ನಗರದಲ್ಲಿ ಇಂದು ಫೆಬ್ರುವರಿ, 21, ಮಂಗಳವಾರ

7

ನಗರದಲ್ಲಿ ಇಂದು ಫೆಬ್ರುವರಿ, 21, ಮಂಗಳವಾರ

Published:
Updated:

ಫೆಬ್ರುವರಿ, 21, ಮಂಗಳವಾರ

ಬೆಂಗಳೂರು ಮ್ಯಾನೇಜ್‌ಮೆಂಟ್ ಅಸೋಸಿಯೇಷನ್: ಆರ್.ವಿ.ಇನ್‌ಸ್ಟಿಟ್ಯೂಟ್ ಆಫ್ ಮೇನೇಜ್‌ಮೆಂಟ್, 4ನೇ ಮಹಡಿ, ಎಸ್‌ಎಸ್‌ಎಂಆರ್‌ವಿ ಸಭಾಂಗಣ, 36ನೇ ಅಡ್ಡರಸ್ತೆ, 26ನೇ ಮುಖ್ಯರಸ್ತೆ, 4ನೇ `ಟಿ~ ಬ್ಲಾಕ್, ಜಯನಗರ, `ಎಐಎಂಎ ಪೌಂಡೇಷನ್ ಡೇ ಮತ್ತು ನ್ಯಾಷನಲ್ ಮ್ಯಾನೇಜ್‌ಮೆಂಟ್ ಡೇ~ ಉದ್ಘಾಟನೆ-ಪ್ರೋ.ಎನ್.ಎಸ್.ರಾಮಸ್ವಾಮಿ, ಅತಿಥಿ-ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತ ಪ್ರದೀಪ್ ಸಿಂಗ್ ಖರೋಲಾ. ಮಧ್ಯಾಹ್ನ 3.30.ಸಾಂಸ್ಕೃತಿಕ ಕಾರ್ಯಕ್ರಮಗಳು

ದಿ ಮಿಥಿಕ್ ಸೊಸೈಟಿ: ನೃಪತುಂಗ ರಸ್ತೆ, ಡಾ.ವಸಂತ ಕುಷ್ಟಗಿ ಅವರಿಂದ `ಶಿವಶರಣರ, ಹರಿಶರಣರ ಸಾಮಾಜಿಕ ಚಿಂತನೆಗಳು~ ವಿಷಯದ ಕುರಿತು ಉಪನ್ಯಾಸ. ಸಂಜೆ 6.ಲಲಿತ ಕಲಾ ನಾಟಕ ಸಂಘ: ಕನ್ನಡಭವನ ನಯನ ರಂಗಮಂದಿರ ರವೀಂದ್ರ ಕಲಾಕ್ಷೇತ್ರದ ಹತ್ತಿರ, ಜೆ.ಸಿ.ರಸ್ತೆ,  ಕರ್ನಾಟಕ ಕಲಾವೈಭವ ಪ್ರಶಸ್ತಿ 12ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಬೇಲೂರು ಕೃಷ್ಣಮೂರ್ತಿ ವಿರಚಿತ `ಗುಂಡೂ ಬಳಗ~ ಹಾಸ್ಯ ಪ್ರಧಾನ ನಾಟಕ ಪ್ರದರ್ಶನ, ನಿರ್ದೇಶನ ಸಿ.ವಿ. ಶ್ರೀನಿವಾಸ್. ಸಂಜೆ 6.ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ: ಬಯಲು ರಂಗಮಂದಿರ, ಗಣೇಶ ದೇವಸ್ಥಾನದ ಹತ್ತಿರ, ಸಹಕಾರನಗರ, `76ನೇ ತ್ರಿಮೂರ್ತಿ ಶಿವಜಯಂತಿ ಮಹೋತ್ಸವ~ ಬೆಳಿಗ್ಗೆ 8ರಿಂದ.ದೇವಗಿರಿ ಶ್ರೀ ಗುರು ಸೇವಾ ಸಮಿತಿ: 24ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಪ್ರಹಾದಾಚಾರ್ಯ ಉಮರ್ಜಿ ಅವರಿಂದ ಪ್ರವಚನ, ಸಂಜೆ 6.30.ಅರವಿಂದ ಕಾಂಪ್ಲೆಕ್ಸ್ ಟ್ರಸ್ಟ್: ಸಾಂಸ್ಕೃತಿಕ ಸಭಾ ಭವನ, ಅರವಿಂದ ಮಾರ್ಗ, ಜೆ.ಪಿ.ನಗರ ಒಂದನೇ ಹಂತ, `ಶ್ರೀ ಮಾತೆಯವರ ಜನ್ಮದಿನಾಚರಣೆ~ ಅಂಗವಾಗಿ ಭಾಸ್ಕರ ರೆಡ್ಡಿ ಅವರಿಂದ `ಚಿತ್-ಶಕ್ತಿ:ಎ ಟೇಲ್ ಆಫ್ ಟು ವರ್ಲ್ಡ್~ ಕುರಿತು ಉಪನ್ಯಾಸ, ಎ.ಎಸ್. ಪಾಟೀಲ್ ಅವರಿಂದ `ಪುಷ್ಪಗಳ ಆಧ್ಯಾತ್ಮಿಕ ಅರ್ಥ~ ಕುರಿತು ಉಪನ್ಯಾಸ, ಸಂಜೆ 4.30ಕ್ಕೆ.ರಂಗಶಂಕರ: 2ನೇ ಹಂತ, ಜೆ.ಪಿ.ನಗರ, ಅಂತರಂಗ ತಂಡದಿಂದ ಉತ್ತರ ಭೂಪ ಬ್ಚೀಜಿ ಹಾಸ್ಯ ನಾಟಕ ಪ್ರದರ್ಶನ (ನಿರ್ದೇಶನ: ಅರ್ಚನಾ ಶ್ಯಾಂ, ರಂಗರೂಪ: ಎನ್.ಸಿ.ಮಹೇಶ್, ನಿರ್ವಹಣೆ: ಅಂಕಲ್ ಶ್ಯಾಂ). ಸಂಜೆ 7.30. ಮಾಹಿತಿಗೆ: 98809 14509.ಶ್ರೀರಾಮ ಮತ್ತು ಶನೇಶ್ವರ ದೇವಸ್ಥಾನ ಟ್ರಸ್ಟ್: ವಿವೇಕಾನಂದ ಬ್ಲಾಕ್, 4ನೇ ಅಡ್ಡ ರಸ್ತೆ, ಪ್ಯಾಲೇಸ್ ಗುಟ್ಟಹಳ್ಳಿ ಮುಖ್ಯ ರಸ್ತೆ, ಮಲ್ಲೇಶ್ವರ. ಬ್ರಹ್ಮ ರಥೋತ್ಸವ. ಅತಿಥಿಗಳು- ಸಂಸದ ಪಿ.ಸಿ.ಮೋಹನ್, ಶಾಸಕರಾದ ದಿನೇಶ್ ಗುಂಡೂರಾವ್, ಡಾ.ಸಿ.ಎನ್.ಅಶ್ವಥನಾರಾಯಣ, ಮಾಜಿ ಶಸಕ ಎಂ.ಆರ್,ಸೀತಾರಾಮ್, ಮಾಜಿ ಮೇಯರ್ ಜೆ.ಹುಚ್ಚಪ್ಪ. ಬೆಳಿಗ್ಗೆ 11.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry