ನಗರದಲ್ಲಿ ಇಂದು ಮತ್ತು ನಾಳೆ

7

ನಗರದಲ್ಲಿ ಇಂದು ಮತ್ತು ನಾಳೆ

Published:
Updated:

ಸಾಹಿತ್ಯ ಅಕಾಡೆಮಿ: ಡಾ.ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣ, ನ್ಯಾಷನಲ್ ಕಾಲೇಜು, ಬಸವನಗುಡಿ. ಶನಿವಾರ `ದಕ್ಷಿಣ ಮತ್ತು ಈಶಾನ್ಯ ಭಾರತೀಯ ಲೇಖಕರ ಗೋಷ್ಠಿ~. ಉದ್ಘಾಟನೆ- ಸಾಹಿತಿ ಚಂದ್ರಶೇಖರ ಕಂಬಾರ. ಅಧ್ಯಕ್ಷತೆ- ಕಾಲೇಜಿನ ಪ್ರಾಶುಪಾಲರಾದ ಎಂ. ಲೀಲಾವತಿ. ಕವನ ವಾಚನ- ಕವಿಗಳಾದ ಜಗದೀಶ್ ಮಂಗ್ಳೂರ್‌ಮಠ (ಕನ್ನಡ), ವೀರನ್‌ಕುಟ್ಟಿ (ಮಲಯಾಳಂ), ತಂಗಂ ಮೂರ್ತಿ (ತಮಿಳು), ಶರತ್ ಜ್ಯೋತ್ಸ್ನಾರಾಣಿ (ತೆಲಗು), ಪ್ರಂಜಲ್ ಶರ್ಮ ಬಶಿಷ್ಠ (ಅಸ್ಸಾಮಿ), ಪ್ರೇಮಾನಂದ ಮೊಚಾಹರಿ (ಬೊಡೊ), ಯಂಮ್ಲೆಂಬಮ್ ಇಬೊಂಚ (ಮಣಿಪುರಿ), ಪ್ರವೀಣ್ ಜುಮೇಲಿ (ನೇಪಾಳಿ). ಸಂಜೆ 4.ಭಾನುವಾರ `ನನ್ನ ಜಗತ್ತು ನನ್ನ ಬರಹ~ ಕಾರ್ಯಕ್ರಮ. ಅಧ್ಯಕ್ಷತೆ- ವೀರಾಜಿ. ಭಾಗವಹಿಸುವವರು- ಮಂಜುನಾಥ ಲತಾ (ಕನ್ನಡ), ರವಿ ಸುಬ್ರಮಣ್ಯನ್ (ತಮಿಳು), ಕೆ. ಮುರಳಿ ಕೃಷ್ಣ (ತೆಲಗು), ಪ್ರಶಾಂತ್ ಕುಮಾರ್ ದಾಸ್ (ಅಸ್ಸಾಮಿ), ಅರಬಿಂದೊ ಉಜ್ಜೀರ್ (ಬೊಡೊ), ಸಂಗ್ಮು ಲೆಪ್ಚ (ನೇಪಾಳಿ). ಬೆಳಿಗ್ಗೆ 10.30.ಕಥಾ ಪಠಣ. ಅಧ್ಯಕ್ಷತೆ- ಜಯಂತ್ ಕಾಯ್ಕಿಣಿ. ಕಥೆಗಾರರು- ಪ್ರಹ್ಲಾದ್ ಅಗಸನಕಟ್ಟೆ (ಕನ್ನಡ), ಟಿ.ಎನ್. ಪ್ರಕಾಶ್ (ಮಲಯಾಳಂ), ಎಂ. ಗೋಪಾಲ ಕೃಷ್ಣನ್ (ತಮಿಳು), ನೀಸಪತಿ (ತೆಲಗು), ಬಿಮಲ್‌ಕುಮಾರ್ ಹಜ್ಹಾರಿಕ (ಅಸ್ಸಾಮಿ), ನಬೀನ್ ಮಲ್ಲಾ ಬೊರೊ (ಬೊಡೊ), ಕ್ಷೇತ್ರಿ ಬೀರ್ (ಮಣಿಪುರಿ), ನೀರಜ್ ತಾಪ (ನೇಪಾಳಿ). ಮಧ್ಯಾಹ್ನ 2.30.ಧಾರ್ಮಿಕ ಕಾರ್ಯಕ್ರಮಗಳು

ಸುಚಿತ್ರಾ ಸಿನಿಮಾ ಹಾಗೂ ಸಾಂಸ್ಕೃತಿಕ ಮಂಡಳಿ: ನಂ.36, 9ನೇ ಮುಖ್ಯರಸ್ತೆ, ಬನಶಂಕರಿ ಎರಡನೇ ಹಂತ. ಪ್ರಾಕ್ಟಿಕಲ್ ವೀಕೆಂಡ್ ಫಿಲ್ಮ್‌ಮೇಕಿಂಗ್ ಕೋರ್ಸ್. ಶನಿವಾರ ಬೆಳಿಗ್ಗೆ 11ಕ್ಕೆ ಪ್ರಕಾಶ್ ಬೆಳವಾಡಿ ಅವರಿಂದ `ಇಂಟ್ರೊಡಕ್ಷನ್ ಟು ಕೋರ್ಸ್~, ಎಚ್.ಎನ್. ನರಹರಿ ರಾವ್ ಅವರಿಂದ `ವರ್ಲ್ಡ್ ಸಿನಿಮಾ -ಅರ್ಲೀ ಇಯರ್ಸ್‌~ ಉಪನ್ಯಾಸ. ಭಾನುವಾರ `ವಾಲ್-ಮಾರ್ಟ್: ದಿ ಹೈ ಕಾಸ್ಟ್ ಆಫ್ ಲೋ ಪ್ರೈಸ್~ ಡಾಕ್ಯುಮೆಂಟರಿ ಚಿತ್ರ ಪ್ರದರ್ಶನ, ಸಂವಾದ. ಬೆಳಿಗ್ಗೆ 11.

