ನಗರದಲ್ಲಿ ಇಂದು ಫೆಬ್ರುವರಿ, 23, ಗುರುವಾರ

7

ನಗರದಲ್ಲಿ ಇಂದು ಫೆಬ್ರುವರಿ, 23, ಗುರುವಾರ

Published:
Updated:

ಟೆಕ್ನಿಕಲ್ ರೈಟರ್ಸ್‌ ಆಫ್ ಇಂಡಿಯಾ (ಟ್ವಿನ್): ಹೋಟೆಲ್ ತಾಜ್ ವಿವಂತಾ, ಎಂ.ಜಿ.ರಸ್ತೆ. ಟಿ.ಸಿ.ವರ್ಲ್ಡ್ ಇಂಡಿಯಾ ಸಮ್ಮೇಳನ. ಅತಿಥಿಗಳು: ಸಂಸದ ಜನಾರ್ದನ ಸ್ವಾಮಿ, ಸ್ಕ್ರಿಪ್ಟೋರಿಯಂ ಪಬ್ಲಿಶಿಂಗ್ ಸರ್ವೀಸಸ್ ಸಂಸ್ಥೆಯ ಸೈಮನ್ ಬೇಟ್, ಒರಾಕಲ್‌ನ ಗುರುರಾಜ್.ಬಿ.ಎಸ್, ಎಸ್‌ಟಿಸಿ ಅಧ್ಯಕ್ಷ ಅಲನ್ ಹೌಸರ್. ಬೆಳಿಗ್ಗೆ 9.30.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ವಿಜ್ಞಾನ ನಗರ ವಾರ್ಡ್: ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಶಾಲಾ ಆವರಣ. ಮಕ್ಕಳ ವಾರ್ಡ್ ಸಭೆ. ಉದ್ಘಾಟನೆ- ಬಿಬಿಎಂಪಿ ಮೇಯರ್ ಶಾರದಮ್ಮ, ಅಧ್ಯಕ್ಷತೆ- ಶಾಸಕ ಎನ್.ಎಸ್.ನಂದೀಶ್ ರೆಡ್ಡಿ. ಅತಿಥಿಗಳು- ವಿಭೂತಿಪುರ ವೀರ ಸಿಂಹಾಸನ ಸಂಸ್ಥಾನ ಮಠದ ಅಧ್ಯಕ್ಷ ಡಾ.ಮಹಾಂತಲಿಂಗ ಶಿವಾಚಾರ್ಯ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಡಿ.ಬಿ.ಚಂದ್ರೇಗೌಡ, ಉಪ ಮೇಯರ್ ಎಸ್.ಹರೀಶ್, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನೀನಾ.ಪಿ.ನಾಯಕ್. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ್ ಬಾಬು. ಬೆಳಿಗ್ಗೆ 10ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಲಿಪಿಕ ನೌಕರರ, ವಾಹನ ಚಾಲಕರ ಮತ್ತು ಗ್ರೂಪ್ ಡಿ ನೌಕರರ ಸಂಘ: ನೃಪತುಂಗ ರಸ್ತೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಚೇರಿ. ಸಂಘದ ಕಚೇರಿ ಹಾಗೂ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನೆ- ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಕಾರ್ಯದರ್ಶಿ ಜಿ.ಕುಮಾರ ನಾಯಕ. ಅತಿಥಿಗಳು- ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ತುಷಾರ್ ಗಿರಿನಾಥ್. ಹೆಚ್ಚುವರಿ ನಿರ್ದೇಶಕ ವಿ.ಜಿ.ದಿವಾಕರ್, ಅಪೊಲೊ ಆಸ್ಪತ್ರೆಯ ಡಾ. ಉಮಾಪತಿ ಪಣಿಯಾಲ. ಬೆಳಿಗ್ಗೆ 11.ಎಕ್ರೆಕ್ಸ್ ಇಂಡಿಯಾ: ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ, 10ನೇ ಮೈಲಿ, ತುಮಕೂರು ರಸ್ತೆ, ಮಾದಾವರ. `ಫಾರ್ ಎ ಗ್ರೀನರ್ ಟುಮಾರೊ~ ಪ್ರದರ್ಶನ. ಅತಿಥಿಗಳು: ಐಜಿಬಿಸಿ ಮುಖ್ಯಸ್ಥ ಡಾ.ಪ್ರೇಮ್.ಸಿ.ಜೈನ್, ಇಂಡಿಯನ್ ಸೊಸೈಟಿ ಆಫ್ ಹೀಟಿಂಗ್, ರೆಫ್ರಿಜರೇಟಿಂಗ್ ಅಂಡ್ ಏರ್ ಕಂಡೀಶನಿಂಗ್ ಎಂಜಿನಿಯರ್ಸ್ ಸಂಸ್ಥೆಯ ಸಂಸ್ಥಾಪಕ ಆರ್.ವಿ.ಸಿಂಹ. ಬೆಳಿಗ್ಗೆ 11.30.ನ್ಯಾಷನಲ್ ಪದವಿ ಕಾಲೇಜು: ಗಾಂಧಿ ನೆಹರು ರಂಗಮಂದಿರ, ಬಸವನಗುಡಿ. ರಂಗ ಪ್ರಯೋಗ ಶಾಲೆ, 50ನೇ ಅಂತರವರ್ಗೀಯ ಕನ್ನಡ ನಾಟಕ ಸ್ಪರ್ಧೆ ಬಹುಮಾನ ವಿತರಣಾ ಸಮಾರಂಭ. ಅತಿಥಿಗಳು-ನಟ ಅರುಣ್ ಸಾಗರ್, ಅಧ್ಯಕ್ಷತೆ-ಪ್ರಾಂಶುಪಾಲರಾದ ಡಾ.ಎಂ.ಲೀಲಾವತಿ. ಸಂಜೆ 4.30.

ಸಾಂಸ್ಕೃತಿಕ ಕಾರ್ಯಕ್ರಮ:

ಭಾಗವತರು ಸಾಂಸ್ಕೃತಿಕ ಸಂಘಟನೆ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. `ಕಂಬಾರರ ರಂಗಸಂಭ್ರಮ~ - ರಂಗಾಯಣ ತಂಡದಿಂದ `ಶಿಖರ ಸೂರ್ಯ~ ನಾಟಕ ಪ್ರದರ್ಶನ. ನಿರ್ದೇಶನ- ಡಾ.ಬಿ.ವಿ.ರಾಜಾರಾಂ. ಸಂಜೆ 7.ರಾಮಕೃಷ್ಣ ಸೇವಾ ಟ್ರಸ್ಟ್: ಶ್ರೀಮಾತಾ ಶಾರದಾ ರಸ್ತೆ, ಸುಂದರ ಮಹಲ್ ಕಲ್ಯಾಣ ಮಂಟಪದ ಮುಂದಿನ ರಸ್ತೆ, ಗಿರಿನಗರ. ರಾಮಕೃಷ್ಣ ಜನ್ಮದಿನೋತ್ಸವ ಪ್ರಯುಕ್ತ ಶ್ರೀ ಭಗವನ್ನಾಮ ಸಂಕೀರ್ತನೆ. ಬೆಳಿಗ್ಗೆ 6.ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ವಾಡಿಯಾ ಸಭಾಂಗಣ, ನಂ 6, ಬಿ.ಪಿ.ವಾಡಿಯಾ ರಸ್ತೆ. ವಸುಧಾ ಶರ್ಮಾ ಅವರಿಂದ ಭಕ್ತಿಗೀತೆ ಮತ್ತು ಭಾವಗೀತೆ. ಸಂಜೆ 6.ಬನಗಿರಿ ವರಸಿದ್ಧ ವಿನಾಯಕ ಮಂಡಳಿ ಟ್ರಸ್ಟ್: 100 ಅಡಿ ರಸ್ತೆ, ಬನಶಂಕರಿ 3ನೇ ಹಂತ. 24ನೇ ವಾರ್ಷಿಕೋತ್ಸವ ಪ್ರಯುಕ್ತ ಲಲಿತಾ ಸಹಸ್ರನಾಮ ಹೋಮ, ಬೆಳಿಗ್ಗೆ 9. ನಂದಿ ತಾಳವಾದ್ಯ ಅಕಾಡೆಮಿ ಅವರಿಂದ ಶಾಸ್ತ್ರೀಯ ವಾದ್ಯ ಸಂಗೀತ. ಸಂಜೆ 6.30.ದೇವಗಿರಿ ಗುರು ಸೇವಾ ಸಮಿತಿ: 24ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ. ಪ್ರಹ್ಲಾದಾಚಾರ್ಯ ಉಮರ್ಜಿ ಅವರಿಂದ ಪ್ರವಚನ. ಸಂಜೆ 6.30.ಸಾಯಿ ಗೀತಾಂಜಲಿ: ಸತ್ಯ ಸಾಯಿ ಸೇವಾಕ್ಷೇತ್ರ, 21ನೇ ಮುಖ್ಯ ರಸ್ತೆ, 7ನೇ ಅಡ್ಡರಸ್ತೆ, ಜೆ.ಪಿ.ನಗರ 2ನೇ ಹಂತ. ಭಜನೆ. ಸಂಜೆ 6.15.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry