ಭಾನುವಾರ, ಮೇ 16, 2021
24 °C

ನಗರದಲ್ಲಿ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏಪ್ರಿಲ್ 10, ಮಂಗಳವಾರ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ನಯನ ರಂಗಮಂದಿರ, ಕನ್ನಡ ಭವನ, ಜೆ.ಸಿ. ರಸ್ತೆ, ಎಸ್. ಜಿ. ವಾಸುದೇವ್ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನ, ವಿಚಾರಸಂಕಿರಣ ಹಾಗೂ ಸಂವಾದ. ಉದ್ಘಾಟನೆ- ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಚಿರಂಜೀವಿಸಿಂಗ್, ಅಧ್ಯಕ್ಷತೆ- ಲಲಿತಕಲಾ ಅಕಾಡೆಮಿ ಅಧ್ಯಕ್ಷ ಚಿ. ಸು. ಕೃಷ್ಣಸೆಟ್ಟಿ, ವಿಷಯ ಮಂಡನೆ- ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎಂ. ಎಚ್. ಕೃಷ್ಣಯ್ಯ, ಪ್ರತಿಕ್ರಿಯೆ- ಡಾ. ಎಂ. ಎಸ್. ಮೂರ್ತಿ, ಡಾ. ವಿಜಯಾ, ಸುಭಾಷ್ ಕಮ್ಮಾರ, ಡಾ. ಎಸ್. ಸಿ. ಪಾಟೀಲ್. ಸಂಜೆ 5.ಎವಿಜಿಸಿ: ಲಲಿತ್ ಅಶೋಕ್ ಹೋಟೆಲ್, ಇನ್ವೆಸ್ಟರ್ ಸಮ್ಮಿತ್, ಉದ್ಘಾಟನೆ- ಕಾನೂನು ಸಚಿವ ಸುರೇಶ್ ಕುಮಾರ್, ಅತಿಥಿ- ಐಟಿ, ಬಿಟಿ, ಎಸ್ ಅಂಡ್ ಟಿ ಮತ್ತು ಈ- ಗವರ್ನೆನ್ಸ್ ವಿಭಾಗದ ಪ್ರಧಾನ ಕಾರ್ಯದರ್ಶಿ ಎಂ. ಎನ್. ವಿದ್ಯಾಶಂಕರ್. ಬೆಳಿಗ್ಗೆ 9. 30.ದಿ ಹೋಮಿಯೋಪತಿಕ್ ಮೆಡಿಕಲ್ ಅಸೋಸಿಯೇಷನ್ ಆಫ್ ಇಂಡಿಯಾ: ಟೌನ್‌ಹಾಲ್ ಎದುರು, ಜೆ. ಸಿ. ರಸ್ತೆ, ಹೋಮಿಯೋಪತಿ ವೈದ್ಯ ಪದ್ಧತಿ ಸ್ಥಾಪಕ ಡಾ. ಸ್ಯಾಮುಯೆಲ್ ಹ್ಯಾನಿಮನ್ ಅವರ 257ನೇ ಜನ್ಮ ದಿನದ ಅಂಗವಾಗಿ ಹೋಮಿಯೋಪತಿ ಡೇ ರ‌್ಯಾಲಿ. ಅತಿಥಿಗಳು- ವೈದ್ಯಕೀಯ ಶಿಕ್ಷಣ ಸಚಿವ ಎಸ್. ಎ. ರಾಮದಾಸ್, ಸಾಹಿತಿ ಡಾ. ಚಂದ್ರಶೇಖರ್ ಕಂಬಾರ, ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ, ಆಯುಷ್ ಇಲಾಖೆ ನಿರ್ದೇಶಕ ಜಿ. ಎನ್. ಶ್ರೀಕಂಠಯ್ಯ, ಹೋಮಿಯೋಪತಿ ಮಂಡಳಿಯ ಅಧ್ಯಕ್ಷ ಡಾ. ವೀರಬ್ರಹ್ಮಚಾರಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಸೆನೆಟ್ ಸದಸ್ಯ ಡಾ. ಶಾಂತಕುಮಾರಿ. ಬೆಳಿಗ್ಗೆ 8.30.

ಶ್ರೀ ಪಾರ್ವತಿ ಸಮೇತ ಶ್ರೀ ನಾಗೇಶ್ವರ ಸ್ವಾಮಿ ದೇವಸ್ಥಾನದ ನೂತನ ರಾಜಗೋಪುರ ನಿರ್ಮಾಣ ಸಮಿತಿ ಹಾಗೂ ರಾಜ್ಯ ಮುಜರಾಯಿ ಇಲಾಖೆ: ಬೇಗೂರು. ಪ್ರಸನ್ನಾಂಬ ಸಮೇತ ಶ್ರೀ ನಾಗೇಶ್ವರ ಸ್ವಾಮಿ ಬ್ರಹ್ಮರಥೋತ್ಸವ, ಪಂಚಲಿಂಗಗಳ ದರ್ಶನ ಹಾಗೂ ವಿವಿಧ ಕಾರ್ಯಕ್ರಮಗಳು. ಮಧ್ಯಾಹ್ನ 12.ದಿ ಮಿಥಿಕ್ ಸೊಸೈಟಿ: ನೃಪತುಂಗ ರಸ್ತೆ. ಡಾ. ಎಂ. ಎಚ್. ಕೃಷ್ಣ ಸ್ಮಾರಕ ದತ್ತಿ ಉಪನ್ಯಾಸ. `ಸ್ವಾತಂತ್ರ್ಯೋತ್ತರ ಕರ್ನಾಟಕದಲ್ಲಿ ಪುರಾತತ್ವ ಅಧ್ಯಯನ~ ಕುರಿತ ಉಪನ್ಯಾಸ ಪ್ರಾಚ್ಯ ವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯದ ನಿರ್ದೇಶಕ ಎಚ್. ಎಂ. ಸಿದ್ದನಗೌಡರ್ ಅವರಿಂದ. ಸಂಜೆ 6.ವೈ. ಎಂ. ಸಿ. ಎ: ನೃಪತುಂಗ ರಸ್ತೆ, ಲರ್ನ್ ಸ್ಕಿಲ್ ಕ್ಯಾಂಪ್- 2012. ಅಧ್ಯಕ್ಷತೆ- ವೈ. ಎಂ. ಸಿ. ಎ ಅಧ್ಯಕ್ಷ ಡಾ. ಜೆ. ಅಲೆಗ್ಸಾಂಡರ್, ಅತಿಥಿಗಳು- ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ತುಷಾರ್ ಗಿರಿನಾಥ್, ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯ ನಿರ್ದೇಶಕ ಯು. ವಿಮಲ್ ಕುಮಾರ್, ಬಾಸ್ಕೆಟ್ ಬಾಲ್ ಆಟಗಾರರಾದ ಸಂಜನಾ ಸುರೇಶ್. ಸಂಜೆ 5.

ಸಾಂಸ್ಕೃತಿಕ ಕಾರ್ಯಕ್ರಮಗಳು

ಶ್ರೀ ಶಂಕರ ಜಯಂತಿ ಮಂಡಲಿ: ಶ್ರೀ ಶಂಕರಕೃಪಾ, ನಂ. 45, ಶ್ರೀ ಶಂಕರಕೃಪಾ ರಸ್ತೆ, 16ನೇ ಅಡ್ಡರಸ್ತೆ, 3ನೇ ಬಡಾವಣೆ, ಜಯನಗರ. ಸುಬ್ರಾಯ ಶರ್ಮಾ ಅವರಿಂದ `ಮಾಂಡೂಕ್ಯೋಪನಿಷತ್~ ವಿಷಯ ಕುರಿತ ಪ್ರವಚನ. ಸಂಜೆ 6.ಶ್ರೀ ರಾಮಸೇವಾ ಮಂಡಳಿ: ಸರ್ಕಾರಿ ಜೂನಿಯರ್ ಕಾಲೇಜು, ಬೆಂಗಳೂರು ಕೋಟೆ ಹೈಸ್ಕೂಲ್ ಆವರಣ, ಶ್ರೀ ರಾಮನವಮಿ ರಾಷ್ಟ್ರೀಯ ಸಂಗೀತೋತ್ಸವ. ಸಂಜೆ 5ಕ್ಕೆ ಬಿ.ಎಂ. ಮಾನಸ ಮತ್ತು ತಂಡದಿಂದ ಗಾಯನ. ನಂತರ ರುದ್ರಪಟ್ನಂ ಸಹೋದರರು-ಎಚ್.ಎನ್.ಭಾಸ್ಕರ್-ನೈವೇಲಿ ನಾರಾಯಣ-ಎನ್. ಅಮೃತ್, ವಾಣಿ ಸತೀಶ್ ಮತ್ತು ತಂಡದಿಂದ ಗಾಯನ.ಶ್ರೀ ವಾಣೀ ವಿದ್ಯಾ ಕೇಂದ್ರ: `ಶಾಮವನ~, ಇ. ಎ. ಸೈಟ್, ನಂ.1, 4 `ಬಿ~ ಮುಖ್ಯರಸ್ತೆ, 3ನೇ ಹಂತ, ಬಸವೇಶ್ವರನಗರ. 21ನೇ ರಾಮನವಮಿ ಸಂಗೀತೋತ್ಸವ ಪ್ರಯುಕ್ತ ಕೆ. ವೃಂದಾ ಆಚಾರ್ಯ ಅವರಿಂದ ಗಾಯನ. ಬಿ.ರಘುರಾಂ (ಪಿಟೀಲು), ಪೆರವೇಲಿ ಜಯಭಾಸ್ಕರ್ (ಮೃದಂಗ), ಎಂ.ದಯಾನಂದ ಮೋಹಿತೆ (ಘಟ). ಸಂಜೆ 6.30.ತಿರುಪತಿ ತಿರುಮಲ ದೇವಸ್ಥಾನಗಳು, ಹಿಂದೂ ಧರ್ಮ ಪ್ರಚಾರ ಟ್ರಸ್ಟ್: ರಾಘವೇಂದ್ರಸ್ವಾಮಿ ಮಠ, ದೂರವಾಣಿ ನಗರ. ಸತ್ಯನಾರಾಯಣ ಉಡುಪ ಅವರಿಂದ ಉಪನ್ಯಾಸ. ನಂತರ ವಿಜಯ ಭಜನಾ ಮಂಡಳಿಯಿಂದ ಭಜನೆ.ಸಂಜೆ 6.ಶ್ರೀ ಸದ್ಗುರು ಯೋಗಿನಾರೇಯಣ ಸೇವಾ ಮಂಡಲಿ: ಎಂ-6, 8ನೇ ಅಡ್ಡರಸ್ತೆ, ಲಕ್ಷ್ಮೀನಾರಾಯಣಪುರ. 50ನೇ ವರ್ಷದ ಶ್ರೀ ರಾಮೋತ್ಸವ ಕಾರ್ಯಕ್ರಮ. ಶಿವಶಂಕರದಾಸ ಅವರಿಂದ ಲವ-ಕುಶರು ಕುರಿತು ಕಥಾ ಕಾಲಕ್ಷೇಪ. ಸಂಜೆ 6.ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತು (ಐಸಿಸಿಆರ್), ದಿ ಎಂಬೆಸಿ ಆಫ್ ದಿ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ ನವದೆಹಲಿ ಹಾಗೂ ಬೆಂಗಳೂರಿನ ಕೌನ್ಸಲೇಟ್ ಜನರಲ್ ಆಫ್ ದಿ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ: ಚೌಡಯ್ಯ ಸ್ಮಾರಕ ಭವನ, ವೈಯಾಲಿ ಕಾವಲ್. ದಿ ಇಂಡಿಯನ್ ನ್ಯಾಷನಲ್ ಆಕ್ರೆಸ್ಟ್ರಾ ತಂಡದಿಂದ ಸಂಗೀತ ಸಂಜೆ (ಭಾರತದ ವಿವಿಧ ರಾಜ್ಯಗಳ ಗಾಯಕರಿಂದ)  ಸಂಜೆ 7.ರಾಜರಾಜೇಶ್ವರಿನಗರ ಕಲ್ಚರಲ್ ಅಸೋಸಿಯೇಷನ್: ಶ್ರೀಬಾಲಕೃಷ್ಣ ರಂಗಮಂದಿರ, ಬಿಇಎಂಎಲ್ ಬಡಾವಣೆ, ರಾಜರಾಜೇಶ್ವರಿ ನಗರ. ರಾಮನವಮಿ ಸಂಗೀತೋತ್ಸವದಲ್ಲಿ ಜೈನ್ ಕಾಲೇಜು ಪದವಿ ವಿದ್ಯಾರ್ಥಿಗಳ ನೃತ್ಯ ತಂಡದಿಂದ ಭರತನಾಟ್ಯ. ಸಂಜೆ 6.30.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.