ಭಾನುವಾರ, ಮೇ 16, 2021
26 °C

ನಗರದಲ್ಲಿ ಇಂದು ಸೆಪ್ಟೆಂಬರ್ 26, ಸೋಮವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರಿಗೆ ಅಭಿನಂದನಾ ಸಮಾರಂಭ. ಅತಿಥಿಗಳು- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಸಚಿವ ಗೋವಿಂದ ಎಂ.ಕಾರಜೋಳ. ಅಧ್ಯಕ್ಷತೆ- ಸಾಹಿತಿ ಡಾ.ಯು.ಆರ್.ಅನಂತಮೂರ್ತಿ. ಬೆಳಿಗ್ಗೆ 11.30.ಕರ್ನಾಟಕ ಅಡುಗೆ ಕೆಲಸಗಾರರ ಹಾಗೂ ಸಹಾಯಕ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ: ರಾಯ ರಾಯ ಕಲ್ಯಾಣ ಮಂಟಪ, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ. ರಾಜ್ಯಮಟ್ಟದ ಪ್ರಥಮ ಸಮ್ಮೇಳನ. ಉದ್ಘಾಟನೆ- ಡಿ.ವಿ.ಸದಾನಂದಗೌಡ. ಅತಿಥಿಗಳು- ಸಚಿವರಾದ ಬಿ.ಎನ್.ಬಚ್ಚೇಗೌಡ, ಎಸ್.ಸುರೇಶ್‌ಕುಮಾರ್, ವರ್ತೂರು ಪ್ರಕಾಶ್, ಶಾಸಕರಾದ ಎಲ್.ಎ.ರವಿಸುಬ್ರಹ್ಮಣ್ಯ, ದಿನೇಶ್ ಗುಂಡೂರಾವ್, ಸಿ.ಟಿ. ರವಿ. ಅಧ್ಯಕ್ಷತೆ- ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ. ಬೆಳಿಗ್ಗೆ 11.30.ಕೇಂದ್ರ ಸಾಹಿತ್ಯ ಅಕಾಡೆಮಿ: ಕನ್ನಡ ಭವನ, ಜೆ.ಸಿ.ರಸ್ತೆ. `ನವ್ಯೋತ್ತರ ಸಂದರ್ಭದ ಕನ್ನಡ ನಾಟಕಗಳು~ ಕುರಿತು ವಿಚಾರ ಸಂಕಿರಣ. ಉದ್ಘಾಟನೆ- ತೆಲಗು ನಾಟಕಕಾರ ಮೊದಲಿ ನಾಗಭೂಷಣ ಶರ್ಮ. ಅತಿಥಿಗಳು- ಅಕಾಡೆಮಿಯ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ, ಪ್ರಾದೇಶಿಕ ಕಾರ್ಯದರ್ಶಿ ಎ.ಎಸ್.ಇಳಂಗೋವನ್. ಬೆಳಿಗ್ಗೆ 10. ಗೋಷ್ಠಿ 1- `ರಾಜಕೀಯ ಸ್ಥಿತ್ಯಂತರ `ಪ್ರತಿಭಟನೆ~ ಸಾಂಸ್ಕೃತಿಕ ಪ್ರತಿಕ್ರಿಯೆಯಾಗಿ~- ಪ್ರಬಂಧ ಮಂಡನೆ- ಎಸ್.ಆರ್.ರಮೇಶ್, ಬಿ.ಸುರೇಶ್. ಪ್ರತಿಕ್ರಿಯೆ-ನಾ.ದಾಮೋದರ ಶೆಟ್ಟಿ, ಎಸ್.ಮಾಲತಿ. ಅಧ್ಯಕ್ಷತೆ- ಜಿ.ಕೆ.ಗೋವಿಂದರಾವ್. ಮಧ್ಯಾಹ್ನ 12. ಗೋಷ್ಠಿ 2- `ಧಾರ್ಮಿಕ ಹಿನ್ನೆಲೆ ಹಾಗೂ ಮಹಾಕಾವ್ಯ ಪುನರ್ ರಚನೆಯಲ್ಲಿ ಬಂದ ನಾಟಕಗಳು~. ಪ್ರಬಂಧ ಮಂಡನೆ- ಕೆ.ವೈ.ನಾರಾಯಣಸ್ವಾಮಿ, ನಟರಾಜ ಹೊನ್ನವಳ್ಳಿ. ಪ್ರತಿಕ್ರಿಯೆ- ಎಚ್.ಎಲ್.ಪುಷ್ಪ, ಮಂಜುನಾಥ ಬೆಳಕೆರೆ. ಅಧ್ಯಕ್ಷತೆ- ಎಚ್.ಎಸ್.ವೆಂಕಟೇಶಮೂರ್ತಿ. ಮಧ್ಯಾಹ್ನ 3.ಯುವಜನ ಸೇವಾ ಕ್ರೀಡಾ ಇಲಾಖೆ: ಯವನಿಕಾ, ನೃಪತುಂಗ ರಸ್ತೆ. ನಿರೂಪಣಾ ತರಬೇತಿ ಶಿಬಿರ. ಉದ್ಘಾಟನಾ ಸಮಾರಂಭ. ಅತಿಥಿಗಳು- ಶಾಸಕ ಬಿ.ಎನ್.ವಿಜಯಕುಮಾರ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಎಂ.ಕೆ.ಅಯ್ಯಪ್ಪ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಮೊದಲಿಯಾರ್, ಸುಮಂಗಲಿ ಸೇವಾ ಆಶ್ರಮದ ಅಧ್ಯಕ್ಷ ಎಸ್.ಜಿ.ಸುಶೀಲಮ್ಮ. ಬೆಳಿಗ್ಗೆ 10.ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ವಾಣಿಜ್ಯ ಮಹಾಸಂಸ್ಥೆ: ಕೆ.ಜಿ.ರಸ್ತೆ. `ಐಟಿ ಬಿಟಿ ಕಂಪೆನಿಗಳಲ್ಲಿ ಉದ್ಯೋಗಾವಕಾಶಗಳು ಮತ್ತು ರಾಜ್ಯ ಸರ್ಕಾರದ ಉದ್ಯಮ ನೀತಿ~ ಕುರಿತು ಉಪನ್ಯಾಸ- ಮಾಹಿತಿ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎನ್.ವಿದ್ಯಾಶಂಕರ್. ಸಂಜೆ 5.ವಕೀಲರ ಸಂಘ: ವಕೀಲರ ಭವನ. `ಹಣಕಾಸು ಸಂಬಂಧಿತ ಕಾನೂನು~ ಕುರಿತು ಉಪನ್ಯಾಸ- ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್. ಅಧ್ಯಕ್ಷತೆ- ಸಂಘದ ಅಧ್ಯಕ್ಷ ಕೆ.ಎನ್.ಪುಟ್ಟೇಗೌಡ. ಮಧ್ಯಾಹ್ನ 1.45.ರಂಗದರ್ಶಿ

ಕನಕಶ್ರೀ ಕಲಾನಿಕೇತನ ಟ್ರಸ್ಟ್: ಸೇವಾ ಸದನ, 14ನೇ ಅಡ್ಡರಸ್ತೆ, ಮಲ್ಲೇಶ್ವರ. ರಂಗಸಂಭ್ರಮ ಕಾರ್ಯಕ್ರಮದಲ್ಲಿ ` ರೊಟ್ಟಿ ಋಣ~ ನಾಟಕ ಪ್ರದರ್ಶನ. ರಚನೆ- ಎನ್.ಎಸ್.ರಾವ್. ನಿರ್ದೇಶನ- ಎಚ್.ಎನ್.ಆನಂದಮೂರ್ತಿ. ಸಂಜೆ 4.30. `ಪುರಾಣ ಪ್ರಹಸನ~ ನಾಟಕ ಪ್ರದರ್ಶನ. ರಚನೆ- ಬಿ.ಟಿ.ಮುನಿರಾಜಯ್ಯ. ನಿರ್ದೇಶನ- ತುಮಕೂರು ಶಿವಕುಮಾರ್. ಸಂಜೆ 7.ಧಾರ್ಮಿಕ ಕಾರ್ಯಕ್ರಮ

ಕೋದಂಡರಾಮ ದೇವಸ್ಥಾನ ಸಮಿತಿ: ಸಂಪಂಗಿರಾಮನಗರ. ಕ್ಯಾರೆಟ್ ಮತ್ತು ಬೀಟ್‌ರೂಟ್ ಅಲಂಕಾರ. ಬೆಳಿಗ್ಗೆ 7.ಶ್ರೀಮದಾನಂದತೀರ್ಥ ಪ್ರವಚನ ಸಮಿತಿ: ರಾಘವೇಂದ್ರಸ್ವಾಮಿ ಮಠ, 6ನೇ ಅಡ್ಡರಸ್ತೆ, ಅಮರಜ್ಯೋತಿನಗರ. ಖೇಡಾ ಕೃಷ್ಣಾಚಾರ್ಯ ಅವರಿಂದ ಗರುಡ ಪುರಾಣ ಕುರಿತು ಪ್ರವಚನ. ಸಂಜೆ 7.ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್: ಜಯನಗರ 9ನೇ ಬ್ಲಾಕ್. ಸತ್ಯನಾರಾಯಣಾಚಾರ್ಯ ಅವರಿಂದ ಕಪಿಲೋಪದೇಶ ಕುರಿತು ಉಪನ್ಯಾಸ. ಸಂಜೆ 6.ಧ್ಯಾನ ಮತ್ತು ವ್ಯಾಸಂಗ ವೃತ್ತ: ಎಸ್‌ಎಸ್‌ಎಂಆರ್ ಪದವಿ ಕಾಲೇಜು, ಜಯನಗರ. ಮಧು ಕೃಷ್ಣಪ್ಪ ಮತ್ತು ಎಚ್.ಆರ್.ಕೃತಿ ಅವರಿಂದ ಉಪನ್ಯಾಸ. ಸಂಜೆ 6.30.ಸಾಯಿ ಗೀತಾಂಜಲಿ: ಸತ್ಯಸಾಯಿ ಸೇವಾ ಕ್ಷೇತ್ರ, 21ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ಜೆ.ಪಿ.ನಗರ. ಭಜನೆ ಕಾರ್ಯಕ್ರಮ. ಸಂಜೆ 6.15.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.