ದಿ ಬೆಂಗಾಲೀ ಅಸೋಸಿಯೇಷನ್: ಆರ್.ಬಿ.ಎ.ಎನ್. ಎಂ.ಎಸ್ ಮೈದಾನ, ಹಲಸೂರು, ಕಮರ್ಷಿಯಲ್ ಸ್ಟ್ರೀಟ್ ಹತ್ತಿರ, ಅಜಂತಾ ಥಿಯೇಟರ್ ಎದುರು. ಶನಿವಾರ ಹಾಗೂ ಭಾನುವಾರ ದುರ್ಗಾ ಪೂಜೆ.ಸಂಕುಲ ಥಿಯೇಟರ್ ಇನ್‌ಸ್ಟಿಟ್ಯೂಟ್: ಸಂಕುಲ 3ಜಿ ಥಿಯೇಟರ್, ನಂ.1515, 19ನೇ ಅಡ್ಡರಸ್ತೆ, 1ನೇ ಸ್ಟೇಜ್, ದಯಾನಂದ ಸಾಗರ ಕಾಲೇಜಿನ ಹತ್ತಿರ, ಕುಮಾರಸ್ವಾಮಿ ಬಡಾವಣೆ. ಶನಿವಾರ ಹಾಗೂ ಭಾನುವಾರ ಕನ್ನಡ ಹಾಸ್ಯ ನಾಟಕ `ಅಚಾನಕ್~ ಪ್ರದರ್ಶನ. ರಚನೆ, ವಿನ್ಯಾಸ ಹಾಗೂ ನಿರ್ದೇಶನ- ಅಶೋಕ್ ನಿಟ್ಟೂರು. ಪ್ರತಿದಿನ ಸಂಜೆ 7.15. ಟಿಕೆಟ್ ದರ 70 ರೂ.ಮಹಾಲಕ್ಷ್ಮೀಪುರ ಶ್ರೀ ವಾಸವೀ ಸೇವಾ ಸಮಿತಿ ಟ್ರಸ್ಟ್: 9ನೇ ಅಡ್ಡರಸ್ತೆ, ಮಹಾಲಕ್ಷ್ಮಿಪುರ. ಶನಿವಾರ ಕೊಲ್ಲೂರು ಅಲಂಕಾರ ಹಾಗೂ ಮಾಸ್ಟರ್ ಪ್ರಣವ್ ಅವರಿಂದ ಭಕ್ತಿಗೀತೆ. ಭಾನುವಾರ ವಜ್ರಾಂಗಿ ಅಲಂಕಾರ ಹಾಗೂ ರಾಗಲಹರಿ ತಂಡದವರಿಂದ ಭಕ್ತಿಗೀತೆ ಹಾಗೂ ಅನ್ನಮಯ್ಯ ಸಂಕೀರ್ತನೆ.

ಒರಾಯನ್ ಮಾಲ್: ಆರ್‌ಎಂವಿಕೆ ಸಿಲ್ಕ್ ಶೋರೂಂ, ರಾಜಾಜಿನಗರ. ಶನಿವಾರ ಸಿ. ರಾಮ್‌ದಾಸ್ ಅವರಿಂದ ಹಾರ್ಮೋನಿಯಂ ವಾದನ. ಭಾನುವಾರ ವಾಣಿವಿದ್ಯಾಕೇಂದ್ರ ಸಭಾಂಗಣ 2ನೇ ಹಂತ ರಾಜಾಜಿನಗರ ಇಲ್ಲಿ ಸಿ. ರಾಮದಾಸ್ ಅವರಿಂದ ಹಾರ್ಮೋನಿಯಂ ವಾದನ. ಸಂಜೆ 6.30.ರಂಗಭೂಮಿ

ರಂಗಶಂಕರ: ಜೆಪಿ ನಗರ, 2ನೇ ಹಂತ. ಶನಿವಾರ ನೀನಾಸಂ ತಿರುಗಾಟದ ತಂಡದಿಂದ `ಮುಕ್ಕಾ ಪೋಸ್ಟ್ ಬೊಂಬಿಲವಾಡಿ~ ನಾಟಕ ಪ್ರದರ್ಶನ. ರಚನೆ- ಪರೇಶ್ ಮೊಕಾಶಿ. ನಿರ್ದೇಶನ- ಓಂಕಾರ ಕೆ.ಆರ್. ಸಂಜೆ 7.30. ಭಾನುವಾರ ಮುಂಬೈ ಎನ್‌ಸಿಪಿಎ ಪ್ರೊಡಕ್ಷನ್‌ನಿಂದ ಪಾಪ (ಹಿಂದಿ) ನಾಟಕ ಪ್ರದರ್ಶನ. ರಚನೆ-ಪವನ್ ಉತ್ತಮ್, ನಿರ್ದೇಶನ- ಇಮ್ರಾನ್ ರಶೀದ್. ಮಧ್ಯಾಹ್ನ 3.30 ಹಾಗೂ ಸಂಜೆ 7.30.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry