ಸೋಮವಾರ, ಜೂನ್ 14, 2021
27 °C

ನಗರದಲ್ಲಿ ಇಂದು-ಮಾರ್ಚ್ 16, ಶುಕ್ರವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾರ್ಚ್ 16, ಶುಕ್ರವಾರನೆಸ್ಟಲೆ ನ್ಯೂಟ್ರಿಷನ್ ಇನ್‌ಸ್ಟಿಟ್ಯೂಟ್: ದಿ ಚಾನ್ಸರಿ ಪೆವಿಲಿಯನ್, ನಂ 135, ರೆಸಿಡೆನ್ಸಿ ರಸ್ತೆ. `ಮ್ಯಾಟ್ರನಲ್ ಅಂಡ್ ಚೈಲ್ಡ್ ನ್ಯೂಟ್ರಿಷನ್~ ಕುರಿತು ವಿಚಾರ ಸಂಕಿರಣ. ಮಧ್ಯಾಹ್ನ 1.ಮಹಾರಾಣಿ ಮಹಿಳಾ ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಮಹಾವಿದ್ಯಾಲಯ:
ಶೇಷಾದ್ರಿ ರಸ್ತೆ. ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ. ಅತಿಥಿಗಳು: ಶಾಸಕ ಆರ್.ರೋಷನ್ ಬೇಗ್. ನಿವೃತ್ತ ಎಜಿಎಂ ನಬಾರ್ಡ್ ವೈ.ವಿ.ಗುಂಡುರಾವ್. ಕಲಾವಿದೆ ಸುಧಾ ಬೆಳವಾಡಿ. ಬೆಳಿಗ್ಗೆ 10.30.ನೃಪತುಂಗ ಕಲಾನಿಕೇತನ: ಕನ್ನಡ ಭವನ, ಜೆ.ಸಿ.ರಸ್ತೆ. ಅಭಿನಂದನಾ ಸಮಾರಂಭ. ಉದ್ಘಾಟನೆ: ವಿಧಾನ ಪರಿಷತ್ ಸದಸ್ಯ ಡಾ.ದೊಡ್ಡರಂಗೇಗೌಡ. ಸನ್ಮಾನ: `ಕರ್ನಾಟಕ ಸಮಾಜ ಸೇವಾ ಪ್ರಶಸ್ತಿ~ ಭೂಪಾಳ ಶ್ರೀನಿವಾಸ್, `ಕರ್ನಾಟಕ ಭೂಷಣ~ ಪ್ರಶಸ್ತಿ ವರದಾ ಮಧುಸೂಧನ್. ಬೆಳಿಗ್ಗೆ 10.30.ಬೆಂಗಳೂರು ವಿಶ್ವವಿದ್ಯಾಲಯ: ವೆಂಕಟಗಿರಿಗೌಡ ಸಭಾಂಗಣ, ಜ್ಞಾನ ಭಾರತಿ ಆವರಣ. `ಭಾರತ ಸಂವಿಧಾನ-62~ ವಿಚಾರ ಸಂಕಿರಣ. ಸಾನಿಧ್ಯ: ನಿಡುಮಾಮಿಡಿ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ. ಉದ್ಘಾಟನೆ: ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್. ಅತಿಥಿಗಳು: ಅಂಬೇಡ್ಕರ್ ವಾದಿ ಎನ್.ಮಹೇಶ್. ಸಂವಿಧಾನ ಚಿಂತಕ ಲೋಲಾಕ್ಷ. ಬೆಳಿಗ್ಗೆ 11.ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್: ಜೆ.ಎಸ್.ಎಸ್. ಕಾಲೇಜು ಸಭಾಂಗಣ, 38ನೇ ಕ್ರಾಸ್, 1ನೇ ಮುಖ್ಯ ರಸ್ತೆ, 8ನೇ ವಿಭಾಗ, ಜಯನಗರ. ಇತಿಹಾಸ ತಜ್ಞ ಡಾ.ಎಂ.ಜಿ. ನಾಗರಾಜ್ ಅವರಿಂದ `ಜಗದ್ಗುರು ರೇಣುಕಾಚಾರ್ಯ~ ಕುರಿತು ಉಪನ್ಯಾಸ. ಅತಿಥಿಗಳು: ಕವಯತ್ರಿ ಜಯಾ ರಾಜಶೇಖರ್.  ಸಂಜೆ 6.ಯುರೋಪಿಯನ್ ಯೂನಿಯನ್ ಫಿಲ್ಮಂ ಫೆಸ್ಟಿವಲ್:
ಸುಲೋಚನ ಅಡಿಟೋರಿಯಂ, ವಾರ್ತಾ ಸೌಧ. ಇನ್‌ಫೆಂಟ್ರಿ ರಸ್ತೆ. ಸ್ವಿಡನ್‌ನ ಡಿಯರ್ ಅಲೈಸ್ (ಆಹ್ವಾನಿತರಿಗೆ ಮಾತ್ರ). ಉದ್ಘಾಟನೆ: ಅರುಂಧತಿನಾಗ್.

ಅತಿಥಿಗಳು: ಐ.ಎಂ.ವಿಠಲ ಮೂರ್ತಿ. ಸಂಜೆ 6.ರಂಗದರ್ಶಿ

ಸಬ್‌ಲೈಮ್ ಗ್ಯಾಲರಿಯಾ:
ಯುಬಿ ಸಿಟಿ. ಫಿಲ್ಮಂ 2012 ಹಾರ್ವೆಸ್ಟ್ (ಇಂಟರ್‌ನ್ಯಾಷನಲ್ ಫಿಲ್ಮಂ ಫೆಸ್ಟಿವಲ್). ಫೆಸ್ಟಿವಲ್ ಡೈರೆಕ್ಟರ್: ಗಿರೀಶ್ ಕಾಸರವಳ್ಳಿ). ಸಂಜೆ 7.ಬೆಂಗಳೂರು ಲಲಿತ ಕಲಾ ಪರಿಷತ್: ಡಾ.ಎಚ್ಚೆನ್ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಪರ್ವತವಾಣಿ ಜನ್ಮಶತಮಾನೋತ್ಸವ ವಿಶೇಷ ಕಾರ್ಯಕ್ರಮದಲ್ಲಿ `ಗ್ರೀನ್ ರೂಮ್~ ಕ್ಲಬ್ ಅವರಿಂದ `ಉಂಡಾಡಿ ಗುಂಡ ನಾಟಕ ಪ್ರದರ್ಶನ. ನಿರ್ದೇಶನ: ಭಾರ್ಗವಿ ನಾರಾಯಣ್. ಸಂಜೆ 6.30.ರಂಗಶಂಕರ: ಜೆ.ಪಿ. ನಗರ 2ನೇ ಹಂತ. ಸೆಂಟರ್ ಫಾರ್ ಫೀಲ್ಮಂ ಅಂಡ್ ಡ್ರಾಮಾ ಸಂಸ್ಥೆಯ ಕಲಾವಿದರಿಂದ `ಟ್ಯಾಂಗೊ~ ಇಂಗ್ಲಿಷ್ ನಾಟಕ. (ರಚನೆ: ಸ್ಲಾವೊಮಿರ್ ರೋಜಾಕ್, ನಿರ್ದೇಶನ: ರಾಲ್ಫ್ ಮ್ಯಾನ್‌ಹೇಮ್. ಸಂಜೆ 7.30.ಡೆಕ್ಕನ್ ಹೆರಾಲ್ಡ್ ಥಿಯೇಟರ್ ಫೆಸ್ಟಿವಲ್: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್. ಥಿಯೇಟರ್ ಲ್ಯಾಬ್ ತಂಡದಿಂದ `ವೆನ್ ಡಿಡ್ ಯೂ ಲಾಸ್ಟ್ ಸಿ ಯೂವರ್ ಟ್ರೌಸರ್ಸ್‌~ ನಗೆ ನಾಟಕ. (ನಿರ್ದೇಶನ: ಬಿಮಲ್ ದೇಸಾಯಿ). ಸಂಜೆ 7. ಟಿಕೆಟ್ ಇದ್ದವರಿಗೆ ಪ್ರವೇಶ. ಮಾಹಿತಿಗೆ: 9480457440.

ಸಾಂಸ್ಕೃತಿಕ ಕಾರ್ಯಕ್ರಮಗಳು

ಹಂಸ ಜ್ಯೋತಿ:
ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಡಾ.ಡಿ.ವಿ.ಜಿ. 125ನೇ ಜಯಂತ್ಯುತ್ಸವ ನುಡಿ-ನಾಟ್ಯ-ಗೀತನಮನ. ಕವಿ ಡಿವಿಜಿ ಕೃತಿ ಲೋಕಾರ್ಪಣೆ. ಅತಿಥಿಗಳು: ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ, ಎಂಎಸ್‌ಐಎಲ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್.ಪ್ರಭಾಕರ್, ಲಹರಿ ರೆಕಾರ್ಡಿಂಗ್ ಕಂಪನಿ ತುಳಸಿರಾಮನಾಯ್ಡು. ಸನ್ಮಾನ: ಎ.ವಿ.ಸೂರ್ಯನಾರಾಯಣ ರಾವ್, ಎಚ್. ಎಸ್. ಲಕ್ಷ್ಮಿನಾರಾಯಣ ಭಟ್ಟ, ಕೆ.ದೇವಾನಂದ ಉಪಾಧ್ಯಾಯ, ಕೆ.ಈಶ್ವರ ಪ್ರಸಾದ, ವಿಜಯ ಹಾವನೂರು, ಎಂ.ವೆಂಕಟೇಶ ಶೇಷಾದ್ರಿ, ಬಿ.ವಿಘ್ನೇಶ್ವರ್, ಆರ್.ರಮೇಶ್. ಡಿವಿಜಿಯವರಿಗೆ ನಾಟ್ಯ ನಮನ  ನಟರಾಜ ನೃತ್ಯ ಶಾಲಾ ಶಿಷ್ಯವೃಂದದವರಿಂದ ಅಂತ:ಪುರ ಗೀತೆಗಳ ನೃತ್ಯ.ಗೀತನಮನದಲ್ಲಿ : ಶಂಕರ ಶಾನ್‌ಬಾಗ್, ವಿಜಯ ಹಾವನೂರು, ರವೀಂದ್ರ ಸೊರಗಾಂವಿ, ಟಿ.ರಾಜಾರಾಂ, ಎಸ್.ಬಲರಾಜ್, ರೋಹಿಣಿ ಮೋಹನ್, ಮಾಲಿನಿ ಕೇಶವ ಪ್ರಸಾದ್, ಅನುಪಮಾ ರಾವ್. ಸಂಜೆ 5.30.ಕ್ರಾಫ್ಟ್ ಕೌನ್ಸಿಲ್ ಆಫ್ ಕರ್ನಾಟಕ: ಕರ್ನಾಟಕ ಚಿತ್ರ ಕಲಾ ಪರಿಷತ್, ಕುಮಾರ ಕೃಪಾ ರಸ್ತೆ. ಕುಟಿರ ಪ್ರದರ್ಶನ. ಮಧ್ಯಾಹ್ನ 12.ಶ್ರೀ ಭಾಗ್ಯಲಕ್ಷ್ಮಿ, ಶ್ರೀಚೌಡೇಶ್ವರಿ ಮತ್ತು ಶ್ರೀ ಪಟಾಲಮ್ಮ ದೇವಿಯವರ 23ನೇ ವಾರ್ಷಿಕ ಜಾತ್ರಾ ಮಹೋತ್ಸವ. ಬೆಳಿಗ್ಗೆ 9ಕ್ಕೆ ವಿಶೇಷ ಪೂಜೆಯೊಂದಿಗೆ ಪ್ರಾರಂಭ. ಸ್ಥಳ: ಟಿ.ದಾಸರಹಳಿ.ಕೃತಿಗಳ ಲೋಕಾರ್ಪಣೆ

ಐಟಿಸಿ ಹೋಟೆಲ್: 
ವಿಂಡ್ಸರ್ ಸ್ಕ್ವೆರ್, ನಂ 25, ಗಾಲ್ಫ್‌ಕೋರ್ಸ್ ರಸ್ತೆ. ಅಶೋಕ್ ಕೆ. ಬ್ಯಾಂಕರ್ ಅವರು ಬರೆದಿರುವ `ದ ಫಾರೆಸ್ಟ್ ಆಫ್ ಸ್ಟೋರಿಸ್; ಕೃತಿ ಲೋಕಾರ್ಪಣೆ. ಸಂಜೆ 6.ರಿಲೈನ್ಸ್ ಟೈಂ ಔಟ್: ಕೆಳಮಹಡಿ ವೈಟ್‌ಫೀಲ್ಡ್, ರಚನಾ ಸಿಂಗ್ ಅವರು ಬರೆದಿರುವ `ಡೇಟಿಂಗ್ ಡೈಪರ್ಸ್‌, ಅಂಡ್ ಡಿನೈಯಲ್~ ಕೃತಿ ಲೋಕಾರ್ಪಣೆ. ಸಂಜೆ 6.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.