ಬುಧವಾರ, ಜೂನ್ 16, 2021
22 °C

ನಗರದಲ್ಲಿ ಇಂದು- ಮಾರ್ಚ್, 12, ಸೋಮವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾರ್ಚ್, 12, ಸೋಮವಾರ

ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನ: ಎಂವಿಸೀ ಸಭಾಂಗಣ, ಬಿಎಂಶ್ರೀ ಕಲಾಭವನ, 3ನೇ ಮುಖ್ಯರಸ್ತೆ, ನರಸಿಂಹರಾಜ ಕಾಲೋನಿ, `ಎಂವಿಸೀ ಪುರಸ್ಕಾರ ಪ್ರದಾನ ಕಾರ್ಯಕ್ರಮ~ ಪುರಸ್ಕಾರ ಪ್ರದಾನ- ದೂರದರ್ಶನ ಕೇಂದ್ರದ ಉಪ ಮಹಾ ನಿರ್ದೇಶಕ ಡಾ. ಮಹೇಶ್ ಜೋಶಿ ಪುರಸ್ಕಾರ ಸ್ವೀಕರಿಸುವವರು- ಸಂಶೋಧಕರು ಡಾ.ವೈ.ಸಿ.ಭಾನುಮತಿ, ಅತಿಥಿ- ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ. ಸಂಜೆ 5.30.ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು:  ಜವಾಹರಲಾಲ್ ನೆಹರು ಉನ್ನತ ವಿಜ್ಞಾನ ಸಂಶೋಧನ ಕೇಂದ್ರದ ಸಭಾಂಗಣ ಜಕ್ಕೂರು. ಇಂದುಮತಿ ರಾವ್ ಅನುವಾದಿಸಿರುವ ಪ್ರೊ ಸಿ.ಎನ್ . ರಾವ್ ಅವರ `ರಸಾಯನಶಾಸ್ತ್ರದ ಅರಿವು~ ಪುಸ್ತಕ ಬಿಡುಗಡೆ. ಅಧ್ಯಕ್ಷತೆ-ಪ್ರೊ.ಎಂ.ಆರ್.ಎಸ್. ರಾವ್, ಅತಿಥಿ- ಭಾರತೀಯ ವಿಜ್ಞಾನ ಮಂದಿರ ನಿರ್ದೇಶಕರು ಪ್ರೊ. ಪಿ. ಬಲರಾಮ್, ಬೆಳಿಗ್ಗೆ  10.ಬೆಂಗಳೂರು ಸೋಶಿಯಲ್ ಸೈನ್ಸ್ ಫೋರಂ: ಡಾ. ಎಚ್.ಎನ್. ಮಲ್ಟಿಮೀಡಿಯಾ ಹಾಲ್, ನ್ಯಾಶನಲ್ ಪದವಿ ಕಾಲೇಜು, ಬಸವನಗುಡಿ, ಎನ್‌ಇಎಸ್ ಕಾರ್ಯದರ್ಶಿ ಸದಾನಂದ ಮಯ್ಯ ಅವರಿಂದ `ಗುಡ್ ಫುಡ್ ಫಾರ್ ಗುಡ್ ಕಲ್ಚರ್~ ಕುರಿತು ಉಪನ್ಯಾಸ. ಸಂಜೆ 6.ಕಮ್ಯುನಿಟಿ ಇನ್ಸ್‌ಟಿಟ್ಯೂಟ್ ಆಫ್ ಮೇನೇಜ್‌ಮೆಂಟ್ ಸ್ಟಡೀಸ್: ಸಂಸ್ಥೆಯ ಆವರಣ, 9ನೇ ಅಡ್ಡ ರಸ್ತೆ, 9ನೇ ಮುಖ್ಯರಸ್ತೆ, 2ನೇ ಹಂತ, ಜಯನಗರ, ಕಾಲೇಜು ನಿಯತಕಾಲಿಕೆ ಬಿಡುಗಡೆ, ಅತಿಥಿಗಳು- ಐಐಎಂ ಆಡಳಿತ ಮುಖ್ಯಾಧಿಕಾರಿ ಡಾ.ಎಸ್.ರಘುನಾಥ್, ಶಾಸಕ ಡಾ.ಡಿ.ಹೇಮಚಂದ್ರಸಾಗರ್, ಬೆಳಿಗ್ಗೆ 10.ಮಹಿಳಾ ಜಾಗೃತ ಸೇವಾ ಪರಿಷತ್: ನಯನ ಸಭಾಂಗಣ, ರವೀಂದ್ರ ಕಲಾಕ್ಷೇತ್ರ ಆವರಣ, ಜೆ.ಸಿ.ರಸ್ತೆ, `ಮಹಿಳಾ ಸೇವಾರತ್ನ ರಾಷ್ಟ್ರೀಯ ಪ್ರಶಸ್ತಿ~  ಉದ್ಘಾಟನೆ- ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ಅಧ್ಯಕ್ಷತೆ-ಸರೋಜಿನಿ ಭಾರದ್ವಾಜ್,ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಪ್ರಶಸ್ತಿ ಪುರಸ್ಕೃತರು-ಪತ್ರಕರ್ತ ವೈ. ಜಯದೇವ್. ಬೆಳಿಗ್ಗೆ 10.ಕ್ರಿಸ್ಟು ಜಯಂತಿ ಕಾಲೇಜು: ಕಾಲೇಜು ಆವರಣ, ಕೆ.ನಾರಾಯಣಪುರ, ಕೊತನೂರು, `ವಿಚಾರಮಂಥನ~. ಅತಿಥಿ- ಇನ್‌ಫೋಸಿಸ್‌ನ ಸಹ ಸಂಸ್ಥಾಪಕ ಎಸ್.ಗೋಪಾಲಕೃಷ್ಣ (ಕ್ರಿಸ್), ಸಂಜೆ 4.30.

 

ಸಾಂಸ್ಕೃತಿಕ ಕಾರ್ಯಕ್ರಮ

ರಂಗಸುಗ್ಗಿ ಟ್ರಸ್ಟ್: ಎ.ಡಿ.ಎ ಸಂಭಾಂಗಣ, ಜೆ.ಸಿ. ರಸ್ತೆ, ರವೀಂದ್ರ ಕಲಾಕ್ಷೇತ್ರ, `ಮನ್ವಂತರ~ ನಾಟಕ ಪ್ರದರ್ಶನ, ರಚನೆ- ರಾಜು ಭಂಡಾರಿ, ನಿರ್ದೇಶನ- ಕೆ.ಪ್ರಭಾಕರ, ಅತಿಥಿಗಳು- ರಂಗಕರ್ಮಿ ಡಾ.ಮೋಹನ್ ಕುಮಾರ್, ಹಾಸ್ಯ ಸಾಹಿತಿ ಬೇಲೂರು ರಾಮಮೂರ್ತಿ. ಸಂಜೆ 7.ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ: ಕಾಶಿ ವಿಶ್ವನಾಥ ದೇವಸ್ಥಾನ, 4ನೇ ಕ್ರಾಸ್, ರಿಂಗ್ ರಸ್ತೆ, ಬಿ.ಚನ್ನಸಂದ್ರ, ಚಂದ್ರೇಶಾನಂದಜಿ ಅವರಿಂದ `ಶಿವಾನಂದ ಲಹರಿ ಸ್ತೋತ್ರ~ ಕುರಿತು ಉಪನ್ಯಾಸ. ಸಂಜೆ 6.ಗಾಂಧೀ ಸಾಹಿತ್ಯ ಸಂಘ: 8ನೇ ಕ್ರಾಸ್, ಮಲ್ಲೇಶ್ವರ, ಮೃತ್ಯುಂಜಯ ಅವರಿಂದ `ಸ್ವಾಮಿ ವಿವೇಕಾನಂದರ 150ನೇ ವಾರ್ಷಿಕ ಜಯಂತಿ~ ಕುರಿತು ಉಪನ್ಯಾಸ. ಸಂಜೆ 6.30.ಅಖಿಲ ಭಾರತ ಮಾಧ್ವ ಮಹಾಮಂಡಲ: ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಕೋಣನಕುಂಟೆ, ಶ್ರೀ ವ್ಯಾಸರಾಜ ಸ್ವಾಮೀಜಿ ಅವರ 473ನೇ ಆರಾಧನಾ ಮಹೋತ್ಸವ, ಸನ್ಮಾನ- ಪೇಟೆ ರಾಮಚಂದ್ರಾಚಾರ್ಯ, ಹೊಳವನಹಳ್ಳಿ ಶ್ರೀನಿವಾಸಚಾರ್ಯ, ಬಿದರಹಳ್ಳಿ ಶ್ರೀಕರಾಚಾರ್ಯ, ಅಧ್ಯಕ್ಷತೆ- ವಿದ್ವಾನ್ ಕೆ.ಹಯವದನ ಪುರಾಣಿಕ್. ಬೆಳಿಗ್ಗೆ 11.ಬಸವ ಸಮಿತಿ: ಅರಿವಿನ ಮನೆ, ಬಸವ ಸಮಿತಿ, ಬಿ.ನಂಜುಂಡಸ್ವಾಮಿ ಅವರಿಂದ `ಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವ ನಡೆದು ಬಂದ ದಾರಿ~ ಕುರಿತು ಉಪನ್ಯಾಸ. ಸಂಜೆ 5.30.ಚಿನ್ಮಯ ಮಿಷನ್: ರಘೋತ್ತಮ ಹಾಲ್, ಆರ್‌ಎಂಎಸ್ ಕಾಲೋನಿ ಸಂಜಯನಗರ, ಕಾಶಿಕಾನಂದ ಅವರಿಂದ `ಭಕ್ತಿ ಪ್ರವಾಹ~ ಕುರಿತು ಪ್ರವಚನ. ಸಂಜೆ 6.30.ರಾಗೀಗುಡ್ಡದ ಪ್ರಸನ್ನಾಂಜನೇಯ ಸ್ವಾಮಿ ಭಕ್ತಮಂಡಳಿ ಟ್ರಸ್ಟ್ ಹಾಗೂ ಚಿನ್ಮಯ ಮಿಷನ್:  ರಾಗೀಗುಡ್ಡದ ಪ್ರಸನ್ನಾಂಜನೇಯ ಸ್ವಾಮಿ ದೇವಸ್ಥಾನದ ಬಯಲು ರಂಗಮಂದಿರ, 9ನೇ ಬ್ಲಾಕ್, ಜಯನಗರ, `ಗೀತಾಜ್ಞಾನಯಜ್ಞ~ ಸ್ವಾಮೀಜಿ ಬ್ರಹ್ಮಾನಂದ ಅವರಿಂದ ಭಗವದ್ಗೀತೆಯ 13ನೇ ಅಧ್ಯಾಯದ ಕುರಿತು ಪ್ರವಚನ. ಸಂಜೆ 6.30.ಸಾಯಿ ಗೀತಾಂಜಲಿ: ಶ್ರೀ ಸತ್ಯ ಸಾಯಿ ಸೇವಾ ಕ್ಷೇತ್ರ, 21 ನೇ ಮುಖ್ಯರಸ್ತೆ, 7ನೇ ಕ್ರಾಸ್, ಜೆ.ಪಿ.ನಗರ, ಭಜನೆ, ಸಂಜೆ 6.15.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.