ಸೋಮವಾರ, ಜೂನ್ 14, 2021
27 °C

ನಗರದಲ್ಲಿ ಇಂದು ಮಾರ್ಚ್ 20, ಮಂಗಳವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾರ್ಚ್ 20, ಮಂಗಳವಾರ

ಕರ್ನಾಟಕ ರಾಜ್ಯ ಸ್ವಯಂ ಸೇವಾ ಸಂಸ್ಥೆಗಳು:
ಟೌನ್‌ಹಾಲ್, `ಸ್ವಾಯತ್ತತೆಗಾಗಿ ದಿಟ್ಟ ಹೆಜ್ಜೆ~ ಉದ್ಘಾಟನಾ ಸಮಾರಂಭ ಅಧ್ಯಕ್ಷತೆ-ಆರ್.ಡಿ.ಎ.ಟಿ.ಎಸ್ ನಿರ್ದೇಶಕ ಶಿವಶಂಕರ ರೆಡ್ಡಿ, ಉದ್ಘಾಟನೆ-ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ. ಬೆಳಿಗ್ಗೆ 10.ಯೂರೋಪಿಯನ್ ಯೂನಿಯನ್‌ನ 17ನೇ ಚಿತ್ರೋತ್ಸವ: ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್, ಸಂಜೆ 6ಕ್ಕೆ `ಪರ್ಸನಲ್ ಬ್ಯಾಗೇಜ್~ (ಸ್ಲೊವೇನಿಯಾ-2009) ನಿರ್ದೇಶಕ  ಜನೆಸ್ ಲೊಪಾಂಜೆ. ಪ್ರಿಯದರ್ಶಿ ಬಾದಾಮಿ ಹೌಸ್‌ನಲ್ಲಿ ಸಂಜೆ 6.30ಕ್ಕೆ `ದಿ ಡೀಪ್ ಬ್ಲೂ ಸೀ~ (ಯುನೈಟೆಡ್ ಕಿಂಗ್‌ಡಂ-2011) ನಿರ್ದೇಶಕ-ಟೆರೆನ್ಸ್ ಡೇವಿಸ್. ಸುಚಿತ್ರ ಫಿಲ್ಮ್ ಸೊಸೈಟಿ ಆಡಿಟೋರಿಯಂ, ಸಂಜೆ 6.30 ಕ್ಕೆ `ಯು ಕಿಸ್ ಲೈಕ್ ಗಾಡ್~ (ಜೆಕ್ ರಿಪಬ್ಲಿಕ್-2009) ಮೇರಿ ಪೊಲೆಡ್ನಕೊವಾ.ಸರ್ಕಾರಿ ಕಲಾ ಕಾಲೇಜು (ಇತಿಹಾಸ ವಿಭಾಗ): ಬಾಪೂಜಿ  ಸಭಾಂಗಣ, ಸರ್ಕಾರಿ ಕಲಾ ಕಾಲೇಜು,  ಯು.ಜಿ.ಸಿ. ಪ್ರಾಯೋಜಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ `ಭಾರತದ ಇತಿಹಾಸದಲ್ಲಿ ರೈತರು~. ಉದ್ಘಾಟನೆ-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ. ಅತಿಥಿ-ಮಾಜಿ ಸಚಿವ ಅರವಿಂದ ಲಿಂಬಾವಳಿ. ಬೆಳಿಗ್ಗೆ 10.30.ಸಾಂಸ್ಕೃತಿಕ ಕಾರ್ಯಕ್ರಮ

ರಂಗಶಂಕರ: 2ನೇ ಹಂತ, ಜೆ.ಪಿ.ನಗರ. ಕಲಾಗಂಗೋತ್ರಿ ತಂಡದಿಂದ ಎಸ್.ಎಲ್.ಬೈರಪ್ಪ ಅವರ ರಚನೆಯ `ಮಂದ್ರ~ ಕಾದಂಬರಿ ಆಧಾರಿತ ನಾಟಕ ಪ್ರದರ್ಶನ (ರಂಗರೂಪ: ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ನಿರ್ದೇಶನ: ಬಿ.ವಿ.ರಾಜಾರಾಂ). ಸಂಜೆ 7.30.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.