್ಬಣ್ಣ ಆಪ್ತ ಸಮೂಹ: ವಾದಿರಾಜ್ ಎನ್.ಲಕ್ಷ್ಮಿನಾರಾಯಣ್ ನಿರ್ದೇಶನದ ನಾಂದಿ ಚಿತ್ರ ಪ್ರದರ್ಶನ. ತಾರಾಗಣದಲ್ಲಿ ರಾಜ್‌ಕುಮಾರ್, ಕಲ್ಪನಾ, ಹರಿಣಿ, ಬಾಲಕೃಷ್ಣ. ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತವಿದೆ.ಸ್ಥಳ: ಕೆ.ವಿ.ಸುಬ್ಬಣ್ಣ ಆಪ್ತ ರಂಗಮಂದಿರ, ನಂ.151, 7ನೇ ಅಡ್ಡರಸ್ತೆ, ಟೀಚರ್ಸ್‌ ಕಾಲನಿ ಮೊದಲ ಹಂತ. ಮಾಹಿತಿಗೆ: 9964152999.ರಾಮಸೇವಾ ಮಂಡಳಿ ಮತ್ತು ಟ್ರಸ್ಟ್: ಲಲಿತಾ ಸಹಸ್ರನಾಮ ಹೋಮ ಮತ್ತು ಕುಂಕುಮಾರ್ಚನೆ. ಉಪಸ್ಥಿತಿ: ಹರ್ಷಾನಂದಜೀ ಮಹಾರಾಜ್, ಕೃಷ್ಣಮೂರ್ತಿ ಬಾಯರಿ. ಸ್ಥಳ: ರಾಮಕೃಷ್ಣ ಮಠ, ಬಸವನಗುಡಿ. ಬೆಳಿಗ್ಗೆ 6.30.ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಮಾರುತಿ ಪ್ರಸಾದ್ ಹಾಗೂ ತಂಡದಿಂದ ಭಜನಾ ಕಾರ್ಯಕ್ರಮ. ಸ್ಥಳ: ಮಹಾಲಕ್ಷ್ಮಿಪುರ. ಬೆಳಿಗ್ಗೆ 9.ಸಾಧನಾ ಸಂಗಮ ಟ್ರಸ್ಟ್: 25ನೇ ವರ್ಷದ ಪ್ರಯುಕ್ತ `ರಜತ ಸಾಧನಾ~-ಮೆಗಾ ಶಾಸ್ತ್ರೀಯ ನೃತ್ಯೋತ್ಸವದಲ್ಲಿ ರಚನಶ್ರೀ ಹಾಗೂ ಶಿಲ್ಪಾ ನಟರಾಜ್, ವಿನುತಾ ಹಾಗೂ ಕೃತಿಕಾ ಕುಲಕರ್ಣಿ ಅವರಿಂದ ಯುಗಳ ಭರತನಾಟ್ಯ. ಅತಿಥಿಗಳು: ಸಚಿವ ಅಶೋಕ್, ಉಪಮೇಯರ್ ಎಸ್.ಹರೀಶ್. ಅಧ್ಯಕ್ಷತೆ: ಯೋಗಾಚಾರ್ಯ ಪಟ್ಟಾಭಿರಾಮ್. ಸ್ಥಳ: ಸ್ವಾಮಿ ವಿವೇಕಾನಂದ ಪಾರ್ಕ್ ಕ್ರೀಡಾಂಗಣ, ಶಂಕರ ಮಠ ಸರ್ಕಲ್, ಮೋದಿ ಆಸ್ಪತ್ರೆ ರಸ್ತೆ, ಬಸವೇಶ್ವರನಗರ. ಸಂಜೆ 6.15.ವರದ ವಿಠ್ಠಲ ನಾದ ಪ್ರತಿಷ್ಠಾನ:
ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ. ಉದ್ಘಾಟನೆ: ಪಂ.ಕೃಷ್ಣಾಜಿ ಕುರ್ತಕೋಟಿ. ಅತಿಥಿ: ಪ್ರಶಾಂತ ಪಿಂಪಲ್‌ಖುಟೆ. ಸಂಗೀತ ಕಾರ್ಯಕ್ರಮದಲ್ಲಿ ಹರೀಶ್ ಕುಲಕರ್ಣಿ ಅವರಿಂದ ಬಾನ್ಸುರಿ ವಾದನ. ಜಗದೀಶ ಡಿ. (ತಬಲಾ ಸೋಲೊ),

ರಾಘವೇಂದ್ರ ಗುಡಿ (ಹಿಂದುಸ್ತಾನಿ ಗಾಯನ), ಅಶ್ವಿನ್‌ವಾಲಾವಲ್‌ಕರ್ (ಹಾರ್ಮೋನಿಯಂ). ಪಂ.ಕೃಷ್ಣಾಜಿ ಕುರ್ತಕೋಟಿ (ಹಿಂದುಸ್ತಾನಿ ಗಾಯನ). ಶಂಕರ್ ಕುಲಕರ್ಣಿ (ತಬಲಾ).

ಸ್ಥಳ: ಸೇವಾಸದನ, 14ನೇ ಅಡ್ಡರಸ್ತೆ, ಮಲ್ಲೇಶ್ವರಂ (ಎಂ.ಎಲ್.ಎ.ಹೈಸ್ಕೂಲ್ ಸಮೀಪ). ಬೆಳಿಗ್ಗೆ 9.30.

ರಾಜಗುರು: `ಸುರ್ ಪ್ರಭಾತ್~ ರುಚಿರಾ ಕೇದರ್ ಅವರಿಂದ ಮುಂಜಾನೆಯ ಗಾಯನ ಕಛೇರಿ. ಗುರುಮೂರ್ತಿ ವೈದ್ಯ (ತಬಲಾ), ರವೀಂದ್ರ ಕಾಟೋಟಿ (ಹಾರ್ಮೋನಿಯಂ). ಸ್ಥಳ: ಚಿತ್ರಕಲಾ ಪರಿಷತ್, ಕುಮಾರ ಕೃಪಾ ರಸ್ತೆ. ಸಂಜೆ 7.ಧರ್ಮಸ್ಥಳ ಮಂಜುನಾಥ ಸ್ವಾಮಿ ಪಾದಯಾತ್ರಿಗಳ ಸೇವಾ ಟ್ರಸ್ಟ್: `ಗಿರಿಜಾ ಕಲ್ಯಾಣ ಮಹೋತ್ಸವ~. ಉಪಸ್ಥಿತಿ: ಸ್ವಾಮಿದಾಸ ಹನುಮಂತಪ್ಪ ಸ್ವಾಮೀಜಿ. ಅತಿಥಿಗಳು: ಸಂಸದ ಎನ್.ಚೆಲುವರಾಯಸ್ವಾಮಿ, ಶಾಸಕರಾದ ಎಚ್.ಸಿ.ಬಾಲಕೃಷ್ಣ, ಸುರೇಶ್‌ಬಾಬು.

ಸ್ಥಳ: ಕಲ್ಯಾಣ ವೇದಿಕೆ, ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಸ್ಥಾನ ಮಹಾಲಕ್ಷ್ಮಿ ಲೇಔಟ್. ಬೆಳಿಗ್ಗೆ 9.30.ಯಕ್ಷಗಾನ ಯೋಗಕ್ಷೇಮ ಅಭಿಯಾನ: ಭಗವದ್ಗೀತಾ ಅಭಿಯಾನದ ಪ್ರಯುಕ್ತ ಶಿರಸಿಯ ಯಕ್ಷಶಾಲ್ಮಲಾ ತಂಡದವರಿಂದ `ಗೀತಾನುಸಂಧಾನ~ ಯಕ್ಷಗಾನ ಕಾರ್ಯಕ್ರಮ.

ಸ್ಥಳ: ಮಾಚಿದೇವ ದೇವಸ್ಥಾನ, ಮಡಿವಾಳ. ಸಂಜೆ 5.30.

ರಂಗಶಂಕರ: ನಗೆಗಾಗಿ ಹಂಬಲಿಸುವ ನಾಟಕಪ್ರೇಮಿಗಳಿಗೆ ಇಲ್ಲಿದೆ ಸಿಹಿ ಸುದ್ದಿ. ಕ್ರಿಯೆಟಿವ್ ಥಿಯೇಟರ್‌ನ ಜನಪ್ರಿಯ ಹಾಸ್ಯನಾಟಕ `ಆದದ್ದೆಲ್ಲಾ ಒಳಿತೇ..?~ ಇದೇ ಭಾನುವಾರ ರಂಗಶಂಕರದಲ್ಲಿ ಮರು ಪ್ರದರ್ಶನ ಕಾಣಲಿದೆ. ಕನ್ನಡದ ಖ್ಯಾತ ಹಾಸ್ಯಲೇಖಕಿ ಟಿ.ಸುನಂದಮ್ಮನವರ ಬರಹದಿಂದ ಪ್ರೇರಿತವಾದ ಈ ನಾಟಕದ ರಚನೆ ಸುಂದರ್ ಅವರದು. ಡಾ. ಕೆ. ವೈ. ನಾರಾಯಣಸ್ವಾಮಿ ರಚಿಸಿರುವ ಗೀತೆಗಳಿಗೆ ಗಜಾನನ ಟಿ. ನಾಯಕ್ ಸಂಗೀತ ನೀಡಿದ್ದು ಎಂ. ಡಿ. ಪಲ್ಲವಿ ಮತ್ತು ತಂಡದವರು ಹಾಡಿದ್ದಾರೆ.ಸ್ಥಳ: ರಂಗಶಂಕರ. ಮಧ್ಯಾಹ್ನ 3.30 ಮತ್ತು ಸಂಜೆ 7.30. ಬುಕಿಂಗ್ 9620604479.

=====

 ಇಂದು ಮತ್ತು ನಾಳೆ

ಚೌಡೇಶ್ವರಿ ದೇವಾಲಯ: ಶನಿವಾರ ವಾರ್ಷಿಕೋತ್ಸವ ಮತ್ತು ರಥೋತ್ಸವ. ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ. ಸಂಜೆ 6ಕ್ಕೆ ಅಮ್ಮನವರ ಮೆರವಣಿಗೆ. ಭಾನುವಾರ ವಿಶೇಷ ಪೂಜೆ ಸ್ಥಳ: 1ನೇ ಎ ಅಡ್ಡ ರಸ್ತೆ, ಎಚ್‌ಎಂಟಿ ಬಡಾವಣೆ, ಮತ್ತಿಕೆರೆ.ಆತ್ಮಾರಾಮ ಸ್ವಾಮಿ ಬ್ರಹ್ಮರಥೋತ್ಸವ ಹಾಗೂ ದನಗಳ ಜಾತ್ರಾ ಮಹೋತ್ಸವದಲ್ಲಿ: ಶನಿವಾರ ಅಂಕುರಾರ್ಪಣೆ, ಸ್ವಸ್ತಿವಾಚನ, ರಕ್ಷಾ ಬಂಧನ, ಭಾನುವಾರ ಬೆಟ್ಟದ ಉತ್ಸವ. ಸ್ಥಳ: ಆತ್ಮರಾಮ ಕ್ಷೇತ್ರ, ನರಸಿಪುರ, ಸೋಂಪುರ, ನೆಲಮಂಗಲ.ಮಣಿಪುರ ಸರ್ಕಾರ:  ಶನಿವಾರ ಮಣಿಪುರ್ ಕುಮ್‌ಹೆಲ್‌ಮಣಿಪುರ್ ಹಬ್ಬ. ಸ್ಥಳ: ಜ್ಞಾನಭಾರತಿ ಸಭಾಂಗಣ, ಸೆಂಟ್ರಲ್ ಕಾಲೇಜು (ಉಚಿತ ಪ್ರವೇಶ). ಸಂಜೆ 4.45. ಭಾನುವಾರ ರಾಜಭವನದಲ್ಲಿ (ಆಹ್ವಾನಿತರಿಗೆ ಮಾತ್ರ).ಶ್ರೀದೇವಿ ಭೂದೇವಿ ಸಮೇತ ವೈಕುಂಠ ನಾರಾಯಣ ಸ್ವಾಮಿ ದೇವಸ್ಥಾನ: 4ನೇ ವಾರ್ಷಿಕೋತ್ಸವ ಪ್ರಯುಕ್ತ ಶನಿವಾರ  ಬೆಳಿಗ್ಗೆ 7ಕ್ಕೆ ಗೋಪೂಜೆ, ಸ್ವಸ್ತಿವಾಚನ, ಮಂಟಪಪೂಜೆ, ದೇವನಾಂದಿ ಗಣಪತಿಪುರಸ್ಸರ ನವಗ್ರಹ ಹೋಮ, ಕಳಾಹೋಮ ಪೂಜೆ ವಿಶೇಷ ಅಭಿಷೇಕ. ಸಂಜೆ 6ಕ್ಕೆ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ.ಕಾರ್ತಿಕ್ ಹೆಬ್ಬಾರ್ ಅವರಿಂದ ಭಕ್ತಿ ಸಂಗೀತ.ಭಾನುವಾರ ಬೆಳಿಗ್ಗೆ 8ಕ್ಕೆ ಶ್ರಿ ಮಹಾಧನ್ವಂತರಿ ವ್ರತ ಮತ್ತು ಹೋಮ, ವಿಶೇಷ ಅಭಿಷೇಕ, ಅಲಂಕಾರ ನಂತರ ಮಹಾಪ್ರಸಾದ. ಸಂಜೆ 6ಕ್ಕೆ ಕಾರ್ತಿಕ್ ಹೆಬ್ಬಾರ್ ಮತ್ತು ತಂಡದಿಂದ ಭಕ್ತಿ ಸಂಗೀತ.ಸ್ಥಳ: ನಂ.66, 60 ಅಡಿ ನಾಗಪ್ಪ ಬಡಾವಣೆ, ಬಿಳೇಕಹಳ್ಳಿ, ಬನ್ನೇರುಘಟ್ಟ ರಸ್ತೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry