ನಗರದಲ್ಲಿ ಸೂಪರ್‌ಸ್ಟಾರ್ ರಜನಿ

7

ನಗರದಲ್ಲಿ ಸೂಪರ್‌ಸ್ಟಾರ್ ರಜನಿ

Published:
Updated:

ಶುಕ್ರವಾರ ರಜನೀಕಾಂತ್ ನಗರಕ್ಕೆ ಭೇಟಿ ಕೊಟ್ಟರು. `ಪ್ರಸಾದ್~ ಕನ್ನಡ ಚಿತ್ರ ನಿರ್ಮಿಸಿರುವ ಅಶೋಕ್ ಖೇಣಿ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.

 

`ಪ್ರಸಾದ್~ ಚಿತ್ರವು ಬರ್ಲಿನ್ ಚಿತ್ರೋತ್ಸವದಲ್ಲಿ  ಮಾರ್ಕೆಟಿಂಗ್‌ಗೆಂದು ಹೋಗಿದ್ದಕ್ಕೆ ರಜನಿ ಶುಭಾಶಯ ಕೋರಿದ ಬಗೆ ಇದು.ಇಳಯರಾಜ ಸಂಗೀತ ನೀಡಿರುವ `ಪ್ರಸಾದ್~ ಸಾಮಾಜಿಕ ಸಮಸ್ಯೆಯೊಂದರ ವಸ್ತುವನ್ನು ಇಟ್ಟುಕೊಂಡ ಚಿತ್ರವಾಗಿದ್ದು, ಮನೋಜ್ ಸಾಥಿ ನಿರ್ದೇಶಿಸಿದ್ದಾರೆ.  ಅರ್ಜುನ್ ಸರ್ಜಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry