ನಗರದಲ್ಲಿ ಇಂದು: ಜನವರಿ 6, ಸೋಮವಾರ

7

ನಗರದಲ್ಲಿ ಇಂದು: ಜನವರಿ 6, ಸೋಮವಾರ

Published:
Updated:

ವಕೀಲರ ಸಂಘ: ಮೆಯೋ ಹಾಲ್, ಕೋರ್ಟ್ ವಿಭಾಗ, ವಕೀಲರಿಗೆ ಕೋರ್ಟಿನಿಂದ ಸಂಪರ್ಕಿಸುವ ಬಿ.ಎಂ.ಟಿ.ಸಿ ಬಸ್ಸುಗಳ ಉದ್ಘಾಟನೆ, ಉದ್ಘಾಟನೆ- ಬಿಬಿಎಂಪಿ ಉಪಾಧ್ಯಕ್ಷ ಎಂ.ಕೃಷ್ಣಪ್ಪ, ಅಧ್ಯಕ್ಷತೆ- ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ.

ಅತಿಥಿಗಳು- ಪ್ರಧಾನ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಧೀಶ ಆರ್.ಬೂದಿಹಾಳ್, ಪ್ರಧಾನ ಕಾರ್ಯದರ್ಶಿ ಎ.ಪಿ.ರಂಗನಾಥ, ಖಜಾಂಜಿ ಬಿ.ಎಸ್.ರಾಜಶೇಖರ್, ಮೆಯೋಹಾಲ್  ವಿಭಾಗದ ಉಪಾಧ್ಯಕ್ಷ ಎ.ಪಿ.ನಟೇಶ್, ಜಂಟಿ ಕಾರ್ಯದರ್ಶಿ ಹಿತೇಶ್ ಕುಮಾರ್ ಜೈನ್, ಮಧ್ಯಾಹ್ನ 1.30.ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು: ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಚಾಮರಾಜಪೇಟೆ, ನಾಲ್ವಡಿ ಕೃಷ್ಣರಾಜ ಒಡೆಯರ ಪ್ರಶಸ್ತಿ, ಕುವೆಂಪು ಸಿರಿಗನ್ನಡ ಪ್ರಶಸ್ತಿ, ದತ್ತಿ ನಿಧಿಗಳ ಸ್ವೀಕಾರ- ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಆರ್.ಕೆ. ನಲ್ಲೂರುಪ್ರಸಾದ್, ಅಧ್ಯಕ್ಷತೆ- ಸಂಶೋಧಕ ಡಾ.ಹಂಪ ನಾಗರಾಜಯ್ಯ, ಅತಿಥಿಗಳು- ವಿಧಾನ ಪರಿಷತ್ ಸದಸ್ಯ ಅಶ್ವತ್ಥನಾರಾಯಣ, ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ.ರಾಮೇಗೌಡ, ಸಂಜೆ 5.30.ನ್ಯಾಷನಲ್ ಸರ್ವೀಸ್ ಸ್ಕೀಮ್ಸ ಯುನಿಟ್ ಕಾಲೇಜ್ ಆಫ್ ಅಗ್ರಿಕಲ್ಚರ್, ಜಿಕೆವಿಕೆ: ರಾಷ್ಟ್ರೀಯ ಭಾವೈಕ್ಯತಾ ಶಿಬಿರ, ಉದ್ಘಾಟನೆ- ಲೋಕಸಭಾ ಸದಸ್ಯ ಡಿ.ಬಿ.ಚಂದ್ರೇಗೌಡ, ಅತಿಥಿಗಳು- ಯೂತ್ ಸರ್ವೀಸ್ ಅಂಡ್ ಸ್ಪೋರ್ಟ್ಸ್‌ನ ಮುಖ್ಯ ಕಾರ್ಯದರ್ಶಿ ಐ.ಎಸ್.ಪೆರುಮಾಳ್, ಅಧ್ಯಕ್ಷತೆ- ಯುಎಸ್‌ಎ ಕುಲಪತಿ ಡಾ.ಕೆ.ನಾರಾಯಣ ಗೌಡ, ಮಧ್ಯಾಹ್ನ 2.ಸಾಂಸ್ಕೃತಿಕ ಕಾರ್ಯಕ್ರಮಗಳು

ಟೋಟಲ್ ಕನ್ನಡ: `ಗೀತ ಮಾಧುರಿ~ ಭಾವಗೀತೆಗಳ ದೃಶ್ಯಾವಳಿ ಡಿವಿಡಿ ಬಿಡುಗಡೆ. ಅತಿಥಿಗಳು: ಡಾ.ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ, ಡಾ.ಎಚ್.ಎಸ್.ವೆಂಕಟೇಶ ಮೂರ್ತಿ, ಬಿ.ಆರ್.ಲಕ್ಷಣ್ ರಾವ್, ಸಿದ್ದಲಿಂಗಯ್ಯ, ಕೆ.ಎಸ್. ನಿಸಾರ್ ಅಹಮದ್, ಲಲಿತಾ ನಾಯಕ್, ಚಂದ್ರಶೇಖರ ಪಾಟೀಲ. ಸ್ಥಳ: ಕೆ.ಎಚ್.ಕಲಾಸೌಧ, 5ನೇ ಮುಖ್ಯರಸ್ತೆ, ಹನುಮಂತನಗರ. ಸಂಜೆ 6.ಬಸವ ಸಮಿತಿ : ಆಚಾರ್ಯ ಪಂಡಿತ್ ಗೋವಿಂದ ವಿಠಲಭಾವೆ ಮತ್ತು ಲಕ್ಷ್ಮಿ ಭಾವೆ ಅವರ ಸ್ಮರಣಾರ್ಥ ಪಂಡಿತ್ ಹನುಮಂತ ರಾವ್ ಗೋನವಾರ ಅವರಿಂದ ವಚನ ಸಂಗೀತ, ಅಧ್ಯಕ್ಷತೆ- ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ದಾಸೋಹ ಸೌಜನ್ಯ- ಶಾಮಲಾ ಜಿ.ಭಾವೆ,

ಸ್ಥಳ: ಅರಿವಿನ ಮನೆ, ಬಸವ ಭವನ, ಬಸವೇಶ್ವರ ರಸ್ತೆ.ಸಂಜೆ 5.30.ಶಂಕರ ಜಯಂತಿ ಮಂಡಳಿ: ಅನಂತಶರ್ಮಾ ಭುವನಗಿರಿ ಅವರಿಂದ `ವಿವೇಕ ಚೂಡಾಮಣಿ~ ವಿಷಯ ಕುರಿತು ಪ್ರವಚನ. ಸ್ಥಳ: ನಂ.45, ಶಂಕರಕೃಪಾ ರಸ್ತೆ, 16ನೇ ಅಡ್ಡರಸ್ತೆ, 3ನೇ ಬಡಾವಣೆ, ಜಯನಗರ. ಸಂಜೆ 6.30.ಅವರ್ ಸ್ಕೂಲ್: ಹೀರೆಮಗಳೂರು ಕಣ್ಣನ್ ಅವರಿಂದ ಪ್ರವಚನ. ಸ್ಥಳ: ವಿದ್ಯಾಭಾರತೀ ಸಭಾಂಗಣ, ಅವರ್ ಸ್ಕೂಲ್ ಆವರಣ, ಪೊಲೀಸ್ ಠಾಣೆ ಪಕ್ಕ, ಬನಶಂಕರಿ 2ನೇ ಹಂತ. ಸಂಜೆ 6.15.ನಿರ್ಮಲ ನೃತ್ಯ ನಿಕೇತನ: 37ನೇ ವಾರ್ಷಿಕೋತ್ಸವದಲ್ಲಿ ನಿರ್ಮಲ ನೃತ್ಯ ನಿಕೇತನ ವಿದ್ಯಾರ್ಥಿನಿಯರಿಂದ ಭರತನಾಟ್ಯ ಹಾಗೂ ಭಕ್ತ ಮಾರ್ಕಂಡೇಯ-ನೃತ್ಯ ನಾಟಕ.

ಅತಿಥಿಗಳು: ವಿ.ಧನಂಜಯ ಕುಮಾರ, ಉದ್ಯಮಿ ಪಿ.ದಯಾನಂದ ಪೈ, ಎಚ್.ಎನ್. ಸುರೇಶ್, ವಿನು ಬಳಂಜ. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ 6.15.ತಿರುಮಲ ತಿರುಪತಿ ದೇವಸ್ಥಾನಗಳು ಹಾಗೂ ಹಿಂದೂ ಧರ್ಮ ಪ್ರಚಾರ ಪರಿಷತ್: ಕೇಶವದಾಸ್ ಅವರಿಂದ ಸಂಗೀತ ಕಾರ್ಯಕ್ರಮ. ಸ್ಥಳ: ಕುಮಾರವ್ಯಾಸ ಮಂಟಪ, ರಾಜಾಜಿನಗರ. ಸಂಜೆ 6.ಶ್ರೀರಾಮಕೃಷ್ಣ ಧ್ಯಾನಮಂದಿರ: ಧ್ಯಾನ ಮತ್ತು ಪ್ರವಚನ. ಸ್ಥಳ: 26ನೇ ಅಡ್ಡರಸ್ತೆ. ಕಬ್ಬನ್‌ಪೇಟೆ  ಸಂಜೆ 5.30

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry