ನಗರದಲ್ಲಿ ಇಂದು ಫೆಬ್ರುವರಿ 20, ಸೋಮವಾರ

7

ನಗರದಲ್ಲಿ ಇಂದು ಫೆಬ್ರುವರಿ 20, ಸೋಮವಾರ

Published:
Updated:

ಫೆಬ್ರುವರಿ 20, ಸೋಮವಾರ

ಕರ್ನಾಟಕ ಸಂಶೋಧಕರ ಒಕ್ಕೂಟ ಮತ್ತು ನೂಪುರ ಭ್ರಮರಿ ಸಂಶೋಧನ ಪ್ರತಿಷ್ಠಾನ: ಕನ್ನಡ ಭವನ, ಜೆ.ಸಿ ರಸ್ತೆ, `ನೃತ್ಯ ಸಂಶೋಧನೆ: ಪ್ರಕ್ರಿಯೆ ಮತ್ತು ಸವಾಲುಗಳು~ ರಾಜ್ಯಮಟ್ಟದ ಕಮ್ಮಟ. ಉದ್ಘಾಟನೆ- ಮಾಜಿ ಸಚಿವೆ ಲೀಲಾ ದೇವಿ ಆರ್. ಪ್ರಸಾದ್. ಅಧ್ಯಕ್ಷತೆ- ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಆರ್. ಶೇಷ ಶಾಸ್ತ್ರಿ, `ನೂಪುರ ಭ್ರಮರಿ~ ವಿಶೇಷ ಸಂಚಿಕೆ ಬಿಡುಗಡೆ- ವಿದ್ವಾಂಸ ಡಾ.ಶತಾವಧಾನಿ ಆರ್.ಗಣೇಶ್, ಡಾ.ಎಚ್.ಎಸ್.ಗೋಪಾಲ್. ಬೆಳಿಗ್ಗೆ  9.30.ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು: ಸ್ವಾತಂತ್ರ್ಯ ಉದ್ಯಾನವನ, ಶೇಷಾದ್ರಿ ರಸ್ತೆ. ಮಹಾಕವಿ ಕುವೆಂಪು ಅವರ ಕಂಚಿನ ಪ್ರತಿಮೆ ಅನಾವರಣ. ಉದ್ಘಾಟನೆ- ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ. ಪ್ರತಿಮೆ ಅನಾವರಣ-ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರಿಂದ ಕೃತಿ ಲೋಕಾರ್ಪಣೆ. ಅತಿಥಿಗಳು- ಗೃಹ ಸಚಿವ ಆರ್.ಅಶೋಕ್, ಮೇಯರ್ ಶಾರದಮ್ಮ, ಸಂಸದ ಪಿ.ಸಿ.ಮೋಹನ್, ಶಾಸಕ ದಿನೇಶ್ ಗುಂಡೂರಾವ್. ಪ್ರತಿಮೆ ಕೊಡುಗೆ- ಶಾಸಕ ಡಾ.ಎಂ.ಆರ್.ದೊರೆಸ್ವಾಮಿ, ರಾಧಾ ದೊರೆಸ್ವಾಮಿ. ಬೆಳಿಗ್ಗೆ 10.30.ಸಾಂಸ್ಕೃತಿಕ ಕಾರ್ಯಕ್ರಮ

ಶರಧಿ: ಜೆ.ಎಸ್.ಎಸ್. ಸಭಾಂಗಣ, ಜಯನಗರ 8ನೇಬ್ಲಾಕ್, `ಅಕ್ಕರೆ~ ಧ್ವನಿಸುರುಳಿ ಬಿಡುಗಡೆ. ಹಿರಿಯ ಗಾಯಕರಿಗೆ ಸನ್ಮಾನ, ಗಾಯನ- ಎಸ್.ಸುನೀತ. ಅಧ್ಯಕ್ಷತೆ- ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ, ಉದ್ಘಾಟನೆ- ಸಂಗೀತ ನಿರ್ದೇಶಕ ಹಂಸಲೇಖ, ಅತಿಥಿಗಳು- ಗಾಯಕಿ ರತ್ನಮಾಲಾ ಪ್ರಕಾಶ್, ಸಂಗೀತ ನಿರ್ದೇಶಕರಾದ ಗುರುಕಿರಣ್, ವಿ.ಮನೋಹರ್, ವಿದುಷಿ ಡಾ.ನಾಗವಲ್ಲಿ ನಾಗರಾಜ್. ಸಂಜೆ 5.30.ಶ್ರೀ ಸರಸ್ವತಿ ಸಂಗೀತ ಸದನ ಸಮಿತಿ: ಬ್ರಾಹ್ಮಣ ಸಭಾ ಗಾಯತ್ರಿ ಮಂದಿರ, 11ನೇ ಅಡ್ಡ ರಸ್ತೆ, 1ನೇ ಮುಖ್ಯ ರಸ್ತೆ, ಕೆಂಗೇರಿ ಉಪನಗರ. ಸಾಂಸ್ಕೃತಿಕ 15ನೇ ಸಪ್ತಾಹ-2012. ಉದ್ಘಾಟನೆ- ಕರ್ನಾಟಕ ಗಮಕ ಕಲಾ ಪರಿಷತ್ತಿನ ಉಪಾಧ್ಯಕ್ಷ ತೆಕ್ಕೆಕೆರೆ ಸುಬ್ರಹ್ಮಣ್ಯ, ಅತಿಥಿ- ನಿವೃತ್ತ ಕನ್ನಡ ಪ್ರಾಧ್ಯಾಪಕ ಜಿ.ಅಶ್ವತ್ಥನಾರಾಯಣ, ಸನ್ಮಾನ- ಲತಾಮಣಿ ನಾಗೇಶ್ ದಂಪತಿಗೆ. `ಗಮಕ- ಕರ್ಣ ರಸಾಯನ~ ಕಾರ್ಯಕ್ರಮ, ವಾಚನ- ಸಿಂಧು, ವ್ಯಾಖ್ಯಾನ- ಎಂ.ಸ್ಫೂರ್ತಿ, ಭೂಮಿಕಾ, ಸಂಜೆ 5.ಸಂಸ್ಕೃತಿ: ಟಿ.ಆರ್.ಶಾಮಣ್ಣ ವೇದಿಕೆ, ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯದ ರಸ್ತೆ, ಲಕ್ಷ್ಮೀಪುರ, ಗವೀಪುರ, `ಸಾಧನೆ-ಸೇವೆ-ಸ್ಮರಣೆ~ ಕಾರ್ಯಕ್ರಮ, ಅತಿಥಿಗಳು- ನಿವೃತ್ತ ನ್ಯಾಯಾಧೀಶ- ಎ.ಜೆ.ಸದಾಶಿವ, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ, ಜೆ.ಡಿ.ಎಸ್ ಮುಖಂಡ ವೈ.ಎಸ್.ವಿ. ದತ್ತ, ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ,  ಸಂಜೆ 7.ರಾಜರಾಜೇಶ್ವರಿನಗರ ಸಂಸ್ಕೃತಿ ಸಂಸ್ಥೆ: ಶ್ರೀ ಮುನಿವೆಂಕಟೇಶ್ವರ ಬಯಲು ರಂಗಮಂದಿರ, ಐಡಿಯಲ್ ಹೋಮ್ಸ, ಜಾಹ್ನವಿ ಸ್ಮರಣಾರ್ಥ ಶಾಸ್ತ್ರೀಯ ನೃತ್ಯೋತ್ಸವ. ಉದ್ಘಾಟನೆ- ಕೊಳಲು ವಾದಕ ದ್ವಾರಕಿ ಕೃಷ್ಣಸ್ವಾಮಿ. ಪೂರ್ಣಿಮ ಅಶೋಕ್ ಅವರಿಂದ ಭರತನಾಟ್ಯ ನೃತ್ಯ ಪ್ರದರ್ಶನ. ಅಂತರರಾಷ್ಟ್ರೀಯ ಸಾಯಿ ಕಲಾ ಸಂಘದ ತಂಡದಿಂದ ಕಥಕ್ ಮತ್ತು ಭರತನಾಟ್ಯ. ನಿರ್ದೇಶನ: ಡಾ.ಸುಪರ್ಣ ವೆಂಕಟೇಶ್ ಮತ್ತು ಮೈಸೂರು ಬಿ.ನಾಗರಾಜ. ಸಂಜೆ 6.30.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry