ನಗರದಲ್ಲಿ ಇಂದು/ ಫೆಬ್ರುವರಿ 15, ಮಂಗಳವಾರ

7

ನಗರದಲ್ಲಿ ಇಂದು/ ಫೆಬ್ರುವರಿ 15, ಮಂಗಳವಾರ

Published:
Updated:

ಫೆಬ್ರುವರಿ 15, ಮಂಗಳವಾರಬೆಂಗಳೂರು ವಿಶ್ವವಿದ್ಯಾಲಯ: ಜ್ಞಾನ ಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಆವರಣ, ಅರಮನೆ ರಸ್ತೆ. 46ನೇ ವಾರ್ಷಿಕ ಘಟಿಕೋತ್ಸವ. ಘಟಿಕೋತ್ಸವ ಭಾಷಣ- ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ. ಸಚಿವ ಡಾ.ವಿ.ಎಸ್.ಆಚಾರ್ಯ. ಅಧ್ಯಕ್ಷತೆ-ರಾಜ್ಯಪಾಲ ಹಂಸರಾಜ್ ಭಾರಧ್ವಾಜ್. ಗೌರವ ಡಾಕ್ಟರೇಟ್ ಪುರಸ್ಕೃತರು- ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ, ಕವಿ ಮತ್ತು ವಿಮರ್ಶಕ ಪ್ರೊ. ಕೆ.ಎಸ್. ನಿಸಾರ್ ಅಹಮದ್, ಚಿತ್ರಾವಧಾನಿ ಬಿ.ಕೆ.ಎಸ್. ವರ್ಮಾ. ಬೆಳಿಗ್ಗೆ 11.ತರಳಬಾಳು ಹುಣ್ಣಿಮೆ ಮಹೋತ್ಸವ ಸ್ವಾಗತ ಸಮಿತಿ: ಅರಮನೆ ಆವರಣ, (ಕೃಷ್ಣ ವಿಹಾರ) ಮೇಖ್ರಿವೃತ್ತ. ತರಳಬಾಳು ಹುಣ್ಣಿಮೆ ಮಹೋತ್ಸವ. ಆಶೀರ್ವಚನ- ತುಮಕೂರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ. ಅತಿಥಿಗಳು- ಸಚಿವರಾದ ಜಗದೀಶ್ ಶೆಟ್ಟರ್, ಡಾ.ವಿ.ಎಸ್.ಆಚಾರ್ಯ, ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್, ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್. ಪುಟ್ಟಣ್ಣಯ್ಯ. ವಿಶೇಷ ಆಹ್ವಾನಿತರು- ಶಾಸಕರಾದ ಆರ್.ರೋಷನ್ ಬೇಗ್, ಡಿ.ಎಸ್.ಸುರೇಶ್. ಉಪನ್ಯಾಸ- ಮಾರ್ಗದರ್ಶಿ ಚಿಂತಕ ಡಾ.ಗುರುರಾಜ ಕರ್ಜಗಿ, ವೈದ್ಯೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ. ಸಂಜೆ 6.30.ರಾಜರಾಜೇಶ್ವರಿ ಜಯಮ್ಮ ಲಕ್ಷೀನಾರಾಯಣ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್: ನಂ 15/ಎ, ಲಕ್ಷೀನಾರಾಯಣ ರಸ್ತೆ, 1ನೇ ಹಂತ, ಬನಶಂಕರಿ. ಶಾಸಕರ ನಿಧಿಯಿಂದ ಕಟ್ಟಿಸಿರುವ ಶಾಲಾ ಕೊಠಡಿಗಳ ಉದ್ಘಾಟನೆ ಮತ್ತು ಸಂಸ್ಥಾಪಕರ ದಿನ. ಉದ್ಘಾಟನೆ- ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ. ಅತಿಥಿಗಳು- ಬಿಬಿಎಂಪಿ ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷ ಡಿ. ವೆಂಕಟೇಶ್‌ಮೂರ್ತಿ, ಬಿಬಿಎಂಪಿ ಸದಸ್ಯರಾದ ಎಂ. ವೆಂಕಟೇಶ್, ಎಚ್.ಎಸ್.ಲಲಿತಾ ವಿಜಯಕುಮಾರ್, ಸಮಾಜ ಸೇವಕ ಟಿ ಬಾಬು, ಅಧ್ಯಕ್ಷತೆ- ಮಾಜಿ ಸಂಸದ ವಿ.ಎಸ್. ಕೃಷ್ಣಯ್ಯರ್. ಬೆಳಿಗ್ಗೆ 9.ಕ್ಷೇತ್ರ ಪ್ರಚಾರ ನಿರ್ದೇಶನಾಲಯ: ಕಿಂಚ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ. ಗ್ರಾಮೀಣ ಅಭಿವೃದ್ದಿ ಕಾರ್ಯಗಾರ. ಉದ್ಘಾಟನೆ- ಸಚಿವ ಜಗದೀಶ್ ಶೆಟ್ಟರ್. ಅತಿಥಿಗಳು- ಜಾಹೀರಾತು ಮತ್ತು ದೃಶ್ಯ ಪ್ರಚಾರ ನಿರ್ದೇಶನಾಲಯ ಮಹಾ ನಿರ್ದೇಶಕ ಎ.ಪಿ. ಫ್ರ್ಯಾಂಕ್ ನರೋನ್ಹಾ, ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಮಹಾನಿರ್ದೇಶಕ ಮೋಹನ್ ಚಾಂಡಕ್, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ರವಿಕುಮಾರ್. ಬೆಳಿಗ್ಗೆ 11.30.ಸಂಜೆ 5.30- ಸಮಾರೋಪ ಸಮಾರಂಭ: ಕಿಂಚ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ. ಸಮಾರೋಪ ಭಾಷಣ- ರಾಜ್ಯಪಾಲ ಹಂಸರಾಜ್ ಭಾರದ್ವಜ್. ಅತಿಥಿಗಳು- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೀರಾ ಸಕ್ಸೇನಾ, ಎ.ಪಿ. ಫ್ರ್ಯಾಂಕ್ ನರೋನ್ಹಾ, ಮೋಹನ್ ಚಾಂಡಕ್.

 ಕನ್ನಡ ಪುಸ್ತಕ ಪ್ರಾಧಿಕಾರ: ನಯನ ಸಭಾಂಗಣ ಕನ್ನಡ ಭವನ, ಜೆ.ಸಿ. ರಸ್ತೆ. ವೈದ್ಯಕೀಯ ಸಾಹಿತ್ಯ ಮಾಲೆಯ 25 ಪುಸ್ತಕಗಳ ಬಿಡುಗಡೆ ಸಮಾರಂಭ. ಪುಸ್ತಕ ಬಿಡುಗಡೆ- ಸಚಿವ ರಾಮದಾಸ್. ಲೇಖಕರಿಗೆ ಸನ್ಮಾನ- ಸಚಿವ ಗೋವಿಂದ ಎಂ. ಕಾರಜೋಳ. ಕೃತಿಗಳನ್ನು ಕುರಿಗಳನ್ನು ಕುರಿತು- ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ್. ಅಧ್ಯಕ್ಷತೆ- ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ. ಸಿದ್ದಲಿಂಗಯ್ಯ. ಸಂಜೆ 5.30.ಸಮುದಾಯ: ರವೀಂದ್ರ ಕಲಾಕ್ಷೇತ್ರ. ‘ಟ್ಯಾಗೊರ್ 150 ಸಮುದಾಯ ರಾಷ್ಟ್ರೀಯ ಉತ್ಸವ 2011’- ಸಾಂಸ್ಕೃತಿಕ ಕಾರ್ಯಕ್ರಮಗಳು. ಬಂಗಾಳಿ ಅಸೋಸಿಯೇಷನ್ ಬೆಂಗಳೂರು. ಅತಿಥಿಗಳು- ಟ್ಯಾಗೊರ್ ಸಾಂಸ್ಕೃತಿಕ ಕೇಂದ್ರ ಸಂಚಾಲಕ ಎ.ಎಲ್.ರಾಯ್. ಅಧ್ಯಕ್ಷತೆ- ಭಾಷಾಂತರ ವಿಭಾಗ ನಿರ್ದೇಶಕ ಪ್ರೊ. ವೆಂಕಟೇಶ್ ಮೂರ್ತಿ. ಸಂಜೆ 5.30.ಸಂಜೆ 7- ಬಂಗಾಳಿ ನಾಟಕ- ‘ಮಹಾಮಾಯ್’ ನಿರ್ದೇಶನ ದೇಬಸಿಸ್ ಸರ್ಕಾರ್, ಯುನಿಟಿ ಮಲಾಂಚ ತಂಡ ಕೋಲ್ಕತ್ತ.ಆಚಾರ್ಯ ಪಾಠಶಾಲಾ ಸಂಜೆ ಕಲೆ ಮತ್ತು ವಾಣಿಜ್ಯ ಕಾಲೇಜು: ಎನ್.ಆರ್.ಕಾಲೋನಿ, ಕಾಲೇಜು ಸಭಾಂಗಣ. ಕಾಲೇಜು ವಾರ್ಷಿಕೋತ್ಸವ 2010-11. ಅತಿಥಿಗಳು- ವಿಧಾನ ಪರಿಷತ್ ಸದಸ್ಯೆ ಡಾ.ಎಸ್.ಆರ್. ಲೀಲಾ, ಚಿತ್ರನಟ ವಿಜಯ್. ಉಪಸ್ಥಿತಿ- ಎಪಿಎಸ್ ಎಜುಕೇಷನಲ್ ಟ್ರಸ್ಟ್ ಜಂಟಿ ಕಾರ್ಯದರ್ಶಿ ಸಿ. ನಾಗರಾಜ್. ಅಧ್ಯಕ್ಷತೆ-ಎಪಿಎಸ್ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಟಿ.ವಿ. ಮಾರುತಿ. ಸಂಜೆ 6.

ಕೆಂಗಲ್ ಹನುಮಂತಯ್ಯ ವಾಲಿಬಾಲ್ ಸಂಸ್ಥೆ:  ಸಾಯಿ ಕಲ್ಯಾಣ ಮಂಟಪ, ಹೆಸರಘಟ್ಟ ರಸ್ತೆ, ಬಾಗಲಗುಂಟೆ ಬಸ್ ನಿಲ್ದಾಣ. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರಿಗೆ ಸನ್ಮಾನ. ಉದ್ಘಾಟನೆ- ಸಂಸದ ಡಿ.ಬಿ. ಚಂದ್ರೇಗೌಡ, ಕೆಂಗಲ್ ಪ್ರಶಸ್ತಿ ಪ್ರದಾನ- ಸಚಿವ ಆರ್.ಅಶೋಕ. ಸಮಾಜ ಸೇವಕರಿಗೆ ಸನ್ಮಾನ- ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ರಾಮಚಂದ್ರಗೌಡ. ಶಿಕ್ಷಕರಿಗೆ ಸನ್ಮಾನ- ಶಾಸಕ ಸಿ.ಎಸ್.ಪುಟ್ಟೇಗೌಡ. ವಿದ್ಯಾರ್ಥಿಗಳಿಗೆ ಸನ್ಮಾನ- ಶಾಸಕ ಎಂ. ಕೃಷ್ಣಪ್ಪ. ಅತಿಥಿಗಳು- ಬಿಬಿಎಂಪಿ ಸದಸ್ಯರಾದ ಬಿ.ಆರ್. ನಂಜುಂಡಪ್ಪ, ಬಿ.ಆರ್. ಚಂದ್ರಶೇಖರ್, ಕೆ.ಎಲ್. ತಿಮ್ಮನಂಜಯ್ಯ, ಗಂಗಾಧರ್, ಎಂ.ಮುನಿಸ್ವಾಮಿ, ಆರ್.ಪಿ. ಶಶಿಕುಮಾರ್, ಪುಟ್ಟಮ್ಮ ತಮ್ಮಣ್ಣ. ಬೆಳಿಗ್ಗೆ 9.30.

ಇಂಡಿಯನ್ ಇನ್ಸಿಟ್ಯೂಟ್ ಆಫ್ ವಲ್ಡ್ ಕಲ್ಚರ್: ನಂ. 6, ಬಿ.ಪಿ. ವಾಡಿಯಾ ರಸ್ತೆ, ವಾಡಿಯಾ ಸಭಾಂಗಣ. ಕೊಳಲು ವಾದನ. ಬಿ.ಆರ್. ಸುಬ್ರಹ್ಮಣ್ಯ ಶಾಸ್ತ್ರಿ ಮತ್ತು ತಂಡ.      ಸಂಜೆ 6.

ಧಾರ್ಮಿಕ ಕಾರ್ಯಕ್ರಮಗಳು

ಸಿಟಿ ಭಾವಸಾರ ಕ್ಷತ್ರಿಯ ಸೇವಾ ಮಂಡಳಿ: ನಂ 39, ಹುರಿಯೋಪೇಟೆ. ಸಪ್ತಾಹ ಮಹೋತ್ಸವ. ಭಜನೆ. ಬೆಳಿಗ್ಗೆ 6. ಅಭಿಷೇಕ, ಮಂಗಳಾರತಿ, ದ್ವಾದಕ ಪಲ್ಲಕ್ಕಿ ಉತ್ಸವ.    ರಾತ್ರಿ 8.ಶ್ರೀದೇವಿ ಭೂದೇವಿ ವೈಕುಂಠನಾರಾಯಣ ಸ್ವಾಮಿ ದೇವಸ್ಥಾನ: ನಂ 66, 60 ಅಡಿರಸ್ತೆ, ಶಾನ್‌ಭೋಗ್ ನಾಗಪ್ಪ ಬಡಾವಾಣೆ, ಬಿಳೇಕಹಳ್ಳಿ, ಬನ್ನೇರುಘಟ್ಟ ರಸ್ತೆ. ಲಕ್ಷ್ಮೀನಾರಾಯಣ ಹೃದಯ ಹೋಮ. ಬೆಳಿಗ್ಗೆ 8. ಕರ್ನಾಟಕ ಶಾಸ್ತ್ರೀಯ ಸಂಗೀತ, ಎಸ್. ಶಂಕರ್ ಮತ್ತು ವೃಂದ. ಸಂಜೆ 6.ಸಾಯಿ ಗೀತಾಂಜಲಿ ಸತ್ಯ ಸಾಯಿ ಸೇವಾ ಕ್ಷೇತ್ರ: 8ನೇ ಅಡ್ಡರಸ್ತೆ, 21ನೇ ಮುಖ್ಯರಸ್ತೆ, 2ನೇ ಹಂತ, ಜೆ.ಪಿ. ನಗರ. ಭಜನೆ ಕಾರ್ಯಕ್ರಮ. ಸಂಜೆ 6.20.

 ಶಿವ ದೇವಸ್ಥಾನ: ಶಿವಬಾಲಯೋಗಿ ಆಶ್ರಮ ನಂ 1/ಎ, 3ನೇ ಹಂತ, ಜೆ.ಪಿ. ನಗರ. ಪ್ರದೋಷ ಪೂಜಾ. ಸಂಜೆ 6.ವಿದ್ಯಾರಣ್ಯಪುರ ಧಾರ್ಮಿಕ ಸೇವಾ ಟ್ರಸ್ಟ್ ಮತ್ತು ರಾಮಕೃಷ್ಣ ಸೇವಾ ಟ್ರಸ್ಟ್: ವೀರಾಂಜನೇಯ ಸ್ವಾಮಿ ದೇವಸ್ಥಾನ, 2ನೇ ಹಂತ, ಎಚ್‌ಎಂಟಿ ಲೇಔಟ್, ವಿದ್ಯಾರಣ್ಯಪುರ. ಭಗವದ್ಗೀತೆಯ 12ನೇ ಅಧ್ಯಾಯ ಪ್ರವಚನ. ಸಂಜೆ 6.30.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry