ನಗರದಲ್ಲಿ ಇಂದು: ಫೆಬ್ರುವರಿ 22, ಮಂಗಳವಾರ

7

ನಗರದಲ್ಲಿ ಇಂದು: ಫೆಬ್ರುವರಿ 22, ಮಂಗಳವಾರ

Published:
Updated:

ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ: ಪುರಭವನ. ರಾಜ್ಯ ಸಮಾವೇಶ. ಉದ್ಘಾಟನೆ- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. ಅತಿಥಿಗಳು- ಸಚಿವರಾದ ಆರ್. ಅಶೋಕ, ವಿ. ಸೋಮಣ್ಣ, ಎ. ನಾರಾಯಣ ಸ್ವಾಮಿ, ಬಿಬಿಎಂಪಿ ಮಹಾಪೌರ ಎಸ್.ಕೆ. ನಟರಾಜ್, ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ಅಧ್ಯಕ್ಷ ಜಿ. ನರಸಿಂಹಸ್ವಾಮಿ, ಕೆಕೆಎನ್‌ಎಸ್‌ಎಸ್ ಸಂಸ್ಥಾಪಕ ಡಾ. ರೂತ್ ಮನೋರಮ, ಕೆಕೆಎನ್‌ಎಸ್‌ಸ್ ಕಾರ್ಯದರ್ಶಿ ಅನಿತಾ ರೆಡ್ಡಿ. ಶಾಸಕರಾದ- ರಾಮಲಿಂಗರೆಡ್ಡಿ, ನಂದೀಶ್ ರೆಡ್ಡಿ, ಡಾ. ಅಶ್ವತ್ಥನಾರಾಯಣ, ಕೆ.ಜೆ. ಜಾರ್ಜ್, ದಿನೇಶ್ ಗುಂಡುರಾವ್, ಬಿ.ಎನ್. ವಿಜಯಕುಮಾರ, ನೆ.ಲ. ನರೇಂದ್ರಬಾಬು, ಪ್ರಸನ್ನಕುಮಾರ, ಎನ್.ಎ. ಹ್ಯಾರೀಸ್, ಡಿ. ಹೇಮಚಂದ್ರಸಾಗರ. ಅಧ್ಯಕ್ಷತೆ- ಕೆಕೆಎನ್‌ಎಸ್‌ಎಸ್ ಸಂಸ್ಥಾಪಕ ಎನ್.ಪಿ. ಸ್ವಾಮಿ. ಬೆಳಿಗ್ಗೆ 11.30.ಭಾರತ್ ಸ್ಕೌಟ್ ಮತ್ತು ಗೈಡ್ಸ್: ಶಾಂತಿ ಗೃಹ, ಗೈಡ್ ಕಾರ್ಯಾಲಯ, ಅರಮನೆ ರಸ್ತೆ. ‘ವಿಶ್ವ ಸ್ಕೌಟ್ ದಿನ ಹಾಗೂ ಚಿಂತನಾ ದಿನ’. ಉದ್ಘಾಟನೆ- ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ಐ.ಆರ್. ಪೆರುಮಾಳ್. ಅತಿಥಿಗಳು- ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ನಿರ್ದೇಶಕ ಶಿವನಂಜಯ್ಯ, ಭಾರತ್ ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ಆಯುಕ್ತೆ ಶಾಂತಾ ವಿ. ಆಚಾರ್ಯ. ಅಧ್ಯಕ್ಷತೆ- ಭಾರತ್ ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಕೊಂಡಜ್ಜಿ ಬಿ.ಷಣ್ಮುಖಪ್ಪ. ಬೆಳಿಗ್ಗೆ 11.ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತು: ಗಂಗಮ್ಮ ತಿಮ್ಮಯ್ಯ ವಿದ್ಯಾಸಂಸ್ಥೆಗಳು, ಸುಂಕದಕಟ್ಟೆ, ಮಾಗಡಿ ಮುಖ್ಯರಸ್ತೆ. ‘ದತ್ತಿ ಉಪನ್ಯಾಸ ಕಾರ್ಯಕ್ರಮ’. ಉದ್ಘಾಟನೆ- ಬಿಬಿಎಂಪಿ ಸದಸ್ಯ ಎಸ್. ವೆಂಕಟೇಶಬಾಬು. ಅತಿಥಿಗಳು- ಜಿಟಿ ವಿದ್ಯಾಸಂಸ್ಥೆ ಸಂಸ್ಥಾಪಕ ಎಸ್.ಟಿ. ಆನಂದ್, ಗಂಧರ್ವ ವಾಲಿಬಾಲ್ ಸಂಸ್ಥೆ ಅಧ್ಯಕ್ಷ ಟಿ. ನಂಜಪ್ಪ, ಜಿಟಿ ವಿದ್ಯಾಸಂಸ್ಥೆ ನಿರ್ದೇಶಕ ಬಿ.ಜಿ. ಸತ್ಯಪ್ರಸಾದ್. ಪ್ರಾಸ್ತಾವಿಕ ನುಡಿ- ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷೆ- ಲಕ್ಷ್ಮೀಶ್ರೀನಿವಾಸ್. ಬೆಳಿಗ್ಗೆ 11.ಕರ್ನಾಟಕ ವಿದ್ಯುತ್ ಮಂಡಳಿ ಎಂಜಿನಿಯರ್‌ಗಳ ಸಂಘ: ಸರ್. ಎಂ. ವಿಶ್ವೇಶ್ವರಯ್ಯ ಸಭಾಂಗಣ, ಎಸ್‌ಜೆಎಂ ಕಟ್ಟಡ, ಆನಂದರಾವ್ ವೃತ್ತ. ‘ಸ್ಮಾರ್ಟ್ ಗ್ರಿಡ್’ ಕಾರ್ಯಗಾರ. ಉದ್ಘಾಟನೆ- ಸಚಿವೆ ಶೋಭಾ ಕರಂದ್ಲಾಜೆ. ಅತಿಥಿಗಳು- ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಮಿಮ್ ಬಾನು, ಕೇಂದ್ರ ಇಂಧನ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಎನ್. ಮುರುಗೇಶನ್, ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕಿ ಲತಾ ಕೃಷ್ಣರಾವ್, ಸ್ಮಾರ್ಟ್ ಗ್ರಿಡ್ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರನ್ ಗೋವಿಂದರಾಜನ್, ಸಿಎಸ್‌ಟಿಇಪಿ ಮುಖ್ಯ ಸಂಶೋಧಕ ಡಾ. ರಾಹುಲ್ ತೊಂಗಿಯಾ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಿ. ಮಣಿವಣ್ಣನ್, ಕೆಪಿಟಿಸಿಎಲ್ ನಿರ್ದೇಶಕ ಎಸ್. ಪ್ರತಾಪ್ ಕುಮಾರ್, ಬೆಸ್ಕಾಂ ನಿರ್ದೇಶಕ ಎಚ್. ನಾಗೇಶ್, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎಸ್. ಸುಮಂತ್. ಅಧ್ಯಕ್ಷತೆ- ಕೆಇಬಿಇಎ ಅಧ್ಯಕ್ಷ ಇಆರ್.ಎಲ್. ರವಿ. ಬೆಳಿಗ್ಗೆ 10.ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು: ಅರಮನೆ ರಸ್ತೆ. ಸಂಭ್ರಮ 2011-ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳು. ಅತಿಥಿಗಳು- ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಡಾ. ಬಿ.ಎಲ್. ಭಾಗ್ಯಲಕ್ಷ್ಮಿ, ಚಿಂತಕಿ ಡಾ. ವಿಜಯಾ. ಆಧ್ಯಕ್ಷತೆ- ಪ್ರೊ. ಬಿ. ಲಲಿತಮ್ಮ. ಬೆಳಿಗ್ಗೆ 10.30.  ಮಹಾತ್ಮ ಜ್ಯೋತಿಬಾಪುಲೆ ಜ್ಞಾಪನಾರ್ಥ ಸಮಿತಿ: ರವೀಂದ್ರ ಕಲಾಕ್ಷೇತ್ರ. ಮಹಾತ್ಮ ಜ್ಯೋತಿಬಾಪುಲೆ ರವರ 184ನೇ ಜಯಂತಿ ಮತ್ತ ಸನ್ಮಾನ ಕಾರ್ಯಕ್ರಮ. ಅತಿಥಿ- ಮಾದಾರ ಚೆನ್ನಯ್ಯ ಸ್ವಾಮೀಜಿ. ಮಧ್ಯಾಹ್ನ 3.ನವ ಮಹಿಳಾ ಜಾಗೃತಿ ವೇದಿಕೆ: ನಯನ ಸಭಾಂಗಣ, ಕನ್ನಡ ಭವನ. ‘ಕನ್ನಡ ಸಾಂಸ್ಕೃತಿಕ ಉತ್ಸವ-2011 ಮತ್ತು ಗಣ್ಯರಿಗೆ ಗೌರವಾರ್ಪಣೆ’. ಉದ್ಘಾಟನೆ- ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ರಾಮಚಂದ್ರೇಗೌಡ. ಅತಿಥಿಗಳು-ಮಾಜಿ ಸಾಸಕ ಕೆ. ಪ್ರಭಾಕರ ರೆಡ್ಡಿ, ಪತ್ರಕರ್ತ ಗೋವಿಂದನಹಳ್ಳಿ ದೇವೇಗೌಡ, ಕರ್ನಾಟಕ ವಿಚಾರ ವೇದಿಕೆ ಅಧ್ಯಕ್ಷ ಪಾಲನೇತ್ರ, ಕರ್ನಾಟಕ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಚಿ.ನಾ. ರಾಮು. ಸನ್ಮಾನ- ರಾಜ್ಯ ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ. ಅಧ್ಯಕ್ಷತೆ- ದೂರದರ್ಶನ ಕೇಂದ್ರದ ಉಪ ಮಹಾ ನಿರ್ದೇಶಕ ಮಹೇಶ್ ಜೋಷಿ. ಸನ್ಮಾನಿತರು- ಕರವೇ ರಾಜ್ಯಾಧ್ಯಕ್ಷ ಪಿ. ಕೃಷ್ಣೇಗೌಡ, ದೇವಾಂಗ ಸಂಘದ ಅಧ್ಯಕ್ಷ ಸೂರ್ಯನಾರಾಯಣ, ಕರವೇ ನಗರ ಘಟಕದ ಅಧ್ಯಕ್ಷ ಆರ್. ಪ್ರಭು, ಕಾಂಗ್ರೆಸ್ ಮುಖಂಡ ಎಚ್.ಎನ್. ಮಂಜುನಾಥ್, ಸಮಾಜ ಸೇವಕರಾದ ಟಿ.ಎನ್. ನಂಜಪ್ಪ, ಪಾಷಾ, ಮಧುರ ಅಶೋಕ್, ಮಹಮದ್ ಉಸ್ಮಾನ್, ಕರ್ನಾಟಕ ರಕ್ಷಣಾ ಸಮಿತಿ ಮಹಿಳಾ ಅಧ್ಯಕ್ಷೆ ನಂದಿನಿ ಆನಂದ್, ಕಲಾವಿದೆ ಟಿ. ಉಷಾ, ವಿಜ್ಞಾನ ಕ್ಷೇತ್ರ ಟಿ.ವಿ. ನರಹರಿರಾವ್, ಶಿಕ್ಷಣ ಕ್ಷೇತ್ರ ಎ.ಸಿ. ಪ್ರದೀಪ್. ಸಂಜೆ 6.30.ಆರ್ಟ್ ಆಫ್ ಲಿವಿಂಗ್: ಹೊಯ್ಸಳ ಆಟದ ಮೈದಾನ, ಯಲಹಂಕ ಬಸ್ ನಿಲ್ದಾಣದ ಹಿಂಭಾಗ. ದಿವ್ಯ ಸತ್ಸಂಗ ಶಿಬಿರ- ಸ್ವಾಮಿ ಸೂರ್ಯಪಾದ ಅವರಿಂದ. ಸಂಜೆ 6.30.ಧಾರ್ಮಿಕ ಕಾರ್ಯಕ್ರಮಗಳು

ಧ್ಯಾನ ಮತ್ತು ವ್ಯಾಸಂಗ ವೃತ್ತ:
ಎಸ್‌ಎಸ್‌ಎಂಆರ್‌ವಿ ಕಾಲೇಜು, ಜಯನಗರ, ಟಿ ಬಡಾವಣೆ. ‘ಮಂಕುತಿಮ್ಮನ ಕಗ್ಗ’ ಉಪನ್ಯಾಸ- ಆರ್.ಕೆ.ಶ್ರೀನಿವಾಸಮೂರ್ತಿ. ಸಂಜೆ 6.30.ಭಂಡಾರಿಕೇರಿ ಮಠದ ಶ್ರೀ ಭಾಗವತ ಆಶ್ರಮ: ನಂದಗೋಕುಲ ಕಲ್ಯಾಣ ಮಂಟಪದ ಹತ್ತಿರ, ಗಿರಿನಗರ. ‘ಗುರ್ಜಾಲಾರ್ಯರ 257ನೇ ವರ್ಷದ ಪುಣ್ಯ ದಿನೋತ್ಸವ’. ವೇದಘೋಷ, ದಾಸರಪದಗಳು. ಸಂಜೆ 6. ಭಾಗವತ ಪ್ರವಚನ- ವಿದ್ಯೇಶತೀರ್ಥ ಸ್ವಾಮೀಜಿ. ಸಂಜೆ 7.ಚಿನ್ಮಯ ವಿದ್ಯಾಲಯ: 15ನೇ ಮುಖ್ಯರಸ್ತೆ, 4ನೇ ಬಡಾವಣೆ, ಕೋರಮಂಗಲ. ಭಾಗವದ್ಗೀತೆ 7ನೇ ಅಧ್ಯಾಯ. ಪ್ರವಚನ- ಬ್ರಹ್ಮಾನಂದ ಸ್ವಾಮೀಜಿ. ಸಂಜೆ 6.30.ನವ ಮಂತ್ರಾಲಯ ಮಂದಿರ; ಬುಲ್ ದೇವಸ್ಥಾನ ರಸ್ತೆ.’ಶಿವ ಸ್ತುತಿ’. ಉಪನ್ಯಾಸ- ಎಸ್.ಆರ್. ಮೋಹನಾಚಾರ್ಯ. ಸಂಜೆ 6.30.

ರಂಗದರ್ಶಿ

ಗೆಜ್ಜೆ ಹೆಜ್ಜೆ ರಂಗತಂಡ:
ಕೇಶವ ಕಲ್ಪ, ಲಿಂಕ್‌ರಸ್ತೆ, ಮಲ್ಲೇಶ್ವರ ಬಡಾವಣೆ ರಂಗಮಂದಿರ. ಅಪ್ಪ-ಮಗ, ಹ್ಯಾಗ್ ಸತ್ತ ನಾಟಕ. ಉದ್ಘಾಟನೆ- ನಗರಸಭಾ ಸದಸ್ಯ ಆರ್.ಎಸ್. ಸತ್ಯನಾರಾಯಣ. ಅತಿಥಿಗಳು- ರಂಗ ನಿರ್ದೇಶಕ ಎಚ್.ವಿ. ವೆಂಕಟಸುಬ್ಬಯ್ಯ. ಅಧ್ಯಕ್ಷತೆ- ಅಂತರರಾಷ್ಟ್ರೀಯ ಬೆಳಕು ತಜ್ಞ ವಿ. ರಾಮಮೂರ್ತಿ. ಸಂಜೆ 6.30.ನಾಟಕ ಬೆಂಗ್ಳೂರು: ರಂಗಶಂಕರ, ಜೆ.ಪಿ ನಗರ. ವಾಸಾಂಸಿ ಜೀರ್ಣಾನಿ ನಾಟಕ. ತಂಡ- ರಂಗಸಿರಿ. ನಿರ್ದೇಶನ- ಸಂದೀಪ್ ಪೈ. ರಚನೆ/ರಂಗರೂಪ- ಮಹೇಶ್ ಎಲಕುಂಚೆವಾರ್ ಮತ್ತು ಗಿರೀಶ್ ಕಾರ್ನಾಡ್. ಸಂಜೆ 7.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